ಭಾತಂಬ್ರಾ

ಭಾರತ ದೇಶದ ಗ್ರಾಮಗಳು

ಬೀದರ್ ಜಿಲ್ಲೆ ಬಾಲ್ಕಿ ತಾಲೋಕಿನಲ್ಲಿರುವ ಒಂದು ಗ್ರಾಮ,

ಭಾತಂಬ್ರಾ ಕೋಟೆ ಬದಲಾಯಿಸಿ

೧೨ನೆ ಶತಮಾನದಲ್ಲಿ ಕಟ್ಟಿರುವ ಒಂದು ಕೋಟೆ ಈ ಗ್ರಾಮದಲ್ಲಿದೆ, ಈಗಲೂ ಆ ಕೋಟೆ ಗಟ್ಟಿ ಮುಟ್ಟಾಗಿದೆ.

ಮಂದಿ ಎಣಿಕೆ ಬದಲಾಯಿಸಿ

೨೦೦೧ ರ ಮಂದಿ ಎಣಿಕೆ ಪ್ರಕಾರ, ೭೫೨೩ಮಂದಿ ಇಲ್ಲಿ ವಾಸವಾಗಿದ್ದಾರೆ. ೩೮೬೭ಗಂಡು ಹಾಗು ೩೬೫೬ಹೆಣ್ಣು .

ಓಡಾಡಲು ಬದಲಾಯಿಸಿ

ಭಾಲ್ಕಿ ಇಂದ ಕೇವಲ ೬ಕಿಮೀ ದೂರದಲ್ಲಿದೆ, ಹತ್ತಿರದ ರೈಲು ನಿಲ್ದಾಣ ಭಾಲ್ಕಿಯಲ್ಲಿದೆ

ಇದನ್ನು ನೋಡಿ ಬದಲಾಯಿಸಿ