ಭಾಗ್ಯದ ಬಾಗಿಲು
ಕನ್ನಡದ ಒಂದು ಚಲನಚಿತ್ರ
ಭಾಗ್ಯದ ಬಾಗಿಲು | |
---|---|
ಭಾಗ್ಯದ ಬಾಗಿಲು | |
ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
ನಿರ್ಮಾಪಕ | ಜಯಣ್ಣ |
ಪಾತ್ರವರ್ಗ | ರಾಜಕುಮಾರ್ ವಂದನ ರಾಧ, ದ್ವಾರಕೀಶ್, ಬಾಲಕೃಷ್ಣ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಕೆ.ಜಾನಕಿರಾಂ |
ಬಿಡುಗಡೆಯಾಗಿದ್ದು | ೧೯೬೮ |
ಚಿತ್ರ ನಿರ್ಮಾಣ ಸಂಸ್ಥೆ | ಎಸ್.ಜೆ.ಕೆ ಪ್ರೊಡಕ್ಷನ್ಸ್ |
ಇತರೆ ಮಾಹಿತಿ | ಇದು ರಾಜ್ ಕುಮಾರ್ ಅಭಿನಯದ ೧೦೦ನೇ ಚಿತ್ರ |
ಪಾತ್ರವರ್ಗ
ಬದಲಾಯಿಸಿ- ಡಾ|ರಾಜ್ ಕುಮಾರ್
- ವಂದನ
- ಬಿ.ವಿ.ರಾಧಾ
- ಬಾಲಕೃಷ್ಣ
- ಪಾಪಮ್ಮ
- ಕೆ.ಎಸ್.ಅಶ್ವಥ್
- ದ್ವಾರಕೀಶ್
- ಜಯಶ್ರೀ
- ಬಿ.ಜಯ
ತಾಂತ್ರಿಕ ವರ್ಗ
ಬದಲಾಯಿಸಿ- ಮೂಲ ಕಥೆ : ದೊರೈ
- ಸಂಭಾಷಣೆ ಹಾಗೂ ಗೀತೆಗಳು : ಚಿ.ಉದಯ್ ಶಂಕರ್
- ವರ್ಣಾಲಂಕಾರ : ಸುಬ್ಬಣ್ಣ , ರಾಜಗೋಪಾಲ್
- ವಸ್ತ್ರಾಲಂಕಾರ : ಕಣ್ಣನ್, ನಾರಾಯಣ್ (ನಜ್ರೆ ಟೆಕ್ಸ್ ಟೈಲ್ಸ್) , ರಾಮು
- ಕಲೆ : ಬಿ.ಚಲಂ
- ಸಾಹಸ : ಜೂಡೋ ಕೆ.ಕೆ.ರತ್ನಂ
- ಸಹ ನಿರ್ದೇಶನ : ಸಿದ್ಧಲಿಂಗಯ್ಯ
- ನೃತ್ಯ ನಿರ್ದೇಶನ : ಬಿ.ಜಯರಾಂ (ಉಡುಪಿ)
- ಸಂಕಲನ : ಬಾಲ್.ಜಿ.ಯಾದವ್
- ಸಂಗೀತ ನಿರ್ದೇಶನ : ವಿಜಯಭಾಸ್ಕರ್
- ಛಾಯಾಗ್ರಹಣ : ಕೆ.ಜಾನಕಿರಾಮ್
- ನಿರ್ಮಾಪಕ : ಬಿ.ಎಚ್.ಜಯಣ್ಣ
- ನಿರ್ಮಾಣ ನಿರ್ವಹಣೆ : ಕೆ.ಎಸ್.ಪ್ರಸಾದ್
- ಚಿತ್ರಕಥೆ - ನಿರ್ದೇಶನ : ರವಿ (ಕೆ.ಎಸ್.ಎಲ್.ಸ್ವಾಮಿ)
ಗಾಯಕರು
ಬದಲಾಯಿಸಿ- ಪಿ.ಬಿ.ಶ್ರೀನಿವಾಸ್
- ಬಾಲಸುಬ್ರಮಣ್ಯಂ (ಎಸ್.ಪಿ.ಬಿ)
- ಪಿ.ಸುಶೀಲ
- ಎಸ್.ಜಾನಕಿ
ಕಥಾ ಹಂದರ
ಬದಲಾಯಿಸಿಕಾಲೇಜ್ ವಿದ್ಯಾರ್ಥಿಯೋರ್ವ ರಾತ್ರಿ ಹೊತ್ತು ಊರಿನಲ್ಲಿ ಸಿನಿಮಾ ಭಿತ್ತಿ ಪತ್ರಗಳನ್ನ ಅಂಟಿಸಿ ದುಡಿದು ಹಗಲು ಓದಿಕೊಂಡು ತನ್ನ ತಾಯಿಯೊಡನೆ ಜೀವಿಸುತ್ತಿರುತ್ತಾನೆ. ಆತನ ಜೀವನದಲ್ಲಿ ಅನಿರೀಕ್ಷಿತವಾಗಿ ಹುಡುಗಿಯೊಬ್ಬಳು ಪ್ರವೇಶಿಸಿ ಆತನ ಭಾಗ್ಯದ ಹೇಗೆ ಬದಲಾಗುತ್ತದೆ ಎನ್ನುವ ಕಥಾ ಹಂದರವಿದೆ.
ವಿಶೇಷ ಮಾಹಿತಿ
ಬದಲಾಯಿಸಿವರನಟ ಡಾ|ರಾಜ್ ಕುಮಾರ್ ಅವರು ನಾಯಕನಟನಾಗಿ ನಟಿಸಿದ ೧೦೦ನೇ ಚಲನಚಿತ್ರ