ಬೊಂಬಾಟ್ ಹೆಂಡ್ತಿ

ಕನ್ನಡದ ಒಂದು ಚಲನಚಿತ್ರ

ಬೊಂಬಾಟ್ ಹೆಂಡ್ತಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಪಿ.ಎನ್.ರಾಮಚಂದ್ರರಾವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಆರ್.ಶ್ರೀರಾಮುಲು. ಈ ಚಿತ್ರವು ರಾವ್ ರವರ ತೆಲುಗಿನ ಚಿತ್ರ, ಚಿತ್ರಂ ಭಲಾರೆ ವಿಚಿತ್ರಂ(೧೯೯೧) ಎಂಬ ರೀಮೇಕ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಶ್ರೀಧರ್, ರಮೇಶ್ ಭಟ್, ಸಿಹಿ ಕಹಿ ಚಂದ್ರು, ಶ್ರುತಿ, ಅಭಿನಯ, ಅಂಜಲಿ ಮತ್ತು ಟೆನ್ನಿಸ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಕುಮಾರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.

ಬೊಂಬಾಟ್ ಹೆಂಡ್ತಿ
ಬೊಂಬಾಟ್ ಹೆಂಡ್ತಿ
ನಿರ್ದೇಶನಪಿ.ಎನ್.ರಾಮಚಂದ್ರರಾವ್
ನಿರ್ಮಾಪಕಆರ್.ಶ್ರೀರಾಮುಲು
ಪಾತ್ರವರ್ಗಶ್ರೀಧರ್ ಶ್ರುತಿ ಸಿಹಿಕಹಿ ಚಂದ್ರು, ಜಯಂತಿ, ರಾಜ್ ಕಿಶೋರ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಬಾಬ್ಜಿ
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಆರ್.ಎಸ್.ಪ್ರೊಡಕ್ಷನ್ಸ್

ಪಾತ್ರವರ್ಗಸಂಪಾದಿಸಿ  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.