ಬೆಳೆ ವಿಮೆ ಗ್ರಾಮೀಣ ವಿಮೆಯಲ್ಲಿ ಮುಖ್ಯವಾದದ್ದು, ಇದರಲ್ಲಿ ಉತ್ಪನ್ನ, ಬೆಲೆ ಮತ್ತು ಆದಾಯದ ಅಪಾಯಗಳನ್ನು ಖಚಿತಪಡಿಸಲಾಗಿದೆ. ರೈತರಿಗೆ ಗುಣಮಟ್ಟ ಪ್ರಮಾಣದ ಉತ್ಪನ್ನವನ್ನು ಪಡೆಯಲು ಹೋದರೆ, ಕೃಷಿ ಭೂಮಿಗಳ ಬೆಲೆ ಮತ್ತು ಆದಾಯದ ಅಗತ್ಯವಿದ್ದರೆ ಅವರನ್ನು ಬೆಳೆ ವಿಮೆ ಅಡ್ಡಿಯಲ್ಲಿ ವಿಮೆ ಕಂಪನಿಗಳು ಪರಿಹಾರ ಮಾಡುತ್ತದೆ. ಬೆಳೆ ವಿಮೆ ರೈತರು ಸಾಕಿರುವವರು ಮತ್ತು ಇತರ ಕ್ರ್ಷಿ ಉತ್ಪಾದಕರು, ಆಲಿಕಲ್ಲು, ಬರ ಮತ್ತು ಪ್ರವಾಹ ಮುಂತ್ತಾದ ಪ್ರಾಕ್ರುತಿಕ ವಿಕೋಪಗಳ ಮೂಲಕ ತಮ್ಮ ಬೆಳೆಗಳನ್ನು ನಷ್ಟವಾದರು ಮತ್ತು ಕೃಷಿ ಪದಾರ್ಥಗಳ ಬೆಲೆಗಳು ಕುಸಿತ ಕಾರಣ ಬರುವ ಆದಾಯದ ನಷ್ಟದಿಂದ ರಕ್ಷಿಸಿಕೊಳ್ಳಲು ಕೊಂಡುಕೊಳ್ಳುತ್ತಾರೆ.

ಕಳೆದ ಕಾಲಗಳಲ್ಲಿ ಬಳಸಲಾಗಿದ ಒಳಹರಿವುಗಳ, ನಿರೀಕ್ಷಿಸಲಾಗಿದ ಉತ್ಪನ್ನಗಳ ಮತ್ತು ಏಕರೆಗೆ ಇರುವ ಭೊ-ಮಾಲೀಕತ್ವದ ಇಳುವರಿಯ ದಾಖಲೆಗಳ ಔಅಭ್ಯತೆಯ ಕಾರಣ ವಿಮೆ ಕಂಪನಿಗಳು ಬೆಳೆ ವಿಮೆಯನ್ನು ಅನುಸಂಧಾನ ಮಾಡಿರಲಿಲ್ಲ.ಚದುರಿದ ಮತ್ತು ಛಿದ್ರಗೊಂಡ ಭೂಮಿ ಇತರ ತೊಂದರೆಗಳನ್ನು ತಂದೊಡ್ಡಿದೆ. ವಿವಿವ್ದ ಬೆಳೆಗಳು, ಏಕಕಾಲಿಕ ಕೊಯ್ಲು, ಸಣ್ಣ ಕಂತುಗಳು ಮತ್ತು ಕಾರ್ಮಿಕ ಮತ್ತು ಒಳಹರಿವುಗಳ ವೆಚ್ಚ ಮುಂತಾದವುಗಳ ದಾಖಲೆಗಳ ಅಲಭ್ಯತೆಯ ಕಾರಣ ವಿಮೆಗಾರರು ಬೆಳೆ ಅಪಾಯವನ್ನು ವಿಮೆಮಾಡುವುದರಿಂದ ಉಪನ್ಯಾಸಕೊಡುತಿದ್ದಾರೆ.

ಬೆಳೆ ವಿಮೆಯ ವಿಭಜನೆಯ ಆಧಾರ

ಬದಲಾಯಿಸಿ

ಪ್ರದೇಶ ಮೂಲದ ವಿಮೆ

ಬದಲಾಯಿಸಿ

ನೈಸರ್ಗಿಕ ಅವಘಡಗಳು ಒಂದು ರಾಜ್ಯದಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಭಿನ್ನವಾಗಿರುತ್ತದೆ. ಹವಮಾನ ಸೂಚ್ಯಂಕಗಳು ನಷ್ಟ ಪರಿಹಾರ ಪ್ರಮಾಣವನ್ನು ನಿರ್ಧರಿಸಲು ತಯಾರಿಸಲಾಗಿದೆ. ದುರಂತ ಆದಾಯ ನಷ್ಟ ಪ್ರತಿ ವಷ ಅಂದಾಜು ಮಾಡಲಾಗಿದೆ. ಪ್ರದೇಶ ಆಧಾರಿತ ಬೆಳೆ ವಿಮ ಆಯಾ ಜಿಲ್ಲೆಗಳಲ್ಲಿ ಮತ್ತು ತಹಶೀಲ್ಗಳಲ್ಲಿ ಬರ, ಪ್ರವಾಹ ಇತ್ಯಾದಿ ಅಪಾಯಗಳಿಗೆ ವಿಮ ಮಾಡುತ್ತಾರೆ.ಬೆಳೆ ವಿಮೆ ಕೃಷಿ ಮತ್ತು ಉತ್ಪಾದನೆಯ ರಕ್ಷಣೆಯ ಮೌಲ್ಯವನ್ನು ರಕ್ಷಿಸುತ್ತದೆ. ಅದೇ ಪ್ರದೇಶದ ರೈತರಿಗೆ ಸಮಾನವಾದ ವಾರಸಾ ಧಾರಣಿ ಸಂದಾಯವಾಗುತ್ತದೆ. ಪ್ರದೇಶದಲ್ಲಿ ಆಧಾರಿತ ಮಳೆ ಡೇಟಾದ ಪ್ರಮಾಣವನ್ನು ಬಳಸಲಾಗುತ್ತ, ಕಂತು ಮತ್ತು ಪ್ರದೇಶದಲ್ಲಿ ಪ್ರಾವತಿಸಬೇಕಾದ ವಾರಸಾ ನಿರ್ಧರಿಸುವುದು.

ಕಂದಾಯ ವಿಮಾ ಉತ್ಪನ್ನಗಳು

ಬದಲಾಯಿಸಿ

ಉತ್ಪನ್ನಗಳ ಜೊತೆಗೆ ರೈತರ ನಷ್ಟಕ್ಕೆ ಇನೊಂದು ಅಂಶ ಬೆಲೆ ಆಗಿದೆ. ಉದಾಹರಣೆಗೆ, ಸಾಮಾನ್ಯ ಹೊರತಾಗಿಯೂ ರೈತರು ಬೆಲೆಯ ಏರುಪೇರುಗಳ ಕಾರಣ ಆದಾಯ ಮಟ್ಟವನ್ನು ನರ್ವಹಿಸಲು ವಿಫಲಗೊಳ್ಳುತ್ತಾರೆ. ಸರ್ಕಾರ ಹಿಂಗಾರು ೨೦೦೩-೨೦೦೪ ಋತುವಿನಲ್ಲಿ ಕ್ರಿಷಿ ಆದಾಯ ವಿಮೆ ಯೋಜನೆ ಪರಿಜಯಿಸಿದೆ. ಇದು ನಗದು ಮತ್ತು ಸಿದ್ಧ ಅದಾಯ ಬೆಳೆ ವೈವಿಧೀಕರಣ ಪ್ರೋತ್ಸಾಹಿಸುತ್ತದೆ. ವೈಯಕ್ತಿಕ ಬೇಸಾಯಗಾರರು ಪಾವತಿಗೆ ಮೌಲ್ಯವಾಪನ. ಸಸ್ಯ ಅಪಾಯಗಳು ಇಂತಹ ವಿಮೆಗೆ ಉದಾಹರಣೆ ಆಗಿದೆ. ಸಂಪನ್ಮೂಲ ಬಡರೈತರಿಗೆ ಸರ್ಕಾರದ ಕಂತ ಆಣತಿಯಂತೆ ವಿಮೆ ರಕ್ಷಣೆ ಪಡೆಯಬಹುದು. ತಮ್ಮ ಬಾಕಿ ಸಮಯದಲ್ಲಿ ಹಣ ಇದರಿಂದ ಬ್ಯಾಂಕ್ ಮತ್ತು ಇತರ ಹಣ ಕಾಸು ಸೊಂಸ್ಥೆಗಳು ಬೆಳೆ ವಿಮ ಕೇಳಬಹುದು.

ಮಳೆ ಸೂಚ್ಯಂಕ

ಬದಲಾಯಿಸಿ

ಕಳೆದ ೩೦ ವರ್ಷಗಳ ಮಳೆ ಸೂಚಿಕೆಗಳನ್ನು ಮಳೆ ಸೂಚ್ಯಂಕ ಪ್ರದರ್ಶಿಸಲು ಬಳಸಲಾಗುತ್ತದೆ. ಭೂಶಿರ ಮಳೆಯನ್ನು ತಿಳಿಯಲು ೩೦ ವರ್ಶಗಳ ಎಲ್ಲಾ ವಾರದಲ್ಲೂ ಇದು ಸಾಪ್ತಾಹಿಕ ನಿರ್ಧರಿಸಲಾಗುತ್ತದೆ. ಪ್ರತಿವರ್ಷದ ತಿಂಗಳ ವಾರದ ಸಾರಾಸರಿ ೩೦ ವರ್ಷಗಳ ತೆಗೆದುಕೊಳ್ಳಲಾಗುತ್ತವೆ. ತಿಂಗಳ ವಾರದ ಮಳೆ ಕಂಡುಹಿಡಿಯಲು ೨ ಮಾನಕ ವಿಚಲನೆ ಬದಲಾಯಿಸಿ ಸರಾಸರಿ ಆಗಮಿಸಿದರು. ಆಗಮಿಸಿದ ಮಳೆಗಿಂದ ಕಡಿಮೆ ಮಳೆಯ ವೇಳೆ ಪಾವತೆ ಸೂಕ್ತ ಪ್ರಮಾನದಲ್ಲಿ ತಯಾರಿಸಲಾಗುತ್ತದೆ. ಇತ್ಯಾದಿ ಮಳೆ, ತಾಪಮಾನ, ಹಿಮೆ, ತೀವಾಂಶ, ಗಾಳಿಯ ವೇಗದಿಂದ ಹಾಗಯೇ ಅನೆಕ ಹವಾಮಾನ ನಿಯತಾಂಕ, ಹಣ್ಣುಗಳು ಮತ್ತು ತರಕಾರಿ ವಿಮ ನಿರ್ಧರಿಸಲಾಗುತ್ತದೆ.[೧] Archived 2016-01-14 ವೇಬ್ಯಾಕ್ ಮೆಷಿನ್ ನಲ್ಲಿ.

ಬೆಳೆ ವಿಮೆಯ ರೀತಿಗಳು

ಬದಲಾಯಿಸಿ

ಬೆಳೆ ವಿಮೆ ಪ್ರಸ್ತುತವಾಗಿ ೧೨೮ ಬೆಳೆಗಳು ಆವರಿಸುವ ಒಂದು ಅಪಾಯ-ಆಧಾರಿತ ಕಾರ್ಯಕ್ರಮ ಮತ್ತು ಇದು ರೈತರಿಗೆ ವಾರ್ಷಿಕ ದನಸಹಾಯ ಪಾವತಿ ಪೂರೈಕೆಮಾಡುತ್ತದೆ. ಪಾವತಿ ನಿಜವಾದ ನಷ್ಟದ ಭಾಗವನ್ನು ಪುನಃಸ್ಥಾಪಿಸಿ ನಷ್ಟ ಪರಿಹಾರ ಚೆಕ್ ರೂಪದಲ್ಲಿ ಬರುತ್ತವೆ. ಅನೇಕ ರೈತರು ಅವು ನಿಜವಾದ ನಷ್ಟ ಅನುಭವಿಸದ ಕಾರಣ ನಷ್ಟ ಪರಿಹಾರ ಪಾವತಿಗಳನ್ನು ಸಿಗದೆ ಅನೇಕ ವರ್ಷಗಳಿಗೆ ಬೆಳೆ ವಿಮೆ ಕಂತು ಕಟ್ಟುತ್ತಾರೆ.

ಬೆಳೆ-ಇಳುವರಿ ವಿಮೆ

ಬದಲಾಯಿಸಿ

ಇದರ್ಲ್ಲಿ ಎರಡು ಪ್ರಮುಖ ವರ್ಗಗಳಿವೆ:

  1. ಬೆಳೆ ಆಲಿಕಲ್ಲು ವಿಮೆ : ಸಾಮಾನ್ಯವಾಗಿ ಖಾಸಗಿ ವಿಮಾಗಾರರಿಂದ ಈ ವಿಮೆ ಲಭ್ಯವಾಗಿದೆ. ಏಕೆಂದರೆ ಆಲಿಕಲ್ಲು ಸೀಮಿತ ಸ್ಥಳದಲ್ಲಿ ಕಂಡುಬರುವ ಒಂದು ಕಿರಿದಾರ ಗಂಡಾರಿತರ ಮತ್ತು ಅದರ ತನ್ನತ್ತ ನಷ್ಟ ಖಾಸಗಿ ವೆಮಾ ರಾಜಧಾನಿ ಮೀಸಲು ನಾಶಮಾಡುವುದಕ್ಕೆ. ಆರಂಭಿಕ ೧೮೨೦ ರಲ್ಲಿ, ಬೆಳೆ-ಆಲಿಕಲ್ಲು ವಿಮೆ ಫ್ರಾನ್ಸ್ ಮತ್ತು ಜರ್ ಮನಿಯ ರೈತರಿಗೆ ಲಭ್ಯವಿದ್ದವು. ಒಂದು ವಿಮಾ ಗಣಿದ ದೃಷ್ಟಿಕೋನದಿಂದ ಇದು ಪ್ರಾಚೀನ ಪ್ರಕಾರದ ವಿಮೆ. ಈ ವಿಮೆ ಅಪಾಯ ಬೇರ್ಪಡಿಸಲಾಗುತ್ತಿದ್ದರಿಂದ ಆರ್ಥಿಕ ಸಾಧನಗಳಾಗಿ ಮಾಡಲು ಸಾಧ್ಯ.
  1. ಬಹು-ಗಂಡಾಂತರ ಬೆಳೆ ವಿಮೆ (ಎಂ.ಪಿ.ಸಿ.ಎ) : ಈ ರೀತಿಯ ವಿಮೆಯಲ್ಲಿ ವ್ಯಾಪ್ತಿ ಕೇವಲ ಒಂದು ಅಪಾಯ ಸೀಮಿತವಾಗಿಲ್ಲ. ಸಾಮಾನ್ಯವಾಗಿ ಈ ವೆಮೆ ಸಂಯುಕ್ತ ಕಂತೆಯಲ್ಲಿ ಆಲಿಕಲ್ಲು, ವಿಪರೀತ ಮಳೆ ಮತ್ತು ಬರ ನೀಡುತ್ತದೆ. ಕೆಲವೊಮ್ಮೆ ಕೀಟ ಅಥವಾ ಬ್ಯಾಕ್ಟೀರಿಯ ಸಂಭದಿತ ರೋಗಗಳಿಂದ ಹೆಚ್ಚುವರಿ ಅಪಾಯಗಳನ್ನು ಸಹ ನೀಡಲಾಗುತ್ತದೆ. ಈ ವಿಮೆಯ ತೊಡತು ಏನಂದರೆ, ಇದರಲ್ಲಿ ಸಮಸ್ಯೆ ದೊಡ್ಡ ಪ್ರಮಾನದಲ್ಲಿ ಘಟನೆಗಳು ಇರುತ್ತದೆ. ಈ ಘಟನೆಗಳು ವಿಮೆಗಾರರು ಆರ್ಥಿಕ ಸಾಮರ್ಥ್ಯ ವಿಮೆ ಗಮನಾರ್ಹ ನಷ್ಟ ಸಂಭವಿಸುತ್ತಾರೆ. ವಿಮೆಯ ಈ ವರ್ಗ ಮಾಡಲು ಅಪಾಯಗಳೆಲ್ಲವು ಒಂದು ಪ್ರತ್ಯೇಕ ನೀತಿಗೆ ಒಟ್ಟಿಗೆ ಸೇರಿಕೊಂಡು ಬಹು ಗಂಡಾಂತರ ಬೆಳೆ ವಿಮಾ ನೀತಿ ಎಂದು ಮಾಡಿದೆ. ಈ ವಿಮೆ ಸಾಮಾನ್ಯವಗಿ ಸರ್ಕರದ ವಿಮಾಗಾರರು ಒದಗಿಸುತ್ತಿವೆ ಮತ್ತು ಕಂತು ಸಾಮನ್ಯವಗಿ ಭಾಗಶಃ ಸರ್ಕಾರ ಅನುದಾನಿತ. ಯುನೈಟೆಡ್ ಸ್ಟೇಟ್ಸ್ ನ ಕೃಷಿ ಎಲಾಖೆ ೧೯೩೮ ರಲ್ಲಿ ಮೂದಲ ಬಹು ಬಂಡಾಂತರ ಬೆಳೆ ವಿಮೆ ಯೋಜನ ಕಾರ್ಯಗತಗೊಳಿಸಿದೆ. ನಂತರ ಫೆಡರಲ್ ಬೆಳೆ ವಿಮಾ ನಿಗಮ ಈ ಯೋಜನೆಯನ್ನು ನಿರ್ವಹಿಸುತ್ತಿದ್ದ. ಅಪಾಯ ನಿರ್ವಹಣೆ ಏಜೆನ್ಸಿ (ಆರ್ ಎಮ್ ಎ)೧೯೯೬ ರಿಂದ ವೈಯಕ್ತಿಕ ಅಪಾಯಕಾರಿ ಅಂಶಗಳನ್ನು ಆಧರಿಸಿ ಕಂತುಗಳ ಲಕ್ಕೆ ಸಕ್ರಿಯವಾಗಿದೆ.

ಬೆಳೆ-ಆದಾಯ ವಿಮೆ

ಬದಲಾಯಿಸಿ

ಬೆಳೆ ಇಳುವರಿ ಬಾರಿ ಬೆಳೆಯ ಬೆಲೆ ಬೆಳೆ ಆದಯ ನೀಡುತ್ತದೆ. ರೈತನ ಆದಾಯ ಆಧರಿಸಿ, ಬೆಳೆ-ಆದಾಯ ವಿಮೆ ಸರಾಸರಿ ಆದಾಯ ವಿಚಲನ ಆಧರಿಸಿದೆ. ಆರ್ ಎಮ್ ಎ ವಸ್ತು ವಿನಿಮಯ ಮಾರುಕಟ್ತೆಗಳಲ್ಲಿ ಪಟ್ಟಿ ಮಾಡಿರುವ ಸುಗ್ಗಿಯ-ಬಾರಿ ಭವಿಷ್ಯದ ಬೆಲೆಗಳನ್ನು ಬಳಸುತ್ತಾ ಬೆಲೆಗಳು ನಿರ್ದರಿಸಲಾಗಿತ್ತದೆ. ರೈತನ ಸರಾಸರಿ ಉತ್ಪಾದನೆಗೆ ಭವಿಶ್ಯದ ಬೆಲೆ ತುಲನೆ ರೈತ ಅಂದಾಜು ಬೆಳೆಗಳು ಬಳಸುತ್ತದೆ. ಭವಿಷ್ಯದ ಮಾರುಕಟ್ಟ ಕೊಡುಗೆಗಳನ್ನು ನಿಲುಕಿಸಿಕೊಳ್ಳಲು ಬೆಳೆ ಬೆಳೆಯುವ ಮುಂಚೆಯೆ ಆದಾಯ ಅಕ್ಷಣೆ ಶಕ್ತಗೊಳಿಸುತ್ತದೆ. ಭವಿಷ್ಯದ ಮಾರುಕಟ್ಟಿಯಲ್ಲಿ ನಿಜವಾದ ಇಳುವರಿ ಮತ್ತು ನಗದು ಇತ್ಯಾರ್ಥದ ಬೆಲೆ ಸಂಯೋಜನೆಯ ಗ್ಯಾರಂಟಿಗಿಂತ ಕಡಿಮೆಯಾದರೆ , ಈ ನೀತಿ ಒಂದು ನಷ್ಟ ಪರಿಹಾರ ಕೊಡುತ್ತಾರೆ. ಯು.ಎಸ್ ನಲ್ಲಿ ಈ ಪ್ರೋಗ್ರಾಂ ಬೆಳೆ ಕಂದಾಯ ವ್ಯಾಪ್ತಿ ಒಂದು ಕರೆಯಲಾಗಿದೆ. ಬೆಳೆ ಆದಾಯ ವಿಮೆ ಬೆಳೆ ಬೆಳೆಯುತ್ತಿದ್ದ ಕಾಲದಲ್ಲಿ ಸಂಭವಿಸುವ ಬೆಲೆ ಇಳಿಗೆ ಆವರಿಸುತ್ತದೆ. ಇದು ಒಂದು ಬೆಳವಣಿಗೆಯ ಋತುವಿನಿಂದ ಇನ್ನೊಂದಕ್ಕೆ ಸಂಭವಿಸಬಹುದೆಂದು ಕುಸಿತ ಒಳಗೊಂಡಿರುವುದಿಲ್ಲ.

ವಿಶೇಷ ಬೆಳೆಗಳು

ಬದಲಾಯಿಸಿ

ರೈತರಿಗೆ ಅಥವಾ ಬೆಳೆಗಾರರಿಗೆ ನಿರ್ದಿಷ್ಟ ತಳಿಗೆ ಸಂಭಂದಿಸಿದ ಒಂದು ಬೆಳೆ ಅಥವಾ ಅದರ ರೀತಿಯ ಸರಕು ಬೆಲೆಗಳು, ಕೃಷಿ ಉತ್ಪನ್ನಗಳು ಬೆಳೆಯುವುದುರಿಂದ ಸಮರ್ಥವಾದ ಕಂತಿಗೆ ಅರ್ಹತೆಯನ್ನು ಪಡೆಯಲು ಆಸೆ ಇರಬಹುದು. ಕೆಲವು ನಿರ್ದಿಷ್ಟ ಗುಣಲಕ್ಷಣ ಬೆಳೆಗಾರನ ಕೆಲವು ನಿರ್ವಾಹಣಾ ಪದ್ಧಿತಿಗಳು ಅಥವಾ ಅನುವಂಶಿಕ ರಚನೆಗೆ ಸಂಬಂಧವಿರಬುಹುದು. ಆದಾಗ್ಯೂ, ಅನೇಕ ಪ್ರಮಾಣಿತ ಬೆಳೆ ವಿಮಾ ಯೋಜನಗಳು ಸರಕು ಬೆಳೆಗಳು ಮತ್ತು ನಿರ್ದಿಷ್ಟ ಲಕ್ಷಣಗಳು ಸಂಬಂದಿಸಿದ ಬೆಳೆಗಳನ್ನು ಬೇರ್ಪಡಿಸಲಿಲ್ಲ. ಅಂತೆಯೇ, ರೈತರಿಗೆ ನಿರ್ದಿಷ್ಟ ಲಕ್ಷಣಗಳು ಸಂಬಂಧಿಸಿದ ಬೆಳೆಗಳನ್ನು ಬೆಳೆಯುವಾಗ ಬರುವ ಅಪಾಯವನ್ನು ರಕ್ಷಿಸುವ ಸಲುವಾಗಿ ಬೆಳೆ ವಿಮಎ ಅಗತ್ಯ.

ಭಾರತದಲ್ಲಿ ಬೆಳೆ ವಿಮಾ ಇತಿಹಾಸ

ಬದಲಾಯಿಸಿ

ಭಾರತದಲ್ಲಿ ರಾಷ್ಟ್ರೀಯ ಕೃಷಿ ವಿಮ ಯೋಜನೆ (ಎನ್.ಎ,ಐ.ಎಸ್) ಎಂಬ ಬಹು ಅಪಾಯ ಬೆಳೆ ವಿಮಾ ಅನಿಷ್ಠಾನಕ್ಕೆ ತರಲಾಯಿತ್ತು. ಈ ಯೋಜನೆ ಭಾರತದ ಕೃಷಿ ವಿಮಾ ಕಂಪನಿ, ಭಾರತೀಯ ಸರ್ಕಾರ ಸ್ವಾಮ್ಯದ ಒಂದು ಕಂಪನಿಯ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನ ಯಾವುದೇ ಹಣಕಾಸು ಸಂಸ್ಥೆತಿಂದ ಕೃಷಿ ಸಾಲ ತೆಗೆದುಕೊಳ್ಳುವ ಎಲ್ಲಾ ರೈತರಿಗೆ ಕಡ್ಡಾಯ; ಇದು ಇತರ ಎಲ್ಲಾ ರೈತರಿಗೆ ವೈಯಕ್ತಿಕವಾಗಿದ್ದು. ಎರಡು ಹೆಕ್ಟೇರ್ ಕಡಿಮೆ ಭೂಮಿ ನಡೆಸುವ ರೈತರಿಗೆ ಕಂತಿನ ಸಹಾಯಧನ ಒದಗಿಸುತ್ತಾರೆ. ಈ ವೆಮಾ "ಪ್ರದೇಶ ವಿಧಾನ" ಅನುಸರಿಸುತ್ತಾರೆ.ಇದರ ಅರ್ಥ್ ಪ್ರತ್ಯೇಕ ರೈತರ ಬದಲಿಗೆ ಒಂದು ನಿರ್ದಿಷ್ಟ ಪ್ರದೇಶಗಳು ಗ್ರಾಮ ಪಂಚಾಯತ್ ಅಥವಾ ಬ್ಲಾಕ್ ಅಥವಾ ಜಿಲ್ಲೆಗಳ ಬೆಳೆಗಳಿಂದ ಭಿನ್ನವಾಗಿರಬಹುದು. ಆಯಾ ರಾಜ್ಯಗಳು ಕೃಷಿ ಇಲ್ಲ್ಖೆಗಳು ಬೆಳೆ ಕತ್ತರಿಸುವ ಪ್ರಯೋಗಗಳ ಆಧಾರದ ಮೇಲೆ ಹಕ್ಕು ಲೆಕ್ಕ ಮಾಡುತ್ತಾರೆ. ಕಳೆದ ೫ ವರ್ಷಗಳಿಗೆ ಸರಾಸರಿ ಇಳುವರಿಯ ಕೊರತೆಯನ್ನು ಹೋಲಿಸಿ ಸರಿದೂಗಿಸಲಾಗುತ್ತದೆ.

 

ಬೆಳೆ ವಿಮೆ-ಕಾಳಜಿಯುಳ್ಳ ತತ್ವ

ಬದಲಾಯಿಸಿ

ಬೆಳೆ ವಿಮಾ ಒಳಗೊಂಡ ಮೂಲ ತತ್ವ ಏನೆಂದರೆ ಕೆಲವರಿಂದ ಉಂಟಾಗುವ ನಷ್ಟವನ್ನು ಪ್ರದೇಶದ ಅನೇಕರು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಉತ್ತಮ ವರ್ಷಗಳ ಒಟ್ಟುಹೂಡಿದ ಸಂಪನ್ಮೂಲಗಳಿಂದ ಕೆಟ್ಟ ಕಾಲದಲ್ಲಿ ಉಂಟ್ಟಾದ ನಷ್ಟಕ್ಕೆ ಪರಿಹಾರವನ್ನು ಮಾಡುವುದು. ಕೆಳಗಿನಂತೆ ಸಾಮಾನ್ಯವಾಗಿ ಬೆಳೆ ವಿಮಾ ತತ್ವ ವಿವರಿಸಬಹುದು:

  1. ವೈಯಕ್ತಿಕ ರೈತರು ಎದುರಿಸಿದ ಅವಿಶ್ಚಿತತೆ ರೈತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದರಿಂದ ಮತ್ತು ವಿಮೆ ರೈತರು ಅಪಾಯ ಕಂತನ್ನು ಕಟ್ಟುವುದರಿಂದ ವಿಮಾಗಾರರು ವರ್ಗಾಯಿಸಲಾಗಿದೆ.
  2. ಒಟ್ಟು ನಷ್ಟ ವಿಶಾಲ ಪ್ರದೇಶದಲ್ಲಿ ಭಾಗವಹಿಸುವ ರೈತರು ಹೆಂಚಿಕೊಂಡಿದ್ದಾರೆ ದಿಗಂತ ಸಮವಾಗಿ ವಿಶಾಲ ಪ್ರದೇಶದಲ್ಲಿ ಅಪಾಯವನ್ನು ಹರಡಿಸುವುದು ಮತ್ತು ಲಂಭವಾಗಿ ಅನೇಕ ವರ್ಷಗಳಲ್ಲಿ ಅಪಾಯವನ್ನು ಹರಡಿಸುವುದು.
  3. ಅಪಾಯ ಕಂತು ವಿಮೆಗಾರರು ವಹಿಸಿಕೊಂಡಿದ ಗುಂಪು ಅಪಾಯವನ್ನು ಪ್ರತಿಬಿಂಬಿಸುತ್ತದೆ. ಉದಾಸೀನತೆ ಇಲ್ಲದೆ ಕಂತು ಪಾವತಿಸುವುದರ ಮೂಲಕ ರೈತರು ಎಲ್ಲಿಯವರೆಗೆ ಮಾನ್ಯ ವಿಮಕಾರರು ನಿರ್ವಹಿಸಲಾಗುತ್ತೂ ಅಲ್ಲಿಯವರೆಗೆ ತನ್ನ ನಿಯಂತ್ರಣ ಮೀರಿ ಅನುಭವಿಸಿದ ನಷ್ಟಕ್ಕೆ ಪರಿಹಾರವನ್ನು ಕೊಡಲು ವಿಮೆಗಾರರು ಹೊಣೆಗಾರನಾಗಿರುತ್ತಾನೆ.

ಭಾರತದಲ್ಲಿ ಬೆಳೆ ವಿಮಾ ಯೋಜನೆಗಳು

ಬದಲಾಯಿಸಿ

ಭಾರತದಲ್ಲಿ ಕೃಷಿಗೆ ಸಲುವಾಗಿ ವರ್ಥಕ ಒದಗಿಸಲು ಹಲವಾರು ಪ್ರಾಯೋಗಿಕ ಬೆಳೆ ವಿಮಾ ಯೋಜನೆಗಳು ಪರಿಚಯಿಸಲಾಗಿದೆ.

ಪೈಲಟ್ ಬೆಳೆ ವಿಮೆ ಯೋಜನೆ

ಬದಲಾಯಿಸಿ

ಈ ಯೋಜನೆ 'ಪ್ರದೇಶ ಅನುಸಂಧಾನ' ಆಧರಿಸುತ್ತಾ ೧೯೭೯ ರಿಂದ ಜಿ.ಐ.ಸಿ ಪರಿಚಯಿಸಿದ್ದರು. ಈ ಯೋಜನೆ ಏಕದಳ ಧಾನ್ಯಗಲು, ಕಾಳುಗಳಿಗೆ, ದ್ವಿದಳ ಹತ್ತಿ, ಆಲೂಗಡ್ಡೆ ಮತ್ತು ಗ್ರಾಮ ಬೆಳೆಗಳನ್ನು ಒಳಗೊಂಡಿದೆ. ಯೋಜನೆ ಸ್ವಯಂ ಪ್ರೇರಿತನ ತಳಹದಿಯ ಸಾಲಗ್ರಾಹಿ ರೈತರಿಗೆ ಮಾತ್ರ. ಅಪಾಯ ೨:೧ರ ಅನುಪಾತದಲ್ಲಿ ಭಾರತ ಮತ್ತು ರಾಜ್ಯ ಸ್ರಕಾರಗಳ ಸಾಮನ್ಯ ವಿಮ ನಿಗಮದಂತಹ ನಡುವೆ ಹಂಜಿಕೊಂಡಿದೆ. ಯೋಜನೆಯಡಿಯಲ್ಲಿ ಬೆಳೆ ಸಾಲಿನ ಗಿರಿಷ್ಠ ಮೊತ್ತ ೧೦೦% ರಿಂದ ೧೫೦% ಗೇ ಹೆಚ್ಚಿಸಲಾಗಿದೆ. ಈ ಯೋಜನೆಯಡಿಯಲ್ಲಿ ೫೦:೫೦ ಆಧಾರದಲ್ಲಿ ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರವು ಸಣ್ಣ/ಅತಿ ಸಣ್ಣ ರೈತರಿಗೆ ೫೦% ಸಹಾಯಧಾನ ಪಾವತಿಸಬೇಕೆಂದು ವಿಮ ಆರೋಪಗಳನ್ನು ಕಲ್ಪಿಸಲಾಯಿತು.

ಸಮಗ್ರ ಬೆಳೆ ವಿಮೆ ಯೋಜನೆ

ಬದಲಾಯಿಸಿ

ಭರತ ಸರ್ಕಾರ ೧ನೇ ಏಪ್ರಿಲ್ ೧೯೮೫ ರಿಂದ ಜಾರಿಗೆ ತಂದಿತು. ಈ ಯೋಜನೆ ರಾಜ್ಯ ಸರ್ಕಾರಗಳ ಸಕ್ರಿಯ ಭಾಗವಹಿಸಿಕ್ಕೆಯಿಂದ ಪರಿಚಯಿಸಲಾಯಿತ್ತು. ಯೋಜನೆ ರಜಯ್ ಸರ್ಕಾರಗಳಿಗೆ ಅಯ್ಕೆ.

  1. ಈ ಯೋಜನೆ 'ಏಕರೂಪವಾದ ಪ್ರದೇಶ ವಿಧಾನ' ಬಳಸಿ ರೈತರಿಗೆ ವಿಸ್ತರಿಸಲಾಗಿದ ಅಲ್ವಾವಧಿಯ ಬೆಲೆ ಸಾಲಗೆ ಸಂಬಂಧವಾಗಿ ಕರ್ಯಗತಗೋಒಳಿಸಲಾಗಿದೆ.
  2. ಯೋಜನೆಯಡಿಯಲ್ಲಿ ಒಳಗೊಂಡ ರಾಜ್ಯಗಲ ಸಂಖ್ಯೆ ೧೫.
  3. ಕೇಂದ್ರ ಮತ್ತು ರಾಜ್ಯ ಸರ್ಕಾರ ೨:೧ ಅನುಪಾತದಲ್ಲಿ ಕಂತೊ ಮತ್ತು ಅಪಾಯ ಹಕ್ಕು ಹಂಚಿಕೊಂಡರು.ಯೋಜನೆ ರಜ್ಯ ಸರ್ಕಾರಕ್ಕೆ ಐಚ್ಛಿಕ ಆಗಿತ್ತು.
  4. ಮುಂಗಾರು ೧೯೯೯ ವರೆಗೆ ಈ ಯೋಜನೆ ಜಾರಿಗೆ ತರಲಾಯಿತ್ತು.ಈ ಯೊಜನೆಯ ಪ್ರಮುಖ ಲಕ್ಷಣಗಳೆನೆಂದರೆ ಕಡ್ಡಾಯವಾಗಿ ಆದಯ ಬೆಳೆಗಳು ಇತ್ಯಾದಿ ಬೆಳೆಗಳನ್ನು ಬೆಳೆಯುತಿರುವ ರೈತರು ಹಣಕಾಸು ಸಂಸ್ಥೆಗಳಿಂದ ಬೆಳೆ ಸಾಲ ಪಡೆದಿದ್ದರೆ ಅಂತವರಿಗೆ ರಕ್ಷೆ ಕೊಡುವುದು. ಈ ಯೋಜನೆಯಡಿಯಲ್ಲಿರುವ ವ್ಯಾಪ್ತಿ ಬೆಳೆ ಸಾಲಿನ ೧೦೦% ಗರಿಷ್ಠ ಪ್ರತಿ ರೈತನಿಗೆ ರೂ.೧೦,೦೦೦ ಎಂದು ಸೀಮಿತಗೊಳಿಸಲಾಗಿತ್ತು. ಧಾನ್ಯಗಳ ಕಂತು : ೨% ಮತ್ತು ಬೇಳೆಕಾಳುಗಳು, ತೈಲ ಬೀಜಗಳಿಗೆ ೫%.

ಭಾರತದ ಬೆಳೆ ವಿಮಾ ಕಂಪನಿಗಳು

ಬದಲಾಯಿಸಿ

ಅಗ್ರಿಕಲ್ಚರ್ ಇನ್ಷ್ಯೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್[೨] Archived 2016-01-17 ವೇಬ್ಯಾಕ್ ಮೆಷಿನ್ ನಲ್ಲಿ. (ಎ.ಐ.ಸಿ.ಐ)

ಬದಲಾಯಿಸಿ

ಪ್ರಯೋಜಿಸಿದ:

  1. ಜನರಲ್ ಇನ್ಷ್ಯೂರೆನ್ಸ್ ಕಂಪನಿ(ಜಿ.ಐ.ಸಿ)
  2. ನ್ಯಾಷನಲ್ ಬ್ಯಾಂಕ್ ಆಫ್ ರೂರಲ್ ಆಂಡ್ ಅಗ್ರಿಕಲ್ಚರ್ ಡೆವೆಲೂಪ್ ಮೆಂಟ್ (ನಬಾರ್ಡ್)[೩] Archived 2016-01-16 ವೇಬ್ಯಾಕ್ ಮೆಷಿನ್ ನಲ್ಲಿ.

ನಾಲ್ಕು ಇತರ ವಿಮ ಸಂಸ್ಥೆಗಳು ಇವೆ:

ಬದಲಾಯಿಸಿ
  1. ನ್ಯಾಷನಲ್ ಇನ್ಷ್ಯೂರೆನ್ಸ್ ಕಂಪನಿ ಲಿಮಿಟೆಡ್
  2. ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್
  3. ಇನ್ಷ್ಯೂರೆನ್ಸ್ ಕಂಪನಿ ಲಿಮಿಟೆಡ್
  4. ಯುನೈಟೆಡ್ ಇಂಡಿಯಾ ಇನ್ಷ್ಯೂರೆನ್ಸ್ ಕಂಪನಿ ಲಿಮಿಟೆಡ್

ಬೇಸಿಕ್ಸ್ ಸಹಯೋಗದೊಂದಿಗೆ ಐ.ಸಿ.ಐ.ಸಿ.ಐ ಲೊಂಬಾರ್ಡ್ ಮೊದಲ ಹವಮಾನ ವಿಮೆಯನ್ನು ಒದಗಿಸಿದೆ. ಐ.ಎಫ಼್.ಎಫ಼್.ಸಿ.ಒ ಟೋಕಿಯೋ ಇತ್ತೀಚಿಗೆ ಹವಮಾನ ವಿಮೆಯ ವ್ಯಾಪಾರ ಮಾಡಿಕೊಂಡಿದೆ.

ರಾಷ್ಟ್ರೀಯ ಕೃಷಿ ವಿಮಾ ಯೋಜನೆ (ಬೆಳೆ ವಿಮೆ)

ಬದಲಾಯಿಸಿ

ರಾಷ್ಟ್ರೀಯ ಕೃಷಿ ವಿಮಾ ಯೋಜನೆ ನಮ್ಮ ರಾಜ್ಯದಲ್ಲಿ ಭಾರತ ಸರ್ಕಾರವು ರಬಿ ೧೯೯೯-೨೦೦೦ ದಲ್ಲಿ ಪಂಚಯಿಸಲಾಯಿತು. ಈ ಯೋಜನೆ ನಮ್ಮ ರಾಜ್ಯದಲ್ಲಿ ಕೃಷಿ ಇಲಾಖೆ, ಕೃಷಿ ವಿಮಾ ಕಂಪನಿ (ಅನುಷ್ಠಾನ ಏಜೆನ್ಸಿ) ಮತ್ತು ಅರ್ಧಶಾಸ್ತ್ರ ಮತ್ತು ಅಂಕಿಅಂಶ ನಿರ್ದೇಶನಾಲಯದ ಸಮಾವೇಶದಿಂದ ಋತುವಿನ(೨೦೦೦) ಮುಂಗಾರದಿಂದ ಪರಿಚಯಿಸಲಾಯಿತು. ಈ ಯೋಜನೆ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಗಳು, ಗ್ರಾಮೀಣ ಬ್ಯಾಂಕ್ ಗಳು ಮತ್ತು ಪ್ರಾಥಮಿಕ ಕೃಷಿ ಸಹಕಾರಿ ಸಮಾಜಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ಶಾಮೀಲಾಗಿರುವುದರಿಂದ ರಾಜ್ಯದಲ್ಲಿ ಅನುಷ್ಠಾನಗೊಲಿಸಲಾಗುತ್ತಿದೆ.

ಉದ್ದೇಶಗಳು:

ಬದಲಾಯಿಸಿ
  1. ಬರ, ಚಂಡಮಾರುತ ಮತ್ತು ಇತ್ಯಾದಿ ಕೀಟ ಮತ್ತು ರೋಗಗಳಿಂದ ಬೆಳೆ ವೈಫಲ್ಯದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಬೆಂಬಲದ ಅಳತೆಯನ್ನು ನೀಡುವುದಾಗಿತ್ತು.
  2. ಮುಂದಿನ ಕಾಲದ ಬೆಳೆ ವೈಫಲ್ಯದ ನಂತರ ರೈತರ ಖ್ಯಾತಿ ಅರ್ಹತಾ ಪುನಃ ಸ್ಥಾಪಿಸಲು.
  3. ಪ್ರಗತಿಪರ ವ್ಯವಸಾಯ ಪದ್ಧತಿಗಳು, ಹೆಚ್ಚಿನ ಮೌಲ್ಯ ಕೃಷಿ ಒಳಹರಿವುಗಳು ಮತ್ತು ಅಧಿಕ ತಂತ್ರಜ್ಞಾನ ಅಳವದಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸಲು.
  4. ವಿಶೇಷವಾಗಿ ವಿಪತ್ತು ವರ್ಷಗಳಲ್ಲಿ ಕೃಷಿ ಆದಾಯ ಸ್ಥಿರಗೊಳಿಸಲು ಸಹಾಯ.

ಭದ್ರಪಡಿಸಿದ ಬೆಳೆಗಳು

ಬದಲಾಯಿಸಿ

ಮುಂಗಾರು ೨೦೦೮ ರ ಅವಧಿಯಲ್ಲಿ ೨೦ ಬೆಳೆಗಳು ವ್ಯಾಪ್ತಿಗೆ ಒಳಪಡುತ್ತಾರೆ.

  1. ಅಕ್ಕಿ
  2. ಜೋಳ
  3. ಮೆಕ್ಕೆಜೋಳ
  4. ಕಪ್ಪು ಕಡಲೆ
  5. ಹಸಿರು ಕಡಲೆ
  6. ತೊಗರಿಬೇಳೆ
  7. ಶೇಂಗಾ
  8. ಸೂರ್ಯಕಾಂತಿ
  9. ಕ್ಯಾಸ್ಟರ್
  10. ರಬ್ಬು
  11. ಹತ್ತಿ
  12. ಬಾಳೆಹಣ್ಣು
  13. ಅರಿಶಿನ
  14. ಮೆಣಸಿನಕಾಯಿ

ಉಲ್ಲೇಖಗಳು

ಬದಲಾಯಿಸಿ

[] [] [] [] []

  1. http://www.cropinsuranceinamerica.org/about-crop-insurance/history/#.Vi6VJdbFuu4
  2. http://www.rma.usda.gov/
  3. "ಆರ್ಕೈವ್ ನಕಲು". Archived from the original on 2015-12-08. Retrieved 2016-01-16.
  4. http://agroinsurance.com/en/
  5. "ಆರ್ಕೈವ್ ನಕಲು". Archived from the original on 2016-03-13. Retrieved 2016-01-16.