ಈ ಚಿತ್ರವನ್ನು ಕೆ.ವಿ.ರಾಜು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಆರ್.ಲಕ್ಷ್ಮಣ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಪ್ರಭಾಕರ್, ಭಾರತಿ, ಅಂಬಿಕ, ಅಭಿನಯ, ದೇವರಾಜ್, ವಿಶ್ವವಿಜೇತ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್.ಈ ಚಿತ್ರದ ಛಾಯಾಗ್ರಹಕರು ಕೆ.ಸುಂದರನಾಥ ಸುವರ್ಣ. ಅಂಬರೀಶ್ ಇದರಲ್ಲಿ ಅತಿಥಿನಟರಾಗಿ ಅಭಿನಯಿಸಿದ್ದಾರೆ, ಒಂದೇ ಒಂದು ದೃಶ್ಯದಲ್ಲಿ.. ಈ ಚಿತ್ರವು ೧೯೮೭ ರಲ್ಲಿ ಬಿಡುಗಡೆಯಾಯಿತು

ಬಂಧಮುಕ್ತ
ಬಂಧಮುಕ್ತ
ನಿರ್ದೇಶನಕೆ.ವಿ.ರಾಜು
ನಿರ್ಮಾಪಕಆರ್.ಲಕ್ಷ್ಮಣ್
ಪಾತ್ರವರ್ಗಪ್ರಭಾಕರ್, ಭಾರತಿ, ಅಂಬಿಕ ಅಭಿನಯ, ದೇವರಾಜ್, ವಿಶ್ವವಿಜೇತ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಕೆ.ಸುಂದರನಾಥ ಸುವರ್ಣ
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಸಪ್ತಗಿರಿ ಫಿಲಂಸ್
ಇತರೆ ಮಾಹಿತಿಅಂಬರೀಶ್ ಇದರಲ್ಲಿ ಅತಿಥಿನಟರಾಗಿ ಅಭಿನಯಿಸಿದ್ದಾರೆ, ಒಂದೇ ಒಂದು ದೃಶ್ಯದಲ್ಲಿ.