ಫ್ರಾನ್ಸಿಯಮ್ ಒಂದು ವಿಕಿರಣಶೀಲ ಮೂಲಧಾತು.ಇದನ್ನು ೧೯೩೯ರಲ್ಲಿ ಫ್ರಾನ್ಸ್ಮಾರ್ಗೆರೈಟ್ ಪಿಯರೆಎಂಬ ವಿಜ್ಞಾನಿ ಕಂಡುಹಿಡಿದರು.ಇದರ ಅತ್ಯಂತ ಸ್ಥಿರ ಸಮಸ್ಥಾನಿ ಕೇವಲ ೨೧ ನಿಮಿಷಗಳ ಅರ್ಧಾಯುಷ್ಯ ವನ್ನು ಹೊಂದಿರುವುದರಿಂದ ಇದರ ರಾಸಾಯನಿಕ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ.