ಪ್ರೇಮ ಸಂಗಮ

ಕನ್ನಡ ಚಲನಚಿತ್ರ

ಪ್ರೇಮ ಸಂಗಮ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಈ ಚಿತ್ರವು ೧೧ ಜೂನ್ ೧೯೯೨ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಭಾರ್ಗವರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಪ್ರೇಮ ಸಂಗಮ
ಪ್ರೇಮ ಸಂಗಮ
ನಿರ್ದೇಶನಭಾರ್ಗವ
ನಿರ್ಮಾಪಕಬಿ.ಪಿ.ಸೋಮು,ಬಿ.ಪಿ.ತಾಯಗು, ಬಿ.ಪಿ.ಮಾರುತಿ
ಪಾತ್ರವರ್ಗಅಂಬರೀಶ್ ಮಾಲಾಶ್ರೀ ತಾರ, ರಮೇಶ್ ಭಟ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಪೂಜಾ ಕಂಬೈನ್ಸ್

ಚಿತ್ರದ ಹಾಡುಗಳುಸಂಪಾದಿಸಿ

  • ಚಂದ ಓ ಚಂದ - ಎಸ್.ಪಿ.ಬಿ
  • ನನ್ನ ಜೋಡಿ ನೀನು - ಎಸ್.ಪಿ.ಬಿ, ಮಂಜುಳ ಗುರುರಾಜ್
  • ಮುದ್ದಾದ ಮೊಗ್ಗದಲ್ಲಿ - ಮಂಜುಳ ಗುರುರಾಜ್
  • ಹೊನ್ನ ಕೊಗಿಲೆ - ಎಸ್.ಪಿ.ಬಿ, ಕೆ.ಎಸ್.ಚೈತ್ರ
  • ಪ್ರೀತಿ ಐ ಲವ್ ಯು - ಎಸ್.ಪಿ.ಬಿ, ಮಂಜುಳ ಗುರುರಾಜ್
  • ಜಾಲಿ ಡೇ ವನ್ ಡೇ - ಎಸ್.ಪಿ.ಬಿ, ಕೆ.ಎಸ್.ಚೈತ್ರ

  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.