ಪ್ರತಿಮಾ (ಚಲನಚಿತ್ರ)

ಕನ್ನಡ ಚಲನಚಿತ್ರ

ಪ್ರತಿಮಾ (೧೯೭೮) ಮತ್ತು ಸುಧೀರ್ ಮೆನನ್‍ ರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬಂದ ಕನ್ನಡ ಚಿತ್ರ ಇದು . ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ವಿಷ್ಣುವರ್ಧನ್, ಭಾರತಿ, ಮಮತಾ ಶೆಣೈ ಮತ್ತು ಅಂಬರೀಶ್ ಕಾಣಿಸಿಕೊಂಡಿದ್ದರು . ಈ ಚಿತ್ರ ಖಾಣು ಘೋಷ್‍ರವರ ಸಂಗೀತವನ್ನು ಹೊಂದಿತ್ತು. ನಿರ್ಮಾಣ ಎಮ್ ಎಸ್ ಪ್ರೊಡಕ್ಷನ್ಸ್‍ನ ಬ್ಯಾನರ್‍ನಲ್ಲಿ ಮೂಡಿಬಂದಿತ್ತು.

ಪ್ರತಿಮಾ (ಚಲನಚಿತ್ರ)
ಪ್ರತಿಮಾ
ನಿರ್ದೇಶನಸುಧೀರ್ ಮೆನನ್
ನಿರ್ಮಾಪಕಸುಧೀರ್ ಮೆನನ್
ಪಾತ್ರವರ್ಗಭಾರತಿ, ವಿಷ್ಣುವರ್ಧನ್, ಮಮತಾಶೆಣೈ, ಅಂಬರೀಶ್
ಸಂಗೀತಕಾನು ಘೋಷ್
ಛಾಯಾಗ್ರಹಣನಾರಾಯಣ ರಾವ್
ಬಿಡುಗಡೆಯಾಗಿದ್ದು೧೯೭೮
ಚಿತ್ರ ನಿರ್ಮಾಣ ಸಂಸ್ಥೆಎ.ಎಸ್.ಪ್ರೊಡಕ್ಷನ್ಸ್