ಪ್ರತಿಫಲ ಚಿತ್ರವು ೧೨-೫-೧೯೮೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಧನಂಜಯರವರು ನಿರ್ದೇಶಿಸಿದ್ದಾರೆ. ಎಸ್.ಕುಮಾರ್‌ರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀನಾಥ್ರವರು ನಾಯಕನ ಪಾತ್ರದಲಿ ಮತ್ತು ಅನುರಾಧರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರತಿಫಲ
ಪ್ರತಿಫಲ
ನಿರ್ದೇಶನಧನಂಜಯ
ನಿರ್ಮಾಪಕಎಸ್.ಕುಮಾರ್
ಪಾತ್ರವರ್ಗಶ್ರೀನಾಥ್ ಅನುರಾಧ ಪ್ರಮೀಳ ಜೋಷಾಯಿ
ಸಂಗೀತಸತ್ಯಂ
ಛಾಯಾಗ್ರಹಣಪ್ರಭಾಕರ್
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಶಸ್ತ್ರ ಪ್ರೊಡಕ್ಷನ್ಸ್

ಚಿತ್ರದ ಹಾಡುಗಳು ಬದಲಾಯಿಸಿ

  • ಆಟಕ್ಕೆ ಚೆನ್ನ ಹಾಡಿನರು - ಚಿತ್ರ
  • ಬಣ್ಣ ಬಣ್ಣದ ಚಿಟ್ಟೆ - ಎಸ್.ಜಾನಕಿ
  • ಕಮ್ ಫರ್ ದ ಶೋ - ಚಿತ್ರ




  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"https://kn.wikipedia.org/w/index.php?title=ಪ್ರತಿಫಲ&oldid=1179793" ಇಂದ ಪಡೆಯಲ್ಪಟ್ಟಿದೆ