ಪೋಲಿಸ್ ಲಾಕಪ್

ಕನ್ನಡದ ಒಂದು ಚಲನಚಿತ್ರ

ಪೊಲೀಸ್ ಲಾಕಪ್ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಕೆ.ವಿ.ರಾಜು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎನ್.ಕುಮಾರ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಅರ್ಜುನ್ ಸರ್ಜಾ ದಿವ್ಯ ತ್ಯಾಗರಾಜನ್, ವಿನಯಾ ಪ್ರಸಾದ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಮನೋಹರ್. ಈ ಚಿತ್ರದ ಛಾಯಾಗ್ರಹಕರು ಪದ್ಮ ಕುಮಾರ್.

ಪೋಲಿಸ್ ಲಾಕಪ್
ಪೊಲೀಸ್ ಲಾಕಪ್
ನಿರ್ದೇಶನಕೆ.ವಿ.ರಾಜು
ನಿರ್ಮಾಪಕಎನ್.ಕುಮಾರ್
ಪಾತ್ರವರ್ಗಅರ್ಜುನ್ ಸರ್ಜಾ ದಿವ್ಯ ತ್ಯಾಗರಾಜನ್, ವಿನಯಾ ಪ್ರಸಾದ್
ಸಂಗೀತವಿ.ಮನೋಹರ್
ಛಾಯಾಗ್ರಹಣಪದ್ಮ ಕುಮಾರ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಲಕ್ಷ್ಮೀ ಫಿಲಂಸ್




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.