ಪರೋಪಕಾರಿ

ಕನ್ನಡ ಚಲನಚಿತ್ರ
ಪರೋಪಕಾರಿ
ಪರೋಪಕಾರಿ
ನಿರ್ದೇಶನವೈ.ಆರ್.ಸ್ವಾಮಿ
ಪಾತ್ರವರ್ಗರಾಜಕುಮಾರ್ ಜಯಂತಿ ಸಂಪತ್, ನಾಗಪ್ಪ
ಸಂಗೀತಉಪೇಂದ್ರ ಕುಮಾರ್
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆಭಗವತಿ ಪ್ರೊಡಕ್ಷನ್ಸ್
ಸಾಹಿತ್ಯಚಿ.ಉದಯಶಂಕರ್ , ಆರ್.ಎನ್. ಜಯಗೋಪಾಲ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಎಲ್.ಆರ್.ಈಶ್ವರಿ


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೇ ಚಿ.ಉದಯಶಂಕರ್ ಪಿ.ಬಿ.ಶ್ರೀನಿವಾಸ್
ಕಣ್ಣು ರೆಪ್ಪೆ ಒಂದನೊಂದು ಮರೆವುದೇ ಆರ್.ಎನ್. ಜಯಗೋಪಾಲ್ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಜೋಕೆ ನಾನು ಬಳ್ಳಿಯ ಮಿಂಚು ಚಿ.ಉದಯಶಂಕರ್ ಎಲ್.ಆರ್.ಈಶ್ವರಿ