ಪರಮಹಂಸ

ಸಂಪಾದಕರು ಆನಂದಸ್ವಾಮಿ ಶಿವಾದ್ವೈತಿ ಬೆಳಗಲ್ಲು ಮಠದಯ್ಯ

ಪರಮಹಂಸ ಎನ್ನುವುದು ಜ್ಞಾನೋದಯವನ್ನು ಸಾಧಿಸಿದವರು ಎಂದು ಪರಿಗಣಿತರಾದ ಹಿಂದೂ ಆಧ್ಯಾತ್ಮಿಕ ಶಿಕ್ಷಕರಿಗೆ ಅನ್ವಯಿಸಲಾದ ಒಂದು ಸಂಸ್ಕೃತ ಧಾರ್ಮಿಕ-ದೇವತಾಶಾಸ್ತ್ರೀಯ ಗೌರವಸೂಚಕ ಬಿರುದು. ಈ ಬಿರುದು/ಪದವಿಯು ಆಧ್ಯಾತ್ಮಿಕ ವಿವೇಚನೆಯನ್ನು ಸಂಕೇತಿಸುತ್ತದೆ. ಹಂಸವು ನೆಲದ ಮೇಲೆ ಮತ್ತು ನೀರನ ಮೇಲೆ ಎರಡೂ ಕಡೆ ಸಮಾನವಾದ ಆನಂದದಿಂದ ಕೂಡಿರುತ್ತದೆ; ಅದೇ ರೀತಿ, ನಿಜವಾದ ಋಷಿಯು ಭೌತವಸ್ತು ಮತ್ತು ಆತ್ಮ ಎರಡೂ ಕ್ಷೇತ್ರಗಳಲ್ಲಿ ಸಮಾನವಾಗಿ ನಿರಾತಂಕದಿಂದಿರುತ್ತಾನೆ. ಪರಮಹಂಸ ಸ್ಥಿತಿ ಎಂದರೆ ಏಕಕಾಲದಲ್ಲಿ ದೈವಿಕ ಭಾವಪರವಶತೆಯಲ್ಲಿ ಮತ್ತು ಸಕ್ರಿಯವಾಗಿ ಜಾಗರೂಕವಾಗಿರುವುದು; ಆತ್ಮದ 'ರಾಜಹಂಸ'ವು ಬ್ರಹ್ಮಾಂಡದ ಸಾಗರದಲ್ಲಿ ತೇಲುತ್ತದೆ, ಮತ್ತು ಅದರ ಶರೀರ ಹಾಗೂ ಸಾಗರವನ್ನು ಒಂದೇ ಆತ್ಮದ ಅಭಿವ್ಯಕ್ತಿಗಳಾಗಿ ನೋಡುತ್ತದೆ. 'ಪರಮಹಂಸ' ಪದವು ಎಲ್ಲ ಕ್ಷೇತ್ರಗಳಲ್ಲಿ ಜಾಗೃತಿ ಹೊಂದಿದವನನ್ನು ಸೂಚಿಸುತ್ತದೆ.[] ಪರಮಹಂಸ ಸ್ಥಿತಿಯು ಆಧ್ಯಾತ್ಮಿಕ ವಿಕಾಸದ ಅತ್ಯುನ್ನತ ಸ್ತರವಾಗಿದೆ. ಇದರಲ್ಲಿ ಸಂನ್ಯಾಸಿಯು ಪರಮವಾಸ್ತವದೊಂದಿಗೆ ಮಿಲನವನ್ನು ಸಾಧಿಸಿರುತ್ತಾನೆ.

ಉಲ್ಲೇಖಗಳು

ಬದಲಾಯಿಸಿ
  1. Yogananda, Paramahansa. God Talks with Arjuna - The Bhagavad Gita. Self-Realization Fellowship 1995,


ಪರಮಹಂಸ


ಈ ಹೆಸರನ್ನು ಸಮಾಪನೆ,     ಈ ಹಿಂದೇ ಎಷ್ಟೋ ಪರಮಹಂಸರು ಆಗಿಹೋಗಿದ್ದಾರೆ, ಈಗಲೂ ಪರಮಹಂಸರ ಇದ್ದಾರೆ ಮುಂದೆ ಸಾಕಷ್ಟು ಜನ ಪರಮಹಂಸರು ಬರಲಿದ್ದಾರೆ  ತಮ್ಮ ನಾಮಾಂಕಿತದ ಹಿಂದೆ ಪ್ರಶಸ್ತಿಗಾಗಿ * ಪರಮಹಂಸ ಪರಿವ್ರಾಜಿಕ ' ಇತ್ಯಾದಿಯಾಗಿ ಬರೆದು ಕೊಳ್ಳುವ ಬಿರುದಿನ ವಿಷಯವೆಂದೂ ಹೇಳಬಾರದು 

ವಿಚಾರಿಸಬಾರದು ಜಗದ ಜೀವನ ಶ್ವಾಸ - ನಿಶ್ವಾಸರೂಪಾಗಿ ನಿಂತದೇ ಹಂಸಃ ' ಮಂತ್ರವು ವ್ಯಾಕೃತ ಪ್ರಾಣಾಯಾಮದಿಂದ * ಸೋ s ಹಂ ' ಆಗಿ , ಸ , ಹ , ವ್ಯಂಜನಾಕ್ಷರಗಳನ್ನು ಕಳೆದು ' ಓಂ ' ಆಗಿ , ಮತ್ತೆ ಇದರಲ್ಲಿರುವ ಅ ಉ . ಸ್ವರಾಕ್ಷರಗಳನ್ನು ಕಳೆದು ಅವಾಚ್ಯವಾದ ' o ' ಈ ಪ್ರಣ ನವು ಉಳಿಯುವುದು . ಇದು ನಿರಾಕಾರ , ನಿರವಯಲ . ಪರಂಜೋತಿ , ಪರಾತ್ಪರ . ಜೀವ ... ದೇವಗಳೆ ೦ ಬ ಉಭಯ

ರೆಕ್ಕೆಗಳಿಲ್ಲದುದು . ಪರಮಹಂಸ ” ರೂಪಾದುದು .. ! ಇದರ ಉಪಾಸನೆಯನ್ನು ಮಾಡುವವನೇ ಪರಮ ಹಂಸನಾಗುತ್ತಾನೆ . ಅಂದರೆ ಆ ಪರಿಪೂಕ್ತ ವಸ್ತುವಾಗು | ತಾನೆ . “ ಓಂ ಪೂರ ಮದಃ ಪೂರ ಮಿದಂ ಪೂರಾ ಪೂರ ಮುದಚ ತೇ ಪೂರ್ ಸ್ಯ ಪೂರ ಮಾದಾಯ ಪೂರ್ ಮೇವಾವಶಿಷ್ಯತೇ ” ಕಳೆದುಳಿದ ಈ ಪರಮಹಂಸ ಪದಕ್ಕೆ ವ್ಯಕ್ತಿತ್ವವಿಲ್ಲ , ಜಾತಿಭೇದವಿಲ್ಲ . ಇದನ್ನು ಯಥಾವತಿಯಾಗಿ ವಿವರಿ ಸಿದೆ ಈ ಕೃತಿ . ಹಂಸ ಮಂತ್ರದ ಪರಮೋನ್ನತ ರೂಪವೇ ಪರಮಹಂಸವೆಂಬುದನ್ನು ಪ್ರತಿಪಾದಿಸಿದೆ ಈ ಚಿಕ್ಕ ಕೃತಿ . ಈ ಪೂರ ಸ್ಥಿತಿಗೆ ಬರಲು ಯಾರಾದ ರೇನು ?


ಪರಮಹಂಸ ಹಂಸ ಹಂಸ ಹಕ್ಕಿಗಳಲ್ಲೊಂದು . ಪಕ್ಷಿಗಳಿಗೆಲ್ಲ ರಾಜ . ಅದರಂತೆ ಹೆಸರಿನ ಹಿಂದೆ ರಾಜ ಪದವನ್ನು ತೆಗೆದು ಕೊಂಡ ಬೇರೆ ಹಕ್ಕಿಗಳಿಲ್ಲ . ಅದರ ಬಿಳುಪನ್ನು ಬೀಳಿನ ಮೈ ಬಣ್ಣ ಮತ್ತಾವ ಹಕ್ಕಿಗಿಲ್ಲ . ಅದರ ಮೈ ಅದಕೊಂದು ಅಂದ ; ಅದಕೊಂದು ಐಸಿರಿ . ಅದು ವಾಸಿಸುವುದು ಸರೋವರ . ಅದರಲ್ಲಿಯೂ ಮಾನಸ ಸರಸ್ಸಿನಲ್ಲಿ . ಮಾನಸದ ನೀರು ಕದಡಿರುವದಿಲ್ಲ , ತಿಳಿಯಾಗಿರುತ್ತೆ . ಅದು ಸಾಮಾನ್ಯರಿಗೆ ಸಿಕ್ಕುವದಲ್ಲ . ಅದರಲ್ಲಿ ತಾವರೆಯ ಬಳ್ಳಿ , ಅದರ ಎಲೆಗಳು ಹಚ್ಚ ಹಸುರಾಗಿ ಹಗುರಾಗಿ ಇರುತ್ತವೆ . ನುಣ್ಣಾಗಿ ಇರುತನೆ , ನೀರಿನ ಹತ್ತುಗಡೆ ಆದಕಿರುವದಿಲ್ಲ . ನೀರಿನ ಹನಿಗಳು ಅದರ ಮೇಲೆ ಬಿದ್ದಿದ್ದರೆ ಮುತ್ತಿನಂತೆ ಕಣ್ಮನ ಗಳನ್ನು ತಣಿಸುತ್ತವೆ . ಸಂಸಾರದಲ್ಲಿ ಕಮಲದಲಿ | ಯಂತಿರಬೇಕು ' ಎಂಬ ಅರ್ಥವತ್ತಾದ ನಾಣ್ಣುಡಿಯನು ತಾಳಿದೆ . ನೀರಲ್ಲಿ ಇದೂ ಇಲ್ಲದಂತಿರುತ್ತದೆ . ಅದರ ಮೊಗ್ಗುಗಳು ಬೆಳ್ಳಿಯ ಕಳಸುಗಳಂತೆ ಮೆರೆಯುತ್ತಿರು ತನೆ , ಬಿರಿದು ಹೂವಾಗುತ್ತವೆ . ಸರಸ್ಸಿಗೆ ಅನೇ ಒಂದೊಂದು ಕರಕಮಲ . ಬ್ರಹ್ಮನು ಕಮಲದಲ್ಲಿಯೇ ಹುಟ್ಟಿ , ಕಮಲದಲ್ಲಿಯೇ ಕುಳಿತಿದ್ದಾನೆ . ಯೋಗಿಗಳು ' ಪದ್ಮಾಸನ ' ಹಾಕುತ್ತಾರೆ . ವಿಷ್ಣುವು ' ಪದ್ಮನಾಭ'ನಾಗಿದ್ದಾನೆ ಚಲುವಾದ ಮುಖ ವುಳ್ಳವರನ್ನು ಪದ್ಯಾನನ ' ಎಂದು ಬಣ್ಣಿಸುತ್ತಾರೆ ಹೆಂಗಸರಿಗೆ ಕಮಲಮುಖಿ ಎಂದು ಹೇಳುತ್ತಾರೆ . ಕಮಲಾಕ್ಷಿ ಎಂದು ಕರೆಯುತ್ತಾರೆ . ಲಕ್ಷ್ಮಿಗೆ ಕಮಲವೇ ಇದರ ಮೇಲೆ ಕಮಲದ ಸೌಭಾಗ್ಯ ಮನೆಯಾಗಿದೆ ,

ವನ್ನು ಏನೆಂದು ಹೇಳೋಣ ! ಕಮಲದ ದೇಂಟು ಬಾ ಗಿ ರು ವುದೇ ಒಂದು ಭಾಗ್ಯ , ಆ ನಾಳದ ನಯವೇ ನಯ . ಬೆಳುದಾವರೆಯ ಆ ಹೂವುಗಳು ನೋಡುಗರ ಕಣ್ಣಳಿಗೊಂದು ಹಬ್ಬ .. ಅದರ ಹೂವಿನ ದಳಗಳಲ್ಲಿ ಚಲುವು ಚಿಮ್ಮುತ್ತಿರುತ್ತದೆ . ಅ ೦ ತಹ ಆ ಬಿಳಿದಾವರೆಗಳ ನಡುವೆ ತಿಳಿನೀರಿನ ಸರಸ್ಸಿನಲ್ಲಿ ಮನಸಾರೆ ನಿಹರಿಸುವ ಅ ೦ ಚೆ ೬ ರಸ ೦ ಚೆಯಲ್ಲದೆ ಮತ್ತೇನು ? ಆ ಸರಸ್ಸು ಅ ರಾಜಿ ವ ರಾ ಜಿ ಗಳೆ ಅದಕೊಂದು ರಾಜ್ಯ , ಆ ರಾಜ್ಯಕ್ಕೆ ಅದೊಂದು ರಾಜ . ಅದರಿಂದ ಅದು ರಾಜಹಂಸ ; ಕಲಹಂಸ . ರಾಜಹಂಸದ ಮೈ ಬೆಳ್ಳಗಿದ್ದು ಚುಂಚುಚರಣಗಳು ಕೆಂಬಣ್ಣವಾಗಿರುತ್ತವೆ . ಅರಸಂಜೆಗಳಲ್ಲಿ ' ಮಲ್ಲಿಕಾಕ್ಷ , ಧಾರ್ತರಾಷ್ಟ್ರ ' ಎಂದು ಇನ್ನೆರಡು ಭೇದಗಳಿವೆ . ಅವೆರಡ ರಲ್ಲಿ ಮಲ್ಲಿಕಾಕ್ಷವು ಮೈಯೆಲ್ಲ ಧೂಮ್ರವರ್ಣದಿಂದಿದ್ದು ಕಾಲೋಗಗಳು ಬೆಳ್ಳಗಿರುತ್ತವೆ . ಧಾರ್ತರಾಷ್ಟ್ರ ಹಂಸಗಳ ಚಂಚುಚರಣಗಳು ಮಾತ್ರ ಕಪ್ಪಾಗಿರುತ್ತವೆ .

ಪ್ರತಿ ದರಲ್ಲೊಂದು ಹೆಚ್ಚಳಿಕೆಯ ಗುಣವಿದೆ ; ಹಾಲು ನೀರು ಬೆರಸಿ ಇರಿಸಿದರೆ ಹಾಲನ್ನು ಬೇರ್ಪಡಿಸುತ್ತದೆ . ಇದರಿಂದಾಗಿ “ ಹಂಸಕ್ಷೀರ ' ನ್ಯಾಯ ಬ ಳಿ ಕೆ ಯ ಬಂದಿದೆ . ಬರೆಹದಲ್ಲಿ ಅಕ್ಷರಗಳೇನಾದರೂ ತಪ್ಪು ಬಿದಿ ದ ರೆ ' ಹಂಸನಾದ ' ಹಾ ಕು ವುದು ಯಾರಿಗೆ ಗೊತ್ತಿಲ್ಲ ರಾಗರಾಜ್ಯದಲ್ಲಿ ' ಹಂಸಧ್ವನಿ ' ಗಳಿಸಿರುವ ಯಶಸ್ಸು ಪಡೆದಿರುವ ಪ್ರಾಶಸ್ಯ ಯಾರಿಗೂ ತಿಳಿಯದ ವಿಷಯವಲ್ಲ . ಹೆಂಗಸರ ಕಾಲುಬಳೆ , ನೂಪುರ , ಕಿರು ಗೆಜ್ಜೆಗಳು ಮಾಡುವ ನಾದಕ್ಕೆ ' ಹಂಸಕ ' ಎಂದು ಹೆಸರು . ನಲದಮಯಂತಿಯ ದಾಂಪತ್ಯ ಜೀವನಕ್ಕೆ ಕಾರಣವಾದ ಕಲಹಂಸದ ಕಮನೀಯ ನುಡಿಗಡಣ “ ಹಂಸಸಂದೇಶ ' ವೆಂದು ಹೆಸರಾಂತಿದೆ . ಹಂಸೆಯಂತಿ ರುವ ಹೆಂಗಸರ ಬಿನ್ನಾಣದ ನಡೆಗೆ ' ಹಂಸಗಮನ ' ಎಂದು ಹೇಳುವದನ್ನು ಕಾವ್ಯ ಪ್ರಪಂಚದಲ್ಲಿ ಕಾಣದವ ರಾರು , ಕೇಳದವರಾರು ? ಹಂಸದ ಬಗೆಬಗೆಗಳನ್ನು ಬಣಿ ಸಿ ಮುಗಿಸುವರಾರು ? ಸರಸ್ವತಿ ಪತಿಯಾದ

ಚ ತು ಮು ೯ ಖ ಸಿ ಗೆ ಹಂಸ ವಾಹನವಾಗಿದೆಯೆಂದರೆ ಇದಕ್ಕಿಂತ ಹೆಗ್ಗಳಿಕೆಯನ್ನು ಹೇಳುವದೇನು ? ಗಮಾಗಮಸ್ಟಂ ಗಮನಾದಿಶೂನ್ಯಂ ಚಿದ್ರೂಪದೀಪಂ ತಿಮಿರಾಂಧನಾಶಂ ಪಶ್ಯಾಮಿ ತಂ ಸರ್ವ ಜನಾಂತರಸ್ಥಂ ನಮಾಮಿ ಹಂಸಂ ಪರಮಾತ್ಮರೂಪಂ – ಯೋಗ ಶಿಬೋಪನಿಷತ್ ' ಹಂಸ ' ಒಂದು ಮಂತ್ರ ; ಮಹಾಮಂತ್ರ . ಅದಕ್ಕೆ “ ಅಜಪಾ ಗಾಯಿತ್ರಿ ' ಎಂದು ಹೆಸರು . ಅದೊಂದು ವಿದ್ಯೆ , ಮಹಾವಿದ್ಯೆ . ನಿಸರ್ಗದಲ್ಲಿ ನಿಖಿಲವ್ಯಾಪ್ತಿಯಲ್ಲಿ ಅದನ್ನು ಮೀರಿಸುವ ಮಂತ್ರವಿಲ್ಲ . ಪ್ರತಿಯೊಂದು ಜೀವಿಯೂ ' ಹಂಸ ' ಜಪ ಮಾಡುತ್ತದೆ . ಜೀವನ ದಲ್ಲಿ ಅದು ಹಾಸುಹೊಕ್ಕಾಗಿ ಸಮ್ಮಿಲಿತವಾಗಿದೆ . ನಿತ್ಯ ನಾವು ಉಸಿರಾಡಿಸುವ ಉಸಿರೆ ಹಂಸಮಂತ್ರ . ಮಂತ್ರವನ್ನು ಬಿಟ್ಟರೆ ಪಂಚಪ್ರಾಣಗಳೇ ಇಲ್ಲ .

ಜೀವಾತ್ಮನೂ ಇಲ್ಲ . ಹಂಸಮಂತ್ರವನ್ನು ತೊಟ್ಟರೆ ಅಂಗಾಂಗಳಲ್ಲಿಯೂ ಚೇತನವಿರುತ್ತದೆ . ಹಂಸನಂತ್ರ ಸಿದ್ಧಿಯಿಂದ ಪ್ರತ್ಯಂಗದಲ್ಲಿ ಸಾವಿತ್ರ , ಪರಿಣಮಿಸಿರು ಇದೆ . ಹಂಸಮಂತ್ರವನ್ನು ಬಿಟ್ಟರೆ ಕಷ್ಟಗಳಿಗೆ ಕೊನೆ ಯಿಲ್ಲ , ಕಾಲವಶನಾಗುತ್ತಾನೆ . ಹಂಸನಂತ್ರಧಾರಣ ದಿಂದ ಮಂಗಳಮಯನಾಗುತ್ತಾನೆ . ಗೆ ಮಹಾದೇವ ನಾಗುತ್ತಾನೆ . ಹಂಸನಂತ್ರ ಮರಣವನ್ನು ತಪ್ಪಿಸು ತದೆ . ಹಂಸನಂತ್ರ ಮುಕ್ತಿಗೆ ಮೂಲ . “ ಬಹವೋ ನೈಕಮಾರ್ಗಣ ಪ್ರಾಸ್ತಾ ನಿತ್ಯತ್ವಮಾಗತಾಃ ಹಂಸವಿದ್ಯಾ ' ಮೃ ತೇಲೋಕೇ ? ನಾಸ್ತಿ ನಿತ್ಯತ್ವಸಾಧನಂ 0 E C ಯೋದದಾತಿ ಮಹಾವಿದ್ಯಾ 0 ಹಂಸಾಖ್ಯಾಂ ಪಾರಮೇಶ್ವರೀಂ = ಬಹ್ಮನಿದ್ಯೋಪನಿಷತ್


ತತ್ವ ಸಾಕ್ಷಾತ್ಕಾರಕ್ಕೆ ಭುವನದಲ್ಲಿ ಬೇಕಾದಷ್ಟು ಹಂಸನಂತ್ರ ಮಾತ್ರ ಒಂದೇ ಮಾರ್ಗಗಳಿವೆ . ಒಂದಾದ ಮಾರ್ಗ , ಶರೀರ , ಪ್ರಾಣ , ಆತ್ಮ ವಿಷಯ . ಗಳಲ್ಲಿ ಹಂಸನಂತ್ರ ಪ್ರಸಾದವು ಪರಾಮಂತ್ರವಾಗಿದೆ , ಶ್ರೇಷ್ಠ ವಾಗಿದೆ . ಆನ್ಯಾಯಕ್ಕೆ ಅಧಿಷ್ಠಾನವಾಗಿದೆ . ಆ ಪರಾಮಂತ್ರವನ್ನು ತಿಳಿದವರು ತಾದಾತ್ಮತೆಯನ್ನು ಪಡೆಯುತ್ತಾರೆ . ಹಂಸಮಂತ್ರಧ್ಯಾನಕ್ಕೆ ಅವರಿವರೆಂಬ ಬಿರುಕಿಲ್ಲ ; ಅಲ್ಲಿ ಇಲ್ಲ ಎಂಬ ಕವಲಿಲ್ಲ . ಎಲ್ಲಿ ಯಾ ದ ರೂ ಯಾರಾದರೂ ಅದನ್ನು ಉ ಸಾ ಶಿ ಸ ಬ ಹು ದು : ಉಲ್ಲಾಸಿಸಬಹುದು ಬ್ರಹ್ಮ ಮೊದಲು ಕೀಟ ಕೊನೆ ಯಾಗಿ ಇರುವ ಎಲ್ಲಿ ಜೀವಿಗಳಲ್ಲಿ ಪ್ರಾಣರೂಪಾಗಿದೆ ಈ ಮಂತ್ರ , ಶ್ವಾಸೋಚ್ಛಾಸರೂ ಸಾಗಿ ಆಡುತ್ತದೆ ಯಾವಾಗಲು , ಇದಕ್ಕೆ ಪ್ರಾಕೃತ ಪಾಣಾಯಾಮ ನೆನ್ನುತ್ತಾರೆ ಹಂಸಮಂತ್ರವಿಲ್ಲದೆ ಯಾವ ಪ್ರಾಣಿಗಳೂ


ಯಾವ ಆ ರೆ ನಿ ಸ ದ ಲ್ಲಿ ಯ ಚಲಿಸಲಾರವು . ಅದನ್ನು ಯಾರು ಬಿಟ್ಟಿರುವದಿಲ್ಲ ಆದರೆ ಅದನ್ನು ತಿಳಿದವರಿಲ್ಲ . ಹಂಸಮಂತ್ರವು ಉಳಿದ ಎಲ್ಲ ಮಂತ್ರ ಗಳಿಗೆ ಹೃದಯವಾಗಿದೆ , ಪ್ರೇರಕವಾಗಿದೆ . ಪೂರಕ ವಾಗಿದೆ . ಜೀವನಕ್ಕೆ ಗಾಳಿ ಎಷ್ಟು ಅವಶ್ಯಕವೋ ಅಷ್ಟೆ ಹಂಸನಂತ್ರವೂ ಅವಶ್ಯಕವಾಗಿದೆ , ಆನಂದದಾಯಕ ವಾಗಿದೆ . ಹಂಸನಂತ್ರದ ಶಕ್ತಿ ಸಂಪತ್ತು ಹೇರಳವಾಗಿದೆ . ಅದರ ಮಹತ್ತು ಹಿರಿದಾಗಿದೆ . ಶ್ರೀಗುರುವು ಮಾತ್ರ ಅದರ ಸಂಪತ್ತು - ಮಹತ್ತುಗಳನ್ನು ತಿಳಿಯಬಲ್ಲ . ಬೃಹತ್ತನ್ನು ಅರಿಯಬಲ್ಲ . ಶ್ರೀಗುರುವಿನಲ್ಲಿ ಸದಾ ಭಕ್ತಿಯುಕ್ತರಾಗಿ ಅವರ ಅನುಗ್ರಹವನ್ನು ಪಡೆದು ಅನುಷ್ಠಾನ ಮಾಡಬೇಕು . ಮರನೆಯಲ್ಲಿ ಆಡುವ ಆ ಮಂತ್ರವನ್ನು ಅರಿವಿಗೆ ಗುರು ತಂದು ಕೊಡುತ್ತಾನೆ . ಅದರ ನೆಲೆ ಕಲೆಗಳನ್ನು ತಿಳಿಹೇಳುತ್ತಾನೆ .


ಹಂಸಮಂತ್ರದ ಪ್ರಭಾವ ಪ್ರ ಭೂ ತ ವಾ ಗಿ ದೆ . ಅದನರಿಯದ ಜೀವನ ವ್ಯರ್ಥ . ಅವರ ಹೃದಯದಲ್ಲಿ ಕಾಳ್ಳತ್ತಲೆ ಕವಿದುಕೊಂಡಿರುತ್ತದೆ . ಅಲ್ಲಿ ಜೋತಿ ಯಿಲ್ಲ : ಭಾತಿಯಿಲ್ಲ - ಅದೊ ೦ ದು ೭೦ ಧಕಾರಮಯ ಪ್ರಪಂಚ . ನಿವಾರಿಸಿ ಭುವನ ಜನಗಳಿಗೆಲ್ಲ ಬೆಳಕನ್ನು ಕೊಡುವ ಅ ೦ ಧರಾಗುವ ಪ್ರಪಂಚ . ಅದನ್ನು ಮಂತ್ರ ಅದೊಂದೆ ! ಅದು ಪರಂಜ್ಯೋತಿ ಸ್ವರೂಪ . ಪರಮಾತ್ಮರೂಪ ! o ಹಂಸಮಂತ್ರವನ್ನು ಜಪಿಸಿ ಜನನಮರಣಕ್ಕೊಳಗಾದ ವರಿಲ್ಲ . ಹಂಸಮಂತ್ರವನ್ನು ಬಿಟ್ಟು ಹದುಳತೆಯನ್ನು ಹೊಂದಿದವರಿಲ್ಲ ಅದರ ಜಪಾನುಷ್ಠಾನದಿಂದ ಪೂಜ್ಯತೆ ಮಾನ್ಯತೆಗಳು ಉಂಟಾಗುತ್ತವೆ . ಬುದ್ಧಿ ಸಿದ್ಧಿಗಳು ಸಮನಿಸುತ್ತವೆ . ಸುಖ ಸಂತೋಷಗಳು ಸಂಪ್ರಾಪ್ತ ವಾಗುತ್ತವೆ . ಆರೋಗ್ಯ ಸೌಭಾಗ್ಯಗಳು ಅಳವಡುತ್ತವೆ . ಆಯುಷ್ಯಗಳು ಕರಗತವಾಗುತ್ತ


ಹಂಸ ಹಂಸಮಂತ್ರಾಭ್ಯಾಸದಿಂದ ಶರೀರದಲ್ಲಿ ಒಂದು ದಿವ್ಯ ತೇಜಸ್ಸು ಉಕ್ಕುತ್ತದೆ . ಪ್ರತಿಯೊಂದು ಅಂಗಾಂಗ ಗಳಲ್ಲೆಲ್ಲ ಶಕ್ತಿ ಶಾಂತಿಗಳು ಸಂಚರಿಸುತ್ತವೆ . ಮೊಗದಲ್ಲಿ ಮನೋಹರತೆ ಹೊಮ್ಮುತ್ತದೆ . ಕಣ್ಣುಗಳು ಕಮಲ ಗಳಂತೆ ಅರಳುತ್ತವೆ . ಕಿವಿಗಳು ಕಡು ಚುರುಕಾಗುತ್ತವೆ . ಮನಸ್ಸು ನಿರ್ಮಳವಾಗುತ್ತದೆ . ಪ್ರಾಣವಾಯುವಿನ ಗತಿಯೆ ಶರೀರ ರಾಗಕ್ಕೆ ಮೂಲ . ಅಪಾನದ ಗತಿಯ ಶರೀರದ ರೋಗಕ್ಕೆ ಮೇಳ , ಈ ಪ್ರಾಣಾಪಾನಗಳೆರಡನ್ನು ತಡೆದು ಹಂಸವೆಂಬ ಪ್ರಣವಾಗ್ನಿಯಲ್ಲಿ ಹೋಗುವ ಮಾಡಿ ಪರಿಶುದ್ದ ನಾಗಬೇಕು . 01 81 ಭ “ ಹಂಸ ಏವ ಪರಂ ಸತ್ಯಂ ಹಂಸ ಏವ ತು ಶಕಿ ಕಂ ಹಂಸ ಏವ ಪರಂ ವಾಕ್ಯಂ ಹಂಸ ಏವ ತು ವೈದಿಕಂ

ಹಂಸ ಏವ ಸರೋ ರುದೋ ಹಂಸ ಏವ ಪರಾತ್ಪರಃ ಸರ್ವದೇವಸ್ಯ ಮಧ್ಯಸ್ಟೋ ಹಂಸ ಏವ ಮಹೇಶ್ವರಃ ” ಈ ಹಂಸಮಂತ್ರಸ್ತುತಿಯನ್ನು ಓದಿ ಯಾರೂ ಅಚ್ಚರಿಪಡಬೇಕಾಗಿಲ್ಲ, ಈ ಸ್ತುತಿ ಸತ್ಯಕ್ಕೆ ಸತ್ಯವಾಗಿದೆ, ಹಂಸವೇ ಪರಮಸತ್ಯವಾದ ಮಂತ್ರ . ಅದು ಪರಮ ಶಕ್ತಿದಾಯಕವಾದುದು, ಅದನ್ನು ಬಿಟ್ಟು ಬೇರೆ ಮಿಗಿಲಾದ ವಾಕ್ಯವಿಲ್ಲ, ವೈದಿಕವಿಲ್ಲ . ಅದಕ್ಕೆ ಮಿಗಿ ಲೆಂಬ ಮಾತೇ ಇಲ್ಲ, ಅದು ಪರಾತ್ಪರ ಮಹೇಶ್ವರ ಸ್ವರೂಪವಾದುದು. ಸರ್ವರಿಗೂ ಅತ್ಯವಶ್ಯಕವಾದುದು, ಸರ್ವರ ಹೃದಯಾಂತರಾಳದಲ್ಲಿ ಇರುವಂಥದು, ಹಂಸಜಪವನ್ನು ಜಪಿಸದಿರುವ ಜಂತುಗಳಿಲ್ಲ . ಹಂಸ ಜಪದ ನಿಸರ್ಗ ವಿಧಾನ ಹೀಗಿರುತ್ತದೆ :


ಪರಮಹಂಸ ೧೮ 72 D “ ಹಕಾರೇಣ ಬಹಿರ್ಯಾತಿ ಸಕಾರೇಣ ನಿಶೇತ್ಸುನಃ ಹಂಸ ಹಂಸೇವ್ಯಮುಂ ಮಂತ್ರಂ ಜೀವೋ ಜಪತಿ ಸರ್ವದಾ ಶತಾನಿ ಷಡ್ಡಿ ನಾರಾತ್ರಂ ಸಹಸ್ರಾಕವಿಂಶತಿಃ E ತಂ ಮಂತ್ರಂ ಏತತ್ಸಂಖ್ಯಾವೋ ಜಸತಿ ಸರ್ವದಾ ಅಜಪಾ ನಾನು ಗಾಯತ್ರೀ ಯೋಗಿನಾಂ ಮೋಕ್ಷದಾ ಸದಾ ಸ್ಯಾಸ್ಪಂಕಲ್ಪ ಮಾತ್ರಣ ನರಃ ಪಾಪೈಃ ಪ್ರಮುಚ್ಯತೇ ಅನಯಾ ಸದೃಶೋ ಜಪಃ ಅನಯಾ ಸದೃಶೀ ವಿದ್ಯಾ ? ಅನಯಾ ಸದೃಶಂ ಪುಣ್ಯಂ ನ ಭೂತೋ ನ ಭವಿಷ್ಯತಿ ' ತಿ ?! " -ಧ್ಯಾನಬಿಂದೂಪನಿಷತ್


ಹಂಸ ಮಾನಸ ಸರೋವರದಲ್ಲಿ ರಾಜಹಂಸ ಆಡುವಂತೆ ಮಂತ್ರಹಂಸವು ಆಡುತ್ತದೆ, ಆದರೆ ಆ ಹಂಸದ ಆಟಕ್ಕೂ ಈ ಮಂತ್ರದ ಆಟಕ್ಕೂ ತುಂಬಾ ವ್ಯತ್ಯಾಸ ವಿದೆ . ಮಂತ್ರಹಂಸವು ಇಬ್ಬಾಗವಾಗಿ ಹೊರಗೆ ಹೋಗು ವಾಗ - ಹ ' ಕಾರದಿಂದಲೂ ಒಳಗೆ ಹೊ ಗು ನಾ ಗ . ' ಸ ' ಕಾರದಿಂದಲೂ ಆಡುತ್ತದೆ . ಇವೆರಡೂ ಸೇರಿ ಒಂದಾಗಿ ಮಾನವನ ಶುದ್ಧ ಮಾನಸದಲ್ಲಿ ಸೊಬಗಿನಿಂದ ವಿಹರಿಸುತ್ತದೆ . ಒಂದು ದಿನಕ್ಕೆ ಅ ೦ ದರೆ ಹಗಲಿರುಳು ಕೂಡಿ ಇಪ್ಪತ್ತೊಂದುಸಾವಿರದ ಆರುನೂರು ಸಲ ಜಪ ನಡೆಯುತ್ತದೆ . ಇದನ್ನು ಚನ್ನಾಗಿ ಅರಿದು ಮಾಡು ನವನ ತಿಳಿವನದ ಕೊಳದಲ್ಲಿ ಹೃದಯಕಮಲವು ಅರಳಿರುತ್ತದೆ . ಅರಿವೆಂಬ ನೇಸರನು ಉದಯಿಸುತ್ತಾನೆ. ಆಗ ಹಂಸಮಂತ್ರ ಜಪಾನುಷ್ಠಾನಿಗೆ ಸಂಕಲ್ಪ ಸಿದ್ಧಿ ಯಾಗುತ್ತದೆ . ವಾಣಿ ಸತ್ಯನಿಷ್ಟವಾಗುತ್ತದೆ . ಅವನು * ಈ ವಿಷಯವು ನಿರುತ್ತರ ತಂತ್ರ ಮತ್ತು ಹಂಸೋಹ ನಿಷತ್ತುಗಳಲ್ಲಿಯೂ ಹೇಳಿದೆ

ಸರಮಹಂಸ ಎಲ್ಲಿ ಮಾಡಿದ ಸಂಕಲ್ಪ , ಆವನು ಆಡಿದ ನುಡಿ ಆದೆಂದಿಗೂ ಅಸಾಧ್ಯವೂ ಸಾಧ್ಯವಾಗು ಹುಸಿಯಾಗುವದಿಲ್ಲ . ಹಂಸನಂತ್ರಕ್ಕೆ ಸಮನಾದ ವಿದ್ಯೆ , ಮಂತ್ರ , ಪುಣ್ಯ ಪ್ರಾಪ್ತಿ ಮತ್ತೊಂದರಲ್ಲಿಲ್ಲ . ಈ ಮ ೦ ತ್ರ ದಲ್ಲಿ ಕ್ರಿಯಾಂಗವು ಸ್ವಭಾವಜನ್ಯವಾಗಿಯೇ ಇರುತ್ತದೆ . ಜ್ಞಾನಾಂಗವನ್ನು ಮಾತ್ರ ಮಾನವನು ತಂದುಕೊಳ್ಳ ಬೇಕು . ಈ ಮಂತ್ರದ ವಿಷಯದಲ್ಲಿ ಅರ್ಧ ಕಾರ್ಯ ಮಾತ್ರವನ್ನೆ ! ಜೊತೆಗೆ ತನಗೆ ತಾನೆ ರೇಚಕ ಪೂರಕ ಜಪ ಸಾಗಿರುತ್ತದೆ . ಅದನ್ನು ನಿಲ್ಲಿಸಿ ಕೇವಲ ಕುಂಭಕ ಜಪಾನುಷ್ಠಾನ ಮಾಡಿದಲ್ಲಿ ಅಮೃತ ಲಭ್ಯವಾಗುತ್ತದೆ . ಅನರತೆ ಸಾಧ್ಯವಾಗುತ್ತದೆ . “ ಸ್ವಪ್ರಕಾಶ ಚಿದಾನಂದಂ ಸ ಹಂಸ ಇತಿ ಗೀಯತೇ ರೇಚಕ ಪೂರಕಂ ಮುಕ್ತಾ ಕುಂಭಕೇನ ತಸ್ಸುಧೀಃ |


ನಾಭಿ ಕ ೦ ದೇ ಸಮಾಕೃತ್ವಾ ಪ್ರಾಣಾಪಾನ್ ಸಮಾಹಿತಃ ಮಸ್ತಕಸ್ಥಾಮೃತಾಸ್ವಾದಂ ಸೀತ್ವಾ ಧ್ಯಾ ನೇನ ಸಾದರಂ ದೀಪಾಕಾರಂ ಮಹಾದೇವಂ ಜ್ವಲಂತಂ ನಾಭಿಮಧ್ಯ ಮೇ ಅಭಿಷಿ ಡ್ಯಾಮೃತೇನೈವ ಹಂಸಹಂಸೇತಿ ಯೋ ಜಪೇತ್ ಜರಾಮರಣ ರೋಗಾದಿ ನ ತಸ್ಯ ಭುವಿ ವಿದ್ಯತೇ ಏವಂ ದಿನೇ ದಿನೇ ಕುರ್ಯಾ ದಣಿವಾದಿವಿಭೂತಯೇ ಈಶ್ವರತ್ವಮವಾಪ್ಪೋತಿ ಸದಾಭ್ಯಾಸರತಃ ಪುಮಾನ ) – ಬ್ರಹ್ಮವಿದ್ಯೋಪನಿಷತ್ ಅದು . ಹಂಸಮಂತ್ರ ಸಾಮಾನ್ಯವಾದುದಲ್ಲ . ಸಚ್ಚಿದಾನಂದ ಸ್ವರೂಪವಾಗಿದೆ . ಆತ್ಮ ಪ್ರಸಾದಮಯ


ಪರಮಹಂಸ 93 ಹೆಸರಾ ೦ ತಿದೆ . ನೆಂದು & ಸ ಅದರಲ್ಲಿರುವ ' ಹ ' ಕಾರ ಸತ್ತಾಗಿಯೂ , ' ಸ ' ಕಾರ ಚಿತ್ತಾಗಿಯೂ ಮಧ್ಯಸೂನ್ಯ ಆನಂದರೂಪವಾಗಿಯೂ ಇರುತ್ತವೆ . ನೈಸರ್ಗಿಕವಾಗಿ ನಡೆಯುವ ರೇಚಕ ಪೂರಕಗಳನ್ನು ನಿಲ್ಲಿಸಿ ಕುಂಭಕ ಮಾತ್ರ ನನ್ನೆ ಸ್ಥಿರಗೊಳಿಸಿ ನಾಭಿಯ ಕಂದಮೂಲದಲ್ಲಿ ಪ್ರಾಣಾಪಾನಗಳೆರಡನ್ನು ಕೂಡಿಸಿ ಧ್ಯಾನಿಸಿದಲ್ಲಿ | ಮಸ್ತಕದಲ್ಲಿರುವ ಅಮೃತ ಸ್ವಾ ದ ವುಂಟಾ ಗು ತ್ತದೆ . ದೀಪಾಕಾರದಂತಿರುವ ದೇವನ ಸಾಕ್ಷಾತ್ಕಾರವಾಗುತ್ತದೆ . ಆ ಹೃದಯಸ್ಸದೇನನಿಗೆ ಅಮೃತಾಭಿಷೇಕವನ್ನು ಮಾಡಿ ಜ್ಞಾನಾರತಿಯನ್ನೆತ್ತಿ ' ಹಂಸ ' ಮಂತ್ರವನ್ನು ಜಪಿಸಿದರೆ ಮುಪ್ಪು ಮೃತ್ಯು , ರೋಗರುಜಿನಗಳು ಸಂಭವಿಸುವ ದಿಲ್ಲ . ಕಾಲಕಳೆದಂತೆ ಅಣಿಮಾದಿ ಸಿದ್ಧಿ ಗಳುಂಟಾಗು ಕೊನೆಗೆ ಈಶ್ವರತ್ವವು ಸಂಪ್ರಾಪ್ತವಾಗುತ್ತದೆ . ಇದೆಲ್ಲವೂ ಹೃದಯಾರವಿಂದದಲ್ಲಿ ಸೂಕ್ಷಾವಸ್ಥೆಯಲ್ಲಿ ಪಡೆಯುವ ವಿಚಾರ .



ಪರಮಾಹಂಸ ಪಂಚಪ್ರಸಾದ ಮಂತ್ರಗಳಲ್ಲಿ ' ಹಂಸ ' ಮಂತ್ರವು ಒಂದುಮಾತ್ರವಲ್ಲ ; ಚ ರ ಮ ಮಂ – ವಾ ಗಿದೆ . ೧ . ಹಕಾರ ಶುದ್ಧ ಪ್ರಸಾದ ಮಂತ್ರ ; ೨. ಪ್ರೌಂ ಮೂಲ ಪ್ರಸಾದ ನಂತ್ರ ; ೩. ಹಂ ತತ್ವ ಪ್ರಸಾದ ಮಂತ್ರ ; ೪. ಹೌಂ ಆದಿಪ್ರಸಾದ ಮಂತ್ರ ; ೫. ಹಂಸಃ ಆತ್ಮ ಪ್ರಸಾದ ಮಂತ್ರ . ಈ ಐದು ಶಿವಪ್ರಸಾದ ಮಂತ್ರಗಳಾ ಗಿವೆ . ' ಹಂಸ ' ವೇ ಆತ್ಮಪ್ರಸಾದಮಂತ್ರವಾಗಿದೆ . “ ಏತೇ ನೈ ಶಿವಬೀಜತ್ವಾತ್ ಶಿವಮಂತ್ರಾ ಇತಿ.ಸ್ಕೃತಾಃ | ಶುದ್ಧಾದಿಚಾತ್ಮಪಶ್ಯಂತಂ ಸಿನಿಮಾರ್ಗೆಣ ಜೋತಾಃ || - ವಾತುಲಾಗದು.

ಹಲವು ಹಂಬಲಿಸಬೇಡ | ಹರನೋಲವ ಪಡೆದು ' ಕಂಸ ' ನಾಗು ನೀ ಗಡ || ಪ || –ಕರಸ್ಥಲದ ನಾಗಲಿಂಗದೇವ
"https://kn.wikipedia.org/w/index.php?title=ಪರಮಹಂಸ&oldid=1034922" ಇಂದ ಪಡೆಯಲ್ಪಟ್ಟಿದೆ