ಪದ್ಮಪಾಣಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಡಾ. ಕೆ.ಎನ್.ಗಣೇಶಯ್ಯರವರು ಬರೆದ ರೋಚಕಸಣ್ಣಕತೆಗಳ ಸಂಗ್ರಹ. ಇದರಲ್ಲಿ ಭಾರತದ ಇತಿಹಾಸದಲ್ಲಿ ಜರುಗಿದ ಮಹತ್ವದ ಸಂಗತಿಗಳ ಒಳಗಿನ ರಹಸ್ಯ ಅಥವಾ ಹೆಚ್ಚು ಪ್ರಚಲಿತದಲ್ಲಿರದ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ವಿಧ್ಯಾರ್ಧಿಗಳಿಗೆ ಇದು ಒಂದು ಉಪಯುಕ್ತ ಪುಸ್ತಕವಾಗಿದ್ದು, ಹೆಚ್ಚು ಓದಲು ಮಹತ್ವದ ಕೊಂಡಿಗಳನ್ನು ಕೊಡಲಾಗಿದೆ.