ನೆಲಮಾಳಿಗೆ (ತಳಮನೆ) ಎಂದರೆ ನೆಲಮಹಡಿಯ ಕೆಳಗೆ ಸಂಪೂರ್ಣವಾಗಿ ಅಥವಾ ಭಾಗಶಃ ಇರುವ ಕಟ್ಟಡದ ಒಂದು ಅಥವಾ ಹೆಚ್ಚು ಮಹಡಿಗಳು.[೧] ಇದನ್ನು ಸಾಮಾನ್ಯವಾಗಿ ಕಟ್ಟಡದ ಸೌಲಭ್ಯ ಸ್ಥಳವಾಗಿ ಬಳಸಲಾಗುತ್ತದೆ, ಮತ್ತು ಇದರಲ್ಲಿ ಬಾಯ್ಲರ್, ವಾಟರ್ ಹೀಟರ್, ವಿದ್ಯುತ್ ಫಲಕ ಅಥವಾ ಕರಗುತಂತಿ ಪೆಟ್ಟಿಗೆ, ವಾಹನ ನಿಲ್ದಾಣ ಮತ್ತು ಹವಾನಿಯಂತ್ರಣ ವ್ಯವಸ್ಥೆಯಂತಹ ವಸ್ತುಗಳು ಸ್ಥಿತವಾಗಿರುತ್ತವೆ; ಇಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆ ಮತ್ತು ಕೇಬಲ್ ಟಿವಿ ವಿತರಣಾ ಬಿಂದುವಿನಂತಹ ಸೌಕರ್ಯಗಳು ಕೂಡ ಇರುತ್ತವೆ. ದುಬಾರಿ ಆಸ್ತಿ ದರಗಳನ್ನು ಹೊಂದಿರುವ ಲಂಡನ್‍ನಂತಹ ನಗರಗಳಲ್ಲಿ, ಹಲವುವೇಳೆ ನೆಲಮಾಳಿಗೆಗಳನ್ನು ಹೆಚ್ಚಿನ ಗುಣಮಟ್ಟದಲ್ಲಿ ಒದಗಿಸಲಾಗುತ್ತದೆ ಮತ್ತು ಇವನ್ನು ವಾಸಿಸುವ ಸ್ಥಳಗಳಾಗಿ ಬಳಸಲಾಗುತ್ತದೆ.

ಸಂಗ್ರಹ ಮತ್ತು ವ್ಯಾಯಾಮಕ್ಕಾಗಿ ಬಳಸಲಾದ ನೆಲಮಾಳಿಗೆ

ಉಲ್ಲೇಖಗಳುಸಂಪಾದಿಸಿ

  1. "Basement - FEMA.gov". www.fema.gov.

ಬಾಹ್ಯ ಸಂಪರ್ಕಗಳುಸಂಪಾದಿಸಿ