ನೀ ನನ್ನ ಗೆಲ್ಲಲಾರೆ

ಕನ್ನಡದ ಒಂದು ಚಲನಚಿತ್ರ
ನೀ ನನ್ನ ಗೆಲ್ಲಲಾರೆ
ನೀ ನನ್ನ ಗೆಲ್ಲಲಾರೆ
ನಿರ್ದೇಶನವಿಜಯ್
ನಿರ್ಮಾಪಕಎಸ್.ಎ.ಶ್ರೀನಿವಾಸ್
ಪಾತ್ರವರ್ಗಡಾ.ರಾಜ್‍ಕುಮಾರ್ ಮಂಜುಳ ಗಂಗಾಧರ್, ಅಶ್ವಥ್, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ಸುಧೀರ್,ಆರ್.ಎನ್.ಸುದರ್ಶನ್,ಆಶಾಲತಾ,ನೀಗ್ರೋ ಜಾನಿ,ಚಿ.ಉದಯಶಂಕರ್,ಉಮಾ ಶಿವಕುಮಾರ್, ಸತೀಶ್,ಪಾಪಮ್ಮ,
ಸಂಗೀತಇಳಯರಾಜ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆವೈಷ್ಣವಿ ಮೂವೀಸ್
ಸಾಹಿತ್ಯಚಿ. ಉದಯಶಂಕರ್
ಹಿನ್ನೆಲೆ ಗಾಯನಡಾ.ರಾಜ್ ಕುಮಾರ್, ಎಸ್.ಜಾನಕಿ


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ನನ್ನ ನೀನು ಗೆಲ್ಲಲಾರೆ ಚಿ. ಉದಯಶಂಕರ್ ಡಾ.ರಾಜ್ ಕುಮಾರ್, ಎಸ್.ಜಾನಕಿ
ಅನುರಾಗ ಏನಾಯ್ತು ಚಿ. ಉದಯಶಂಕರ್ ಡಾ.ರಾಜ್ ಕುಮಾರ್
ಜೀವ ಹೂವಾಗಿದೆ ಚಿ. ಉದಯಶಂಕರ್ ಡಾ.ರಾಜ್ ಕುಮಾರ್