ನಾನಿರುವುದೆ ನಿನಗಾಗಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ನಾನಿರುವುದೆ ನಿನಗಾಗಿ, ಎ.ವಿ.ಶೇಷಗಿರರಾವ್ ನಿರ್ದೇಶನ ಮತ್ತು ಆರ್.ವಿ.ಗುರುಪಾದ ನಿರ್ಮಾಪಣ ಮಾಡಿರುವ ೧೯೭೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ಮತ್ತು ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ನಾನಿರುವುದೆ ನಿನಗಾಗಿ (ಚಲನಚಿತ್ರ)
ನಾನಿರುವುದೆ ನಿನಗಾಗಿ
ನಿರ್ದೇಶನಎ.ವಿ.ಶೇಷಗಿರರಾವ್
ನಿರ್ಮಾಪಕಆರ್.ವಿ.ಗುರುಪಾದ
ಕಥೆಎ ವಿ ಶೇಷಗಿರಿ ರಾವ್
ಪಾತ್ರವರ್ಗವಿಷ್ಣುವರ್ಧನ್ ಆರತಿ ದೀಪ, ಜೈಜಗದೀಶ್, ಬಾಲಕೃಷ್ಣ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆಜಿ.ಆರ್.ಪಾರ್ಟ್ಸ್
ಹಿನ್ನೆಲೆ ಗಾಯನಎಸ್.ಜಾನಕಿ

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ವಿಷ್ಣುವರ್ಧನ್
  • ನಾಯಕಿ(ಯರು) = ಆರತಿ
  • ದೀಪ
  • ಜೈಜಗದೀಶ್
  • ಬಾಲಕೃಷ್ಣ
  • ಸತೀಶ್
  • ಟೈಗರ್ ಪ್ರಭಾಕರ್

ಉಲ್ಲೇಖಗಳು

ಬದಲಾಯಿಸಿ