ನಮ್ಮೂರ ಮಂದಾರ ಹೂವೆ (ಚಲನಚಿತ್ರ)

ಕನ್ನಡ ಚಲನಚಿತ್ರ
(ನಮ್ಮೂರ ಮಂದಾರ ಹೂವೆ ಇಂದ ಪುನರ್ನಿರ್ದೇಶಿತ)
ನಮ್ಮೂರ ಮಂದಾರ ಹೂವೆ
ನಿರ್ದೇಶನಸುನಿಲ್ ಕುಮಾರ್ ದೇಸಾಯಿ
ನಿರ್ಮಾಪಕಜಯಾಶ್ರೀ ದೇವಿ
ಚಿತ್ರಕಥೆಸುನಿಲ್ ಕುಮಾರ್ ದೇಸಾಯಿ
ಕಥೆಸುನಿಲ್ ಕುಮಾರ್ ದೇಸಾಯಿ
ಪಾತ್ರವರ್ಗಶಿವರಾಜ್ ಕುಮಾರ್,

ರಮೇಶ್, ಪ್ರೇಮಾ,

ರಮೇಶ್ ಭಟ್, ಮಾಸ್ಟರ್ ವಿನಾಯಕ್ ಜೋಶಿ

ತಾರಾಗಣ ಬದಲಾಯಿಸಿ

  • ಶಿವರಾಜ್ ಕುಮಾರ್
  • ರಮೇಶ್
  • ಪ್ರೇಮಾ
  • ರಮೇಶ್ ಭಟ್
  • ಮಾಸ್ಟರ್ ವಿನಾಯಕ್ ಜೋಶಿ

ತಾಂತ್ರಿಕ ವರ್ಗ ಬದಲಾಯಿಸಿ

|music = Ilayaraja |released = ೧೯೯೭ |runtime = ೧೬೮ ನಿಮಿಶ |country = ಭಾರತ |language =ಕನ್ನಡ |budget = |preceded_by = |followed_by = |website = }}

ಇತರೆ ಮಾಹಿತಿ ಬದಲಾಯಿಸಿ

ನಮ್ಮೂರ ಮಂದಾರ ಹೂವೆ ೧೯೯೭ರಲ್ಲಿ ಬಿಡುಗಡೆಯಾದ ಸುನೀಲ್ ಕುಮಾರ್ ದೇಸಾಯಿಯವರ ನಿರ್ದೇಶನದ ಒಂದು ಕನ್ನಡ ಚಲನಚಿತ್ರ. ಇದರಲ್ಲಿ ಶಿವರಾಜ್‍ಕುಮಾರ್, ರಮೇಶ್, ಪ್ರೇಮಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಇದೇ ಚಲನಚಿತ್ರದಿಂದಲೇ ಯಾಣ ಪ್ರಸಿದ್ಧಿಯಾಯಿತು. ಈ ಚಿತ್ರಕ್ಕೆ ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಶ್ರೀ ಇಳಯರಾಜ ಸಂಗೀತ ನೀಡಿದ್ದಾರೆ.