ನಂಬಿದ್ರೆ ನಂಬಿ ಬಿಟ್ರೆ ಬಿಡಿ

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಎಸ್.ಉಮೇಶ್ ನಿರ್ದೇಶನ ಮತ್ತು ಶ್ರೀನಿವಾಸ್ ಮೂರ್ತಿ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಾಲರಾಜ್ , ಪ್ರಿಯದರ್ಶಿನಿ ಮತ್ತು ಶ್ರೀನಿವಾಸಮೂರ್ತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ನಂಬಿದ್ರೆ ನಂಬಿ ಬಿಟ್ರೆ ಬಿಡಿ
ನಂಬಿದ್ರೆ ನಂಬಿ ಬಿಟ್ರೆ ಬಿಡಿ
ನಿರ್ದೇಶನಎಸ್.ಉಮೇಶ್
ನಿರ್ಮಾಪಕಶ್ರೀನಿವಾಸ್ ಮೂರ್ತಿ
ಪಾತ್ರವರ್ಗಬಾಲರಾಜ್ ಪ್ರಿಯದರ್ಶಿನಿ ಶ್ರೀನಿವಾಸಮೂರ್ತಿ, ಬಿ.ವಿ.ರಾಧ
ಸಂಗೀತಎಂ.ರಂಗನಾಥ್
ಛಾಯಾಗ್ರಹಣಬಿ.ಎಸ್.ಶಾಸ್ತ್ರಿ
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಜಮದಗ್ನಿ ಪ್ರೊಡಕ್ಷನ್ಸ್

ಪಾತ್ರವರ್ಗಸಂಪಾದಿಸಿ

  • ನಾಯಕ(ರು) = ಬಾಲರಾಜ್
  • ನಾಯಕಿ(ಯರು) = ಪ್ರಿಯದರ್ಶಿನಿ
  • ಶ್ರೀನಿವಾಸಮೂರ್ತಿ
  • ಬಿ.ವಿ.ರಾಧ

ಉಲ್ಲೇಖಗಳುಸಂಪಾದಿಸಿ

  1. https://kannadamoviesinfo.wordpress.com/2014/07/12/nambidre-nambi-bitre-bidi-1990/
  2. http://chiloka.com/movie/nambidre-nambi-bitre-bidi-1990