ಧರ್ಮಾತ್ಮ
ಧರ್ಮಾತ್ಮ , ಎ.ಜಗನ್ನಾಥನ್ ನಿರ್ದೇಶನ ಮತ್ತು ಎಂ.ರಾಜಗೋಪಾಲ್ ನಿರ್ಮಾಪಣ ಮಾಡಿರುವ ೧೯೮೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ಶಂಕರನಾಗ್ ಮತ್ತು ಅಂಬಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಧರ್ಮಾತ್ಮ | |
---|---|
ಧರ್ಮಾತ್ಮ | |
ನಿರ್ದೇಶನ | ಎ.ಜಗನ್ನಾಥನ್ |
ನಿರ್ಮಾಪಕ | ಎಂ.ರಾಜಗೋಪಾಲ್ |
ಪಾತ್ರವರ್ಗ | ಪ್ರಭಾಕರ್ (ದ್ವಿಪಾತ್ರದಲ್ಲಿ), ಅಂಬಿಕ, ಶಂಕರನಾಗ್, ದಿನೇಶ್, ಲೋಕನಾಥ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಕಬೀರ್ ಲಾಲ್ |
ಬಿಡುಗಡೆಯಾಗಿದ್ದು | ೧೯೮೮ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸರ್ವಶಕ್ತಿ ಪ್ರೊಡಕ್ಷನ್ಸ್ |
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ದ್ವಿಪಾತ್ರದಲ್ಲಿ ಪ್ರಭಾಕರ್
ನಾಯಕಿ(ಯರು) = ಅಂಬಿಕ
- ಶಂಕರನಾಗ್
- ದಿನೇಶ್
- ಲೋಕನಾಥ್
ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ದೇವರ ಮಕ್ಕಳು | ಎಸ್.ಪಿ.ಬಾಲಸುಬ್ರಹ್ಮಣ್ಯಂ |
2 | ಹೃದಯ ವೀಣೆಯು | ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿ ಜಯರಾಂ |
3 | ಗಾಳಿ ಮೈ ಸೋಕಿತು | ಚಿತ್ರಾ |
4 | ಚಿನ್ನ ಚಿನ್ನ ಒಂದೆ ಆಸೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರಾ |
5 | ಹೊಸದಾದ ಹಾಡೊಂದನ್ನು ನಾ ಹಾಡುವೇ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿ ಜಯರಾಂ, ನಾಗೇಂದ್ರ |