ದಿಲ್ವಾರಾ ಮಂದಿರಗಳು
ದಿಲ್ವಾರಾ ರಾಜಸ್ಥಾನ ರಾಜ್ಯದಲ್ಲಿ, ನಾಥದ್ವಾರ-ಉದಯಪುರ ರಸ್ತೆಯಲ್ಲಿ ನಾಥದ್ವಾರದಿಂದ 13 ಮೈ. ದೂರದಲ್ಲಿರುವ ಒಂದು ಸ್ಥಳ.
ದಿಲ್ವಾರಾ ಮಂದಿರಗಳು | |
---|---|
ಧರ್ಮ ಮತ್ತು ಸಂಪ್ರದಾಯ | |
ಧರ್ಮ | ಜೈನ |
Festivals | Mahavir Jayanti, Paryushan |
Governing body | Seth Kalyanji Paramanandji Pedi |
ಸ್ಥಳ | |
ಸ್ಥಳ | Mount Abu, Sirohi, Rajasthan, India |
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Rajasthan" does not exist. | |
Geographic coordinates | 24°36′33.5″N 72°43′23″E / 24.609306°N 72.72306°E |
ವಾಸ್ತುಶಿಲ್ಪ | |
Vimal Shah, Vastapul-Tejpal | |
ನಿರ್ಮಾಣ ಮುಕ್ತಾಯ | between the 11th and 13th centuries AD |
Temple(s) | 5 |
ಜೈನ ಆಲಯಗಳು
ಬದಲಾಯಿಸಿಪ್ರಾಚೀನ ಜೈನ ಆಲಯಗಳ ನಿವೇಶನ. 6 ಣ 18ನೆಯ ಶತಮಾನದವರೆಗಿನ ಅನೇಕ ವಾಸ್ತು ನಿರ್ಮಾಣಗಳು ಇಲ್ಲಿವೆ. ಇಲ್ಲಿಯ ದೇವಸ್ಥಾನಗಳಲ್ಲಿ ಅನೇಕ ಶಿಲ್ಪ ಕೃತಿಗಳೂ ಚಿತ್ರ ಕಲಾಕೃತಿಗಳೂ ಇವೆ. ಅಮೃತಶಿಲೆಯಲ್ಲಿ ನಿರ್ಮಿಸಲಾದ ವಾಸ್ತು ಹಾಗೂ ಮೂರ್ತಿಶಿಲ್ಪ ಕೃತಿಗಳು ಅಸಾಧಾರಣವಾದಂಥವು. ಇಲ್ಲಿರುವ ಮಂದಿರಗಳ ಪೈಕಿ 11ನೆಯ ಶತಮಾನದ ಪಿತ್ತಲ್‍ಹಾರ್ ದೇವಾಲಯ, 18ನೆಯ ಶತಮಾನದ ತೇಜಪಾಲ ದೇವಮಂದಿರ ತುಂಬ ಜೀರ್ಣಾವಸ್ಥೆಯಲ್ಲಿದ್ದರೂ ಇವು ಆ ಕಾಲದ ವಾಸ್ತುಶಿಲ್ಪ ವೈಭವದ ಪ್ರತೀಕಗಳು. ಗಾಳಿ ಮಳೆ ಬಿಸಿಲುಗಳಿಂದ ಸವೆದು, ಪಾಚಿಯೇ ಮುಂತಾದವುಗಳಿಂದ ಕೂಡಿದ್ದರೂ ಇವು ಸರಳತೆ, ಸಂವೇದನಶೀಲತೆ ಹಾಗೂ ಮಾನವೀಯತೆಯ ಅಭಿವ್ಯಕ್ತಿಗಳಾಗಿ ಆ ಕಾಲದ ಭಾರತೀಯ ಕಲೆಯ ಉತ್ತಮ ನಿದರ್ಶನಗಳಾಗಿವೆ. ಸುಮಾರು ಮುನ್ನೂರು ಜೈನ ಮಂದಿರಗಳ ಭಗ್ನಾವಶೇಷಗಳನ್ನೊಳಗೊಂಡ ಈ ಸ್ಥಳಕ್ಕೆ ದೇವಲಪತಾಕ ಎಂಬ ಹೆಸರಿತ್ತು.
ಛಾಯಾಂಕಣ
ಬದಲಾಯಿಸಿ-
Parshvanatha Temple at Dilwara group of Temples
-
Jain temple, Mt.Abu
-
Interior of the Luna Vasahi or Neminath Temple, Dilwara
-
Inner Hall of the main temple at Mt. Abu in 1898
-
Dilwara Temple, domed ceiling, detail
-
Dilwara in 1990
-
Dilwara Temple ceiling detail
-
Doorway detail
-
Kalpavriksha illustration in Dilwara Jain Temple
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Dilwara -A Legendary Marble Temple Archived 2018-06-01 ವೇಬ್ಯಾಕ್ ಮೆಷಿನ್ ನಲ್ಲಿ.
- The Delwara Temples at Mount Abu Jaina Architecture in India, ch.1
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: