ಮುಖ್ಯ ಮೆನು ತೆರೆ
ಥಾಮಸ್ ಆಲ್ವ ಎಡಿಸನ್
Transclusion error: {{En}} is only for use in File namespace. Use {{lang-en}} or {{en icon}} instead. A Day with Thomas Edison (1922)

ಥಾಮಸ್ ಆಲ್ವ ಎಡಿಸನ್ (ಫೆಬ್ರುವರಿ ೧೧, ೧೮೪೭ - ಅಕ್ಟೋಬರ್ ೧೮, ೧೯೩೧) ಅಮೇರಿಕ ದೇಶಸಂಶೋಧಕ.

ಸಂಶೋಧನೆಗಳುಸಂಪಾದಿಸಿ

  • ಗ್ರಾಮಫೋನ್, ವಿದ್ಯುದ್ವೀಪ ,ಕೈನಟೊಸ್ಕೋಪ್, ಸಂಚಯನ ವಿದ್ಯುತ್ಕೋಶ, ಕಬ್ಬಿಣ ಅದುರು ಬೇರ್ಪಡಿಸುವ ಕಾಂತೀಯ ಸಲಕರಣೆ, ಮೊದಲಾದ ಅಮೂಲ್ಯ ವಸ್ತುಗಳನ್ನು ಜಗತ್ತಿಗೆ ನೀಡಿದ ಮಹಾವಿಜ್ಞಾನಿ,
  • ಥಾಮಸ್ ಆಲ್ವ ಎಡಿಸನ್, ಈತ ಫೆಬ್ರುವರಿ ೧೧. ೧೮೪೭ರಂದು ಸಂ. ರಾ. ಅಮೆರಿಕದ ಮಿಲಾನ್ ಎಂಬ ಪಟ್ಟಣದಲ್ಲಿ ಜನಿಸಿದರು. ತಂದೆಯ ಹೆಸರು ಸಾಮ್ಯುಯೆಲ್ ಎಡಿಸನ್,
  • ಥಾಮಸ್ ಆಲ್ವ ಎಡಿಸನ್ ಅಕ್ಟೋಬರ್ ೧೮, ೧೯೩೧ರಂದು ನಿಧನ ಹೊಂದಿದರು.

೧೯೫೬ರಲ್ಲಿ ಅಮೆರಿಕ ವೆಸ್ಟ್ ಆರೆಂಜ್ ನಲ್ಲಿನ ಎಡಿಸನ್ ಸಂಶೋಧನಾಲಯವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಿತು.

ಉಲ್ಲೇಖಸಂಪಾದಿಸಿ