ತ್ರಿನೇತ್ರ (ಚಲನಚಿತ್ರ)

ತ್ರಿನೇತ್ರ ಚಿತ್ರವು ೧೯೯೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರಾಜ್ ಕಿಶೋರ್‌ರವರು ನಿರ್ದೇಶಿಸಿದ್ದಾರೆ. ಎನ್.ಸುನಂದರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.ಈ ಚಿತ್ರದಲ್ಲಿ ಪ್ರಭಾಕರ್, ಶಂಕರನಾಗ್ ಮತ್ತು ಶಶಿಕುಮಾರ್ ನಾಯಕರುಗಳ ಪಾತ್ರದಲ್ಲಿ ಚಂದ್ರಿಕ ಮತ್ತು ಸುಧಾರಾಣಿ ನಾಯಕಿಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಂಸಲೇಖ ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.

ತ್ರಿನೇತ್ರ (ಚಲನಚಿತ್ರ)
ತ್ರಿನೇತ್ರ
ನಿರ್ದೇಶನರಾಜ್ ಕಿಶೋರ್
ನಿರ್ಮಾಪಕಎನ್.ಸುನಂದ
ಪಾತ್ರವರ್ಗಪ್ರಭಾಕರ್, ಶಂಕರನಾಗ್, ಶಶಿಕುಮಾರ್ ಚಂದ್ರಿಕ, ಸುಧಾರಾಣಿ ದೇವರಾಜ್, ಶ್ರೀನಿವಾಸಮೂರ್ತಿ
ಸಂಗೀತಹಂಸಲೇಖ
ಛಾಯಾಗ್ರಹಣಕೃಷ್ಣ
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಶ್ರೀಲಕ್ಷ್ಮೀ ಎಲ್ಲಮ್ಮ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಚಿತ್ರದ ಹಾಡುಗಳು ಬದಲಾಯಿಸಿ