ಡಿಸೆಂಬರ್ ೨೯
ದಿನಾಂಕ
ಡಿಸೆಂಬರ್ ೨೯ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೩೬೩ನೇ ದಿನ( ಅಧಿಕ ವರ್ಷದಲ್ಲಿ ೩೬೪ನೇ ದಿನ). ಇದು ಡಿಸೆಂಬರ್ ತಿಂಗಳಿನ ೨೬ನೇ ದಿನ. ಈ ದಿನದ ನಂತರ ೫ ದಿನಗಳು ವರ್ಷದಲ್ಲಿ ಉಳಿದಿರುತ್ತವೆ. ಡಿಸೆಂಬರ್ ೨೦೨೪ .
ಪ್ರಮುಖ ಘಟನೆಗಳು
ಬದಲಾಯಿಸಿ- ೧೯೧೧ - ಸುನ್ ಯತ್-ಸೇನ್ ಚೀನಾ ಗಣರಾಜ್ಯದ ಮೊದಲ ರಾಷ್ಟ್ರಪತಿಯಾದನು.
- ೧೯೧೧ - ಮಂಗೋಲಿಯ ಚಿಂಗ್ ರಾಜಸಂತತಿಯಿಂದ ಸ್ವಾತಂತ್ರ್ಯ ಪಡೆಯಿತು.
- ೧೯೩೦ - ಮೊಹಮ್ಮದ್ ಇಖ್ಬಾಲ್ರು ಅಲಹಾಬಾದ್ನಲ್ಲಿ ನೀಡಿದ ಭಾಷಣದಲ್ಲಿ ಮೊದಲ ಬಾರಿಗೆ ಎರಡು-ದೇಶಗಳ ಸಿದ್ಧಾಂತವನ್ನು ಪ್ರಸ್ತಾಪಿಸಿದರು.
- ೧೯೩೭ - ಐರ್ಲೆಂಡ್ ಗಣರಾಜ್ಯವನ್ನು ಸ್ಥಾಪಿಸಿದ ಸಂವಿಧಾನ ಜಾರಿಗೆ ಬಂದಿತು.
ಜನನಗಳು
ಬದಲಾಯಿಸಿ- ೧೮೦೦ - ಚಾರ್ಲ್ಸ್ ಗುಡ್ಯೀರ್, ಅಮೇರಿಕಾದ ವಲ್ಕನಾಯ್ಜ್ಡ್ ರಬ್ಬರ್ನ ಸಂಶೋಧಕ
- ೧೮೮೬ - ದೇವುಡು ನರಸಿಂಹಶಾಸ್ತ್ರಿ, ಕನ್ನಡದ ವಿದ್ವಾಂಸ, ಸಾಹಿತಿ.
- ೧೯೦೪ - ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕವಿ.
- ೧೯೪೨ - ರಾಜೇಶ್ ಖನ್ನಾ, ಖ್ಯಾತ ಹಿಂದಿ ಚಲನಚಿತ್ರ ನಟ
- ೧೯೪೯ - ಸೈಯದ್ ಕಿರ್ಮಾನಿ, ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ಕೀಪರ್ ಮತ್ತು ಬ್ಯಾಟ್ಸ್ಮನ್
ಮರಣಗಳು
ಬದಲಾಯಿಸಿರಜೆಗಳು / ಆಚರಣೆಗಳು
ಬದಲಾಯಿಸಿ- Christmas
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |