ಡಿಸೆಂಬರ್ ೨೬
ದಿನಾಂಕ
ಡಿಸೆಂಬರ್ ೨೬ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೩೬೦ನೇ ದಿನ( ಅಧಿಕ ವರ್ಷದಲ್ಲಿ ೩೬೧ನೇ ದಿನ). ಇದು ಡಿಸೆಂಬರ್ ತಿಂಗಳಿನ ೨೬ನೇ ದಿನ. ಈ ದಿನದ ನಂತರ ೫ ದಿನಗಳು ವರ್ಷದಲ್ಲಿ ಉಳಿದಿರುತ್ತವೆ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೮೯೮ - ಪಿಯರ್ ಮತ್ತು ಮೇರಿ ಕ್ಯೂರಿ ಮುಂದೆ ರೇಡಿಯಂ ಎಂದು ಹೆಸರಿಡಲ್ಪಟ್ಟ ಹೊಸ ಮೂಲಧಾತುವನ್ನು ಕಂಡುಹಿಡಿದಿದ್ದನ್ನು ಘೋಷಿಸಿದರು.
- ೧೯೯೧ - ಸೋವಿಯೆಟ್ ಒಕ್ಕೂಟವನ್ನು ಅಧಿಕೃತವಾಗಿ ಕೊನೆಗೊಳ್ಳಿಸುವ ಆದೇಶವನ್ನು ಅದರ ಸಂಸತ್ತು ಹೊರಡಿಸಿತು.
- ೨೦೦೩ - ಇರಾನ್ ದೇಶದ ಬ್ಯಾಮ್ ನಗರದಲ್ಲಿ ಭಾರಿ ಪ್ರಮಾಣದ ಭೂಕಂಪ. ಹತ್ತು ಸಾವಿರಕ್ಕೂ ಹೆಚ್ಚಿನ ಪ್ರಾಣಹಾನಿ.
- ೨೦೦೪ - ಹಿಂದೂ ಮಹಾಸಾಗರದಲ್ಲಿ ಶಕ್ತಶಾಲಿ ಭೂಕಂಪದಿಂದ (ರಿಕ್ಟರ್ ಮಾಪಕದಲ್ಲಿ ೯.೦ರಷ್ಟು) ಉಂಟಾದ ತ್ಸುನಾಮಿ ಅಲೆಗಳು ಶ್ರೀಲಂಕಾ, ಭಾರತ, ಇಂಡೋನೇಷ್ಯಾ, ಥಾಯ್ಲ್ಯಾಂಡ್, ಮಲೇಶಿಯ, ಮಾಲ್ಡೀವ್ಸ್ ಹಾಗು ಇನ್ನಿತರ ಪ್ರಾಂತ್ಯಗಳಲ್ಲಿ ಸುಮಾರು ೩೦೦,೦೦೦ಕ್ಕೂ ಹೆಚ್ಚಿನ ಜನರ ಸಾವಿಗೆ ಕಾರಣವಾಯಿತು.
ಜನನಗಳು
ಬದಲಾಯಿಸಿ- ೧೬೬೬ - ಗುರು ಗೋಬಿಂದ್ ಸಿಂಗ್, ಸಿಖ್ ಧರ್ಮದ ಹತ್ತನೆ ಗುರು.
- ೧೭೯೧ - ಚಾರ್ಲ್ಸ್ ಬ್ಯಾಬೇಜ್, ಇಂಗ್ಲೆಂಡ್ನ ಗಣಿತಜ್ಞ.
- ೧೮೯೩ - ಮಾಓ ತ್ಸೆ ತುಂಗ್, ಚೀನದ ನಾಯಕ.
- ೧೯೧೪ - ಸುಶೀಲಾ ನಾಯರ್, ಭಾರತದ ಸ್ವಾತಂತ್ರ್ಯ ಹೊರಾಟಗಾರ್ತಿ, ಸಮಾಜ ಸುಧಾರಕಿ
- ೧೯೪೦ - ಮಾಲತಿ ಪಟ್ಟಣಶೆಟ್ಟಿ, ಕನ್ನಡದ ಕವಯಿತ್ರಿ ಹಾಗೂ ಕಥಾಲೇಖಕಿ
ಮರಣಗಳು
ಬದಲಾಯಿಸಿರಜೆಗಳು / ಆಚರಣೆಗಳು
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |