ಟೆಂಪ್ಲೇಟು ಚರ್ಚೆ:ಸುದ್ದಿ

Add topic
Active discussions

ಚಿತ್ರಿತಸಂಪಾದಿಸಿ

ಸುದ್ದಿಯ ಜೊತೆಗೆ ಚಿತ್ರಿತ ಎಂದಿರುವುದು ಗಮನಿಸಿದೆ.ಹಾಗಂದರೆ ಏನು? - ಚಿತ್ರ ಎಂದೇ? ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೦೦:೧೩, ೧೯ January ೨೦೦೭ (UTC)

ಹೌದು. ಟೆಂಪ್ಲೇಟಿನಲ್ಲಿ ಯಾವ ಸುದ್ದಿಯ ಬಗ್ಗೆ ಚಿತ್ರ ಸೇರ್ಪಡೆಯಾಗಿದೆಯೆಂದು ತಿಳಿಸಲು ಇದು. ಶುಶ್ರುತ \ಮಾತು \ಕತೆ ೦೨:೦೫, ೧೯ January ೨೦೦೭ (UTC)

ಜಾಟ್ ಮೀಸಲಾತಿ ಹೋರಾಟದ ಬಗ್ಗೆ ಮೊದಲ ದಿನದಿಂದ ವರದಿ ಸರಿಯಾಗಿ ವರದಿ ಇಲ್ಲ. ಹೀಗಾಗಿ, ಇಂಗ್ಲೀಷ್ ವೈಕಿಪೀಡಿಯದ ಕೊಂಡಿ ಕೂಡಿಸಿದ್ದೇನೆ. https://en.wikipedia.org/wiki/Jat_reservation_agitation

ಎಲ್ಲರಿಗೂ ಸಂಪಾದಿಸುವ ಅನುಮತಿ ಇರಲಿಸಂಪಾದಿಸಿ

ಸುದ್ದಿ ಟೆಂಪ್ಲೇಟು ನೇರ ಸಂರಕ್ಷಿಸುವುದು ಬೇಡ. ಹೀಗೆ ಮಾಡಿದರೆ ನಿರ್ವಾಹಕರಲ್ಲದವರಿಗೆ ಸುದ್ದಿ ಸೇರಿಸಲಾಗದು! ಸಂರಕ್ಷಣೆ ತೆಗೆದುಹಾಕಿರುವೆ. ಮುಖಪುಟದ ಎಲ್ಲ ಕಂಟೆಂಟ್ ಟೆಂಪ್ಲೇಟುಗಳಿಗೆ ಸಮುದಾಯ ಹೀಗೆಯೇ ಮಾಡಿಕೊಂಡರೆ ಉತ್ತಮ. ವಿಕಿಪೀಡಿಯದ ಫಿಲಾಸಫಿಯಂತೆ ಎಲ್ಲರಿಗೂ ಸಂಪಾದಿಸುವ ಅನುಮತಿ ಇರಲಿ. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೩:೩೯, ೪ ಆಗಸ್ಟ್ ೨೦೦೯ (UTC)

The page was under semi-protection - which meant that anybody with an account - not just administrators, could edit it. That was to prevent test edits by anon users like this. I still feel all main page templates should be semi protected. It is the page that all visitors see when they first come in and it is bad if someone defaces it. ಶುಶ್ರುತ / Shushruth (ಮಾತು\ಕತೆ) ೧೯:೫೯, ೪ ಆಗಸ್ಟ್ ೨೦೦೯ (UTC)
I agree with Shushruth. Since this is a high traffic page and we dont have enough manpower to patrol regularly, it is better to make it semi-protected.--ವಿನಯ್\ಚರ್ಚೆ ೧೬:೫೧, ೫ ಆಗಸ್ಟ್ ೨೦೦೯ (UTC)

ಕನ್ನಡದ ವಿಕಿಪಿಡಿಯಾದ ಮತ್ತು ಅದರಲ್ಲಿನ ಕಾರ್ಯನಿರ್ವಹಣೆಯ ವಿದಾನವನ್ನು ಕುರಿತು ಪ್ರಮುಕ ಪತ್ರಿಕೆಗಳಲ್ಲಿ ಸೂಕ್ತವಾದ ಮಾಹಿತಿಯನ್ನು ಪ್ರಕಿಟಿಸಿದರೆ ಇನೂ ಹೆಛ್ಹಿನ ಒದುಗರನ್ನು ಸ್ರುಷ್ಟಿಸಭಹುದು ....(ಅಜಯ್)


Mallikarjunasj (ಚರ್ಚೆ) ೦೨:೦೬, ೧೮ ಆಗಸ್ಟ್ ೨೦೧೫ (UTC) ಯುನೈಟೆಡ್_ಅರಬ್_ಎಮಿರೇಟ್ಸ್ ಈ ರೀತಿ ಬರೆದರೆ ಸಂಯುಕ್ತ ಅರಬ್ ಎಮಿರೇಟ್ಸ್ ಎಂದು ಬರಬೇಕು ಅಂದುಕೊಂಡಿದ್ದೆ.... ಆದರೆ ಬರುತ್ತಿಲ್ಲ, ಸಹಾಯ ಮಾಡಿ.

ಸುದ್ಧಿ ವಿಭಾಗದಲ್ಲಿ ಬಾಹ್ಯಕೊಂಡಿ ಬಳಕೆಯ ಬಗ್ಗೆಸಂಪಾದಿಸಿ

@ಪ್ರಶಸ್ತಿ:, ಸುದ್ಧಿ ವಿಭಾಗವನ್ನು ಆಗಾಗ ಬದಲಿಸಲು ಮುಂದಾಗಿದ್ದು ಖುಷಿ ನೀಡಿತು. ಇದೇ ಸಮಯದಲ್ಲಿ ಸುದ್ಧಿ ಟೆಂಪ್ಲೇಟಿನಲ್ಲಿ ಬಾಹ್ಯಕೊಂಡಿಗಳನ್ನು ಬಳಸುತ್ತ್ತಿರುವುದನ್ನು ನೋಡಿದೆ. ವಿಕಿಯಲ್ಲಿ ಇದುವರೆಗೆ ನೋಡಿರುವಂತೆ ಆಯಾ ಸುದ್ಧಿಗೆಯಲ್ಲಿ ಪ್ರಸ್ತಾಪಿಸಲ್ಪಡುವ ವ್ಯಕ್ತಿ, ಸ್ಥಳ, ಸಂಸ್ಥೆ ಇತ್ಯಾದಿಗಳ (ಮುಖ್ಯ ವಸ್ತು ಎನ್ನಬಹುದು) ಪುಟದಲ್ಲಿ ಮಾಹಿತಿ ಸಂಪಾದನೆ ಮಾಡಿ, ಸುದ್ಧಿ ವಿಭಾಗದಲ್ಲಿ ವಸ್ತು ವಿಷಯವನ್ನು ವಿಕಿ ಪುಟಕ್ಕೆ ಸಂಪರ್ಕ ಕೊಂಡಿ ಸೇರಿಸಬಹುದು. ಉದಾ:- ಏಪ್ರಿಲ್ ೯ : ಕ್ರಿಕೆಟ್ ಐಪಿಲ್ ನ ಒಂಭತ್ತನೇ ಆವೃತ್ತಿಗೆ ಇಂದು ಚಾಲನೆ - ಇಲ್ಲಿ ಐಪಿಎಲ್ ಕ್ರಿಕೆಟ್ ಬಗ್ಗೆ ಪುಟ ಬರೆದು ಐಪಿಲ್ ಕ್ರಿಕೆಟ್ ಪುಟಕ್ಕೆ ಕೊಂಡಿ ನೀಡಬೇಕು. ಇಂಗ್ಲೀಷ್ ವಿಕಿಯ ಸುದ್ಧಿ ವಿಭಾಗವನ್ನು ಮುಖಪುಟದಲ್ಲಿ ಒಮ್ಮೆ ನೋಡಿ. ಇದನ್ನು ಕನ್ನಡ ವಿಕಿಯಲ್ಲೂ ಹಿಂದಿನಂತೆ ಮುಂದುವರೆಸಬೇಕಿದೆ. ಬಾಹ್ಯಕೊಂಡಿಗಳನ್ನು ವಿಕಿಯ ಮುಖ ಪುಟದಲ್ಲಿ ಕೊಡುವುದರಿಂದ ವಿಕಿಗೆ ಬರುವ ಓದುಗರನ್ನು ಮತ್ತೆ ಹೊರಗೆ ಕರೆದೊಯ್ದಂತೆ. ಅದರ ಬದಲು ವಿಕಿಯಲ್ಲಿನ ಇಂಟರ್ ವಿಕಿ ಕೊಂಡಿಗಳನ್ನು ಬಳಸಿ, ವಿಕಿಯ ಮತ್ತಷ್ಟು ಪುಟಗಳನ್ನು ಓದಲು ಮತ್ತು ಅಲ್ಲಿ ಸಂಪಾದನೆ ಮಾಡಲು ಪ್ರೇರೇಪಿಸುವುದು ಇದರಿಂದ ಸಾಧ್ಯ. ನಿಮ್ಮ ಅನಿಸಿಕೆ ತಿಳಿಸಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೮:೧೫, ೨೪ ಏಪ್ರಿಲ್ ೨೦೧೬ (UTC)
@Omshivaprakash:ಅವರೇ ನಿಮ್ಮ ಗಮನಿಸುವಿಕೆಗೆ ಮತ್ತು ಸಲಹೆಗೆ ಧನ್ಯವಾದಗಳು. ಮುಂದಿನ ಸಲ ಸುದ್ದಿ ಸೇರಿಸುವಾಗ ತಮ್ಮ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ. ಪ್ರಶಸ್ತಿ (ಚರ್ಚೆ) ೧೭:೪೮, ೮ ಮೇ ೨೦೧೬ (UTC)

Return to "ಸುದ್ದಿ" page.