ಟಿ. ಸತೀಶ್ ಜವರೇಗೌಡ
ಕನ್ನಡ ಭಾಷೆಯ ಪರಿಚಿತ ಕವಿ ಮತ್ತು ಸಂಘಟಕ
ತಿಮ್ಮೇಗೌಡ ಸತೀಶ್ ಜವರೇಗೌಡ, ಕನ್ನಡ ಭಾಷೆಯ ಪರಿಚಿತ ಕವಿ ಮತ್ತು ಸಂಘಟಕ.[೧][೨][೩] ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ, ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸತೀಶರು, ಹಲವಾರು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಮತ್ತು ದಸರಾ ಕವಿಗೋಷ್ಠಿಗಳಲ್ಲಿ ಕವನಗಳನ್ನು ವಾಚಿಸಿರುವ ಸತೀಶ್ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಬಹುಮಾನ ಪಡೆದಿದ್ದಾರೆ.[೪]
ಟಿ. ಸತೀಶ್ ಜವರೇಗೌಡ | |
---|---|
ಜನನ | ಮಂಗಲ, ಮಂಡ್ಯ, ಕರ್ನಾಟಕ |
ವೃತ್ತಿ |
|
ಭಾಷೆ | ಕನ್ನಡ |
ಪ್ರಕಾರ/ಶೈಲಿ | ಕವಿತೆ, ಲೇಖನ, ಜೀವನಚರಿತ್ರೆ |
ಜೀವನ - ಶಿಕ್ಷಣ
ಬದಲಾಯಿಸಿಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ, ತಿಮ್ಮೇಗೌಡ ಮತ್ತು ಮಂಚಮ್ಮ ದಂಪತಿಗಳ ಮಗನಾಗಿ ಹುಟ್ಟಿದ ಸತೀಶ್ ಅವರು ಸ್ನಾತಕೋತ್ತರ ಪದವೀಧರ.[೫] ಶಾಲಾಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಯುವಬರಹಗಾರರ ವೇದಿಕೆಯ ಮೂಲಕ ಸಕ್ರಿಯರಾಗಿದ್ದು, ಸಮಕಾಲೀನ ವಿದ್ಯಮಾನಗಳಿಗೆ ಕವಿತೆಗಳ ಮೂಲಕ ಸ್ಪಂದಿಸುವಿಕೆಗೆ ಗುರುತಾಗಿದ್ದಾರೆ.[೬]
ಕೃತಿಗಳು
ಬದಲಾಯಿಸಿಕವನಸಂಕಲನಗಳು
ಬದಲಾಯಿಸಿಸಂಪಾದನೆ
ಬದಲಾಯಿಸಿ- ಕಾವ್ಯಸಿರಿ [೫]
- ಸೇವಾಚೇತನ
- ವಿಜ್ಞಾನ ಪಥಿಕ
ಪುರಸ್ಕಾರಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "30ರಂದು ಸಾಹಿತಿ ಟಿ. ಸತೀಶ್ ಜವರೇಗೌಡಗೆ ಪ್ರಶಸ್ತಿ ಪ್ರದಾನ". Vijayavani. Retrieved 17 April 2021.[ಶಾಶ್ವತವಾಗಿ ಮಡಿದ ಕೊಂಡಿ]
- ↑ ೨.೦ ೨.೧ "ಸಾಹಿತಿ ಟಿ. ಸತೀಶ್ ಜವರೇಗೌಡಗೆ ಎಸ್. ಕೆ. ಕರೀಂಖಾನ್ ಪ್ರಶಸ್ತಿ". Varthabharati. 25 June 2019. Retrieved 17 April 2021.
- ↑ "ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಆಕರ್ಷಿತರಾದ ಯುವಪೀಳಿಗೆ ಸಮಾಜದಿಂದ ವಿಮುಖರಾಗುತ್ತಿದ್ದಾರೆ: ಸಾಹಿತಿ ಸತೀಶ್ ಜವರೇಗೌಡ". Pandava News. 12 April 2019. Archived from the original on 17 ಏಪ್ರಿಲ್ 2021. Retrieved 17 April 2021.
- ↑ ೪.೦ ೪.೧ "Kannada Pustaka Pradhikara official website". Retrieved 17 April 2021.
- ↑ ೫.೦ ೫.೧ ೫.೨ "ಸಾಹಿತಿ ಸತೀಶ್ ಜವರೇಗೌಡ". Book Brahma. Retrieved 17 April 2021.
- ↑ "ಯಾರನ್ನು ದೂರುವುದು?". Publicstory Digital News TV. 28 April 2020. Retrieved 17 April 2021.
- ↑ "T. Satish Javaregowda selected for 'Shikshana Chetana Award'". Star of Mysore. 22 September 2020. Retrieved 18 April 2021.
- ↑ "ಯುವ ಲೇಖಕರಿಂದ ಪ್ರಶಸ್ತಿ ವಾಪಸ್". Prajavani. Archived from the original on 17 ಏಪ್ರಿಲ್ 2021. Retrieved 17 April 2021.
- ↑ "ಕಲಬುರ್ಗಿ ಹತ್ಯೆಗೆ ಖಂಡನೆ, ಸಾಹಿತಿಗಳಿಂದ ಪ್ರಶಸ್ತಿ ವಾಪಸ್". Kannada One India. 2 October 2015. Retrieved 17 April 2021.
- ↑ "Six Kannada Writers Return Awards Over Kalaburgi Probe Delay". The New Indian Express. 4 October 2015. Retrieved 18 April 2021.
- ↑ "ಗಾಂಧೀ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ಟಿ. ಸತೀಶ್ ಆಯ್ಕೆ". Vaarthabharathi. 8 March 2019. Retrieved 17 April 2021.
- ↑ "ವಿವೇಕಾನಂದ ಸದ್ಭಾವನಾ ಪ್ರಶಸ್ತಿಗೆ ಟಿ.ಸತೀಶ್ ಜವರೇಗೌಡರ ಆಯ್ಕೆ". Mysuru Mithra. 10 January 2020. Retrieved 17 April 2021.