ಚೆಲ್ಲಿದ ರಕ್ತ (ಚಲನಚಿತ್ರ)
ಚೆಲ್ಲಿದ ರಕ್ತ ಚಿತ್ರವು ೧೧ ಜನವರಿ ೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಸುಬ್ಬರಾವ್‌ರವರು ನಿರ್ದೇಶಿಸಿದ್ದಾರೆ. ಎ.ಎಲ್.ಅಬ್ಬಯ್ಯ ನಾಯ್ಡುರವರು ಈ ಚಿತ್ರವ್ನ್ನು ನಿರ್ಮಾನಿಸಿದ್ದಾರೆ.
ಚೆಲ್ಲಿದ ರಕ್ತ (ಚಲನಚಿತ್ರ) | |
---|---|
ಚೆಲ್ಲಿದ ರಕ್ತ | |
ನಿರ್ದೇಶನ | ಬಿ.ಸುಬ್ಬರಾವ್ |
ನಿರ್ಮಾಪಕ | ಎ.ಎಲ್.ಅಬ್ಬಯ್ಯ ನಾಯ್ಡು |
ಪಾತ್ರವರ್ಗ | ಅಶೋಕ್ ಮಂಜುಳ ರಾಮಕೃಷ್ಣ, ಕೆ.ವಿಜಯ, ಪ್ರಭಾಕರ್,ಡಿಂಗ್ರಿ ನಾಗರಾಜ್, ಮುಸುರಿ ಕೃಷ್ಣಮೂರ್ತಿ, ಮೈಸೂರ್ ಲೋಕೇಶ್ |
ಸಂಗೀತ | ಸತ್ಯಂ |
ಛಾಯಾಗ್ರಹಣ | ವಿ.ಎಸ್.ಆರ್.ಸ್ವಾಮಿ |
ಬಿಡುಗಡೆಯಾಗಿದ್ದು | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ಮಧು ಆರ್ಟ್ಸ್ ಫಿಲಂಸ್ |
ಚಿತ್ರದ ಹಾಡುಗಳು
ಬದಲಾಯಿಸಿ- ಶಿವನೊಲಿದರೆ ಭಯವಿಲ್ಲ - ಎಸ್.ಪಿ.ಬಾಲಸುಬ್ರಾಮಣ್ಯಂ
- ಎಂದು ಇಲ್ಲದೆ ಇಂದು - ಎಸ್.ಪಿ.ಬಾಲಸುಬ್ರಾಮಣ್ಯಂ
- ಓ ಮಾವನ ಮಗಳೇ - ಎಸ್.ಪಿ.ಬಾಲಸುಬ್ರಾಮಣ್ಯಂ, ಪಿ.ಸುಶೀಲ
- ಅಯ್ಯೋ ಅಬ್ಬಯ್ಯ - ಎಸ್.ಜಾನಕಿ