ಚಿನ್ನದ ಗೊಂಬೆ

ಕನ್ನಡದ ಒಂದು ಚಲನಚಿತ್ರ

ಚಿನ್ನದ ಗೊಂಬೆ ಎಂಬ ಕನ್ನಡ ಚಿತ್ರವನ್ನು ೧೯೬೪ ರಲ್ಲಿ ಬಿ.ಆರ್.ಪಂತ್ ಅವರು ನಿರ್ದೇಶಿಸಿದ್ದರು.ಈ ಚಿತ್ರದ ಪಾತ್ರದಾರಿಗಳು ಎಮ್.ವಿ.ರಾಜಮ್ಮ,ಜಯಲಲಿತ,ಸಂಧ್ಯಾ ಮತ್ತು ಕಲ್ಪನ.ಟಿ.ಜಿ.ನಿಜಲಿಂಗಪ್ಪ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.ಈ ಸಿನಿಮಾವನ್ನು ತಮಿಳಿನಲ್ಲಿ ಮುರಾದನ್ ಮುತ್ತು ಎಂಬ ಹೆಸರಿನಲ್ಲಿ ಮಾಡಲಾಯಿತು.ಹಿಂದಿಯಲ್ಲಿ ಗೋಪಿ ಎಂದು ಹಾಗು ತೆಲುಗಿನಲ್ಲಿ ಪಲೆಟ್ಟೋರಿ ಚಿನ್ನೋಡು ಎಂಬ ಹೆಸರಿನಲ್ಲಿ ಮಾಡಲಾಯಿತು. ಈ ಚಿತ್ರವು ಜಯಲಲಿತಾ ಅವರ ಮೊದಲ ಚಿತ್ರ.

ಚಿನ್ನದ ಗೊಂಬೆ
ಚಿನ್ನದ ಗೊಂಬೆ
ನಿರ್ದೇಶನಬಿ.ಆರ್.ಪಂತುಲು
ನಿರ್ಮಾಪಕಬಿ.ಆರ್.ಪಂತುಲು
ಪಾತ್ರವರ್ಗಕಲ್ಯಾಣಕುಮಾರ್ ಜಯಲಲಿತಾ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣವಿ.ರಾಮಮೂರ್ತಿ
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆಪದ್ಮಿನಿ ಪಿಕ್ಚರ್ಸ್
ಹಿನ್ನೆಲೆ ಗಾಯನಸೊಲಮ೦ಗಲ೦ ರಾಜಲಕಶಿಮಿ
ಇತರೆ ಮಾಹಿತಿಜಯಲಲಿತಾ ನಟಿಸಿದ ಮೊದಲ ಕನ್ನಡ ಚಲನಚಿತ್ರ