ಚಾಲೆಂಜ್ ಗೋಪಾಲಕೃಷ್ಣ

ಕನ್ನಡದ ಒಂದು ಚಲನಚಿತ್ರ
ಚಾಲೆಂಜ್ ಗೋಪಾಲಕೃಷ್ಣ
ಚಾಲೆಂಜ್ ಗೋಪಾಲಕೃಷ್ಣ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಕೆ.ಚಿದಂಬರ ಶೆಟ್ಟಿ
ಪಾತ್ರವರ್ಗಅನಂತನಾಗ್ ಅಶ್ವಿನಿ ಮುಖ್ಯಮಂತ್ರಿ ಚಂದ್ರು
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಚಿತ್ರ ಪ್ರೊಡಕ್ಷನ್ಸ್

ಪಾತ್ರವರ್ಗಸಂಪಾದಿಸಿ

 • ಅನಂತ ನಾಗ್ ಗೋಪಾಲಕೃಷ್ಣನಾಗಿ
 • ಅಶ್ವಿನಿ
 • ಅತಿಥಿ ಪಾತ್ರದಲ್ಲಿ ಶಶಿಕುಮಾರ್
 • ಉಮಾಶ್ರೀ
 • ಮುಖ್ಯಾಮಂತ್ರಿ ಚಂದ್ರು
 • ಸಿಹಿ ಕಹಿ ಚಂದ್ರು
 • ದೊಡ್ಡಣ್ಣ
 • ಗಿರೀಜಾ ಲೋಕೇಶ್
 • ಡಿಸ್ಕೋ ಶಾಂತಿ
 • ಸಾರಿಕಾ
 • ಮೈಸೂರು ಲೋಕೇಶ್
 • ಎಂ. ಎಸ್. ಉಮೇಶ್
 • ಆರ್. ಎನ್. ಸುದರ್ಶನ್

ಧ್ವನಿಸುರುಳಿಸಂಪಾದಿಸಿ

ಚಾಲೆಂಜ್ ಗೋಪಾಲಕೃಷ್ಣ
ಉಪೇಂದ್ರ ಕುಮಾರ್ ಅವರ ಧ್ವನಿಸುರುಳಿ
ಬಿಡುಗಡೆ1990
ಶೈಲಿಚಲನಚಿತ್ರ ಸಂಗೀತ

ಉಪೇಂದ್ರ ಕುಮಾರ್ ಚಿತ್ರಕ್ಕಾಗಿ ಸ್ಕೋರ್ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಆರ್. ಎನ್. ಜಯಗೋಪಾಲ್ ಅವರು ಬರೆದಿದ್ದಾರೆ.

ಹಾಡುಗಳು
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ಡಿಸ್ಕೊ ಶಾಂತಿ ಸೀರೆ ಉಟ್ಟು"ಆರ್. ಎನ್. ಜಯಗೋಪಾಲ್ಬಿ. ಆರ್. ಛಾಯ 
2."ಹರೆಯದ ಬ್ರೇಕ್ ಡ್ಯಾನ್ಸ್"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ 
3."ಈ ಹುಡುಗಿ ಬೊಂಬಾಟ್"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ 
4."ಜಿಪುಣರ ಸಂಘ"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ 
5."ಜೂ ಲೋಕ ತಕ"ಆರ್. ಎನ್. ಜಯಗೋಪಾಲ್ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕುಸುಮ