ಚಾರ್ಮಿನಾರ್ ಎಕ್ಸ್‍ಪ್ರೆಸ್

(ಚಾರ್ಮಿನಾರ್ ಎಕ್ಸ್ಪ್ರೆಸ್ ಇಂದ ಪುನರ್ನಿರ್ದೇಶಿತ)

ಚಾರ್ಮಿನಾರ್ ಎಕ್ಸ್‍ಪ್ರೆಸ್ ಮೆಟ್ರೋಪಾಲಿಟನ್ ನಗರಗಳಾದ, ಚೆನೈ ಮತ್ತು ಹೈದರಾಬಾದ್ ನಡುವೆ ಅತ್ಯಂತ ಜನಪ್ರಿಯ ರೈಲು.[೧]

ಚಾರ್ಮಿನಾರ್ ಎಕ್ಸ್‍ಪ್ರೆಸ್ ಸಾಗುವ ಹಾದಿ
ಚಾರ್ಮಿನಾರ್ ಎಕ್ಸ್‍ಪ್ರೆಸ್ ಸಾಗುವ ಹಾದಿ

ರೈಲಿನ ವೇಳಾಪಟ್ಟಿ ಬದಲಾಯಿಸಿ

ಚಾರ್ಮಿನಾರ್ 24 ಕೋಚ್‍ಗಳನ್ನು ಹೊಂದಿರುವ (SCR ನ ಮೊದಲ 24 Coacher) , SCR ನ ಅತ್ಯಂತ ಪ್ರತಿಷ್ಠಿತ ರೈಲುಗಳಲ್ಲಿ ಒಂದಾಗಿದೆ. ರೈಲು ಸಂಖ್ಯೆ 12759 ಹೈದರಾಬಾದ್‍ಗೆ ಚೆನೈನಿಂದ ಚಲಿಸುತ್ತದೆ. ಇದು 18.10 ಗಂಟೆಗಳಿಗೆ ಚೆನೈ ಸೆಂಟ್ರಲ್‍ನಿಂದ ಹೊರಟು ಮರುದಿನ ೦೮.೦೦ ಗಂಟೆಗಳಿಗೆ ಹೈದರಾಬಾದ್ ಡೆಕ್ಕನ್ (ಎಚ್ ವೈ ಬಿ ) ತಲುಪುತ್ತದೆ ಮತ್ತು ನಡುವೆ 15 ನಿಲುಗಡೆಗಳನ್ನು ಹೊಂದಿರುತ್ತದೆ .[೨] ರೈಲು ಸಂಖ್ಯೆ 12760 ಚೆನೈ ಗೆ ಹೈದರಾಬಾದ್ ನಿಂದ ಚಲಿಸುತ್ತದೆ . ಇದು 18.30 ಗಂಟೆಗಳಿಗೆ ಹೈದರಾಬಾದ್ ಡೆಕ್ಕನ್ (ಹೈಬ್ರಿ) ನಿಂದ ಹೊರಡಲಿದ್ದು ಮರುದಿನ 08.15 ಗಂಟೆಗಳಲ್ಲಿ ಚೆನೈ ಸೆಂಟ್ರಲ್ (ಎಂ ಏ ಎಸ್) ಆಗಮಿಸುತ್ತದೆ.[೩]

ಲೊಕೊ ಲಿಂಕ್ಸ್ ಮತ್ತು ಬೋಗಿ ಸಂಯೋಜನೆ ಬದಲಾಯಿಸಿ

ರೈಲು 24 ಬೋಗಿಗಳನ್ನು ಹೊಂದಿದೆ . ಇದು ಒಂದು 1AC / 2AC ಕಾಂಬೊ, ಎರಡು 2AC, ಎರಡು 3AC, 14 ಸ್ಲೀಪರ್, 3 ಸಾಮಾನ್ಯ ಮತ್ತು 2 ಎಸ್ಎಲ್ಆರ್ ಬೋಗಿಗಳನ್ನು ಹೊಂದಿದೆ. ಆದ್ದರಿಂದಲೆ 24 ಬೋಗಿಗಳು ರೈಲನ್ನು ರೂಪಿಸಿವೆ. ಚಾರ್ಮಿನಾರ್ ಎಕ್ಸ್‍ಪ್ರೆಸ್ ಸಾಮಾನ್ಯ ಲಿಂಕ್ ಒಂದು LGD WAP4 / WAP7 ಆಗಿದೆ. ಇದಲ್ಲದೆ ಚಾರ್ಮಿನಾರ್ ಎಕ್ಸ್‍ಪ್ರೆಸ್ ಸಿಬಿಸಿ (ಕೇಂದ್ರ ಬಫರ್ ಜೋಡಣೆ) ಹೊಂದಿರುವ ದೇಶದ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ರೇಕ್‍ಗಳನ್ನು ಹೊಂದಿರುವ ಕೆಲವು ರೈಲುಗಳಲ್ಲಿ ಒಂದಾಗಿದೆ. ಇದು ಒಂದು ಸಿಬಿಸಿ ಆಗಲು. ಮತ್ತು SCR ನ 24 ಬೋಗಿಗಳನ್ನು ಹೊಂದಿರುವ ಮೊದಲ ರೈಲು ಆಗಿದೆ.[೪]

ಪ್ರಸ್ತುತತೆ ಬದಲಾಯಿಸಿ

ಚಾರ್ಮಿನಾರ್, ಹೈದರಾಬಾದ್‍ನ ಒಂದು ಐತಿಹಾಸಿಕ ಸ್ಮಾರಕವಾಗಿದೆ 15 ನೇ ಶತಮಾನದಲ್ಲಿ ಹೈದರಾಬಾದ್ ಅನ್ನು ಕಾಡುತ್ತಿದ್ದ ಸಾಂಕ್ರಾಮಿಕ ಪ್ಲೇಗ್ ರೋಗದ ವಿರುದ್ಧದ ಗೆಲುವನ್ನು ಗುರುತಿಸಲು ನಿರ್ಮಿಸಿದ ಒಂದು ಸ್ಮಾರಕವಾಗಿದೆ ನಂತರ ಈ ರೈಲಿಗೆ ಇದರ ಹೆಸರನ್ನೇ ಇಡಲಾಗಿದೆ. "ಚಾರ್ ಮಿನಾರ್" ಎಂದರೆ ಸ್ಮಾರಕದ ನಾಲ್ಕು ಸ್ತಂಭ ಗೋಪುರಗಳನ್ನು ಸೂಚಿಸುತ್ತದೆ.

ಕ್ರಮಿಸುವ ದೂರ ಬದಲಾಯಿಸಿ

ಚಾರ್ಮಿನಾರ್ ಎಕ್ಸ್ಪ್ರೆಸ್ 790 ಕಿಲೋಮೀಟರ್ಗಳನ್ನು ಕ್ರಮಿಸುತ್ತದೆ

ಉಲ್ಲೇಖಗಳು ಬದಲಾಯಿಸಿ

  1. Charminar Express Train 12760
  2. Charminar Express Train 12759
  3. "Charminar Express Train Schedule". Archived from the original on 2016-03-04. Retrieved 2016-02-16.
  4. Charminar SF Express 12759 Seat/Berth Availability