ಚರ್ಚೆಪುಟ:ವಿವಿಧ ದೇಶಗಳ ಅಂತರರಾಷ್ಟ್ರೀಯ ದೂರವಾಣಿ ಕೋಡ್
+ ಉಪಯೋಗ
ಬದಲಾಯಿಸಿಈ ಅಂತರರಾಷ್ಟ್ರೀಯ ದೂರವಾಣಿ ಕೋಡ್ ಗಳನ್ನು ಎರಡು ಸೊನ್ನೆಗಳಿಂದ ಪ್ರಾರಂಭಿಸುವ ಅಗತ್ಯವಿಲ್ಲ. ಏಕೆಂದರೆ, ಭಾರತದಂತಹ ಕೆಲವೊಂದು ದೇಶಗಳಲ್ಲಿ ಮಾತ್ರ ಈ ಅಗತ್ಯತೆ ಉಂಟು. ಇತರ ದೇಶಗಳಲ್ಲಿ ತಮ್ಮದೇ ಆದ ಕೋಡ್ ಗಳು ಇರುತ್ತವೆ. ಆದ್ದರಿಂದ ಎರಡು ಸೊನ್ನೆಗಳ ಬದಲಾಗಿ '+' ಚಿಹ್ನೆಯನ್ನು ಬಳಸುವುದು ಸೂಕ್ತವಾಗಿದೆ.
--Augustine ೧೯:೨೫, ೨೪ ನವೆಂಬರ್ ೨೦೦೭ (UTC)