ಚರ್ಚೆಪುಟ:ರಿಷಬ್ ಶೆಟ್ಟಿ

(ಚರ್ಚೆಪುಟ:ರಿಶಬ್ ಶೆಟ್ಟಿ ಇಂದ ಪುನರ್ನಿರ್ದೇಶಿತ)

'ರಿಶಾಬ್' ಅಂತ ಬರೆಯುವುದು ತಪ್ಪು. ಅವರು ಅಧಿಕೃತವಾಗಿ ತಮ್ಮ ಹೆಸರು ಹೇಗೆ ಬರೆಯುತ್ತಾರೆ ನೋಡಿಕೊಂಡು ಆ ರೀತಿ ಬರೆಯಿರಿ. ಉಲ್ಲೇಖಗಳಲ್ಲಿ ಫೇಸ್ಬುಕ್, ಟ್ವಿಟ್ಟರ್ ಗಳು ಸ್ವೀಕಾರಾರ್ಹವಲ್ಲ. ವಿಶ್ವಾಸಾರ್ಹ ಸುದ್ದಿತಾಣಗಳ ಉಲ್ಲೇಖಗಳನ್ನು ಹಾಕಬೇಕು.--Vikashegde (ಚರ್ಚೆ) ೧೧:೩೮, ೨೦ ಸೆಪ್ಟೆಂಬರ್ ೨೦೧೮ (UTC)

Return to "ರಿಷಬ್ ಶೆಟ್ಟಿ" page.