ಚರ್ಚೆಪುಟ:ನಾಥೂರಾಮ್ ಗೋಡ್ಸೆ

ಪ್ರಗ್ಯಾ ಸಿಂಗ್ ಠಾಕೂರ್

ಬದಲಾಯಿಸಿ
  • BJP Bhopal candidate Pragya Thakur courted fresh con
  • ಮಹಾತ್ಮಾ ಗಾಂಧಿಯವರ ಹತ್ಯೆಗೈದ ನಥುರಾಮ್ ಗೋಡ್ಸೆ ಅವರು "ದೇಶಭಕ್ತ" ಎಂದು ಘೋಷಿಸಿದ ಬಿಜೆಪಿ ಭೋಪಾಲ್ ಅಭ್ಯರ್ಥಿ(೨೦೧೯ ಲೋಕಸಭೆ) ಪ್ರಜ್ಞಾ ಠಾಕೂರ್ ಅವರು ಗುರುವಾರ ಹೊಸ ವಿವಾದವನ್ನು ಸೃಷ್ಟಿಸಿದರು. ಮಧ್ಯಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಈ ಬಗ್ಗೆ ವರದಿ ಮಾಡಬೇಕೆಂದು ಚುನಾವಣಾ ಆಯೋಗ ಕೇಳಲು (ಇಸಿ) ಕಾರಣವಾಗಿದೆ. ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಾಧ್ವಿ,ಪ್ರಗ್ಯಾ ಸಿಂಗ್, ನಟ-ರಾಜಕೀಯ ಕಮಲ್ ಹಾಸನ್ ರವರ ಪ್ರತಿಕ್ರಿಯೆ ಗೋಡ್ಸೆ ಮುಕ್ತ ಭಾರತದಲ್ಲಿ ಮೊದಲ ಹಿಂದೂ ಭಯೋತ್ಪಾದಕರಾಗಿದ್ದಾರೆ ಎಂದು ಹೇಳಿದ್ದ ಬಗೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, ಗೋಡ್ಸೆ ಅವರ ಬಗೆಗೆ ಮೇಲಿನ ಕಾಮೆಂಟ್ಗಳು ತಕ್ಷಣವೇ ರಾಜಕೀಯ ಚಂಡಮಾರುತವನ್ನು ಉಂಟುಮಾಡಿದವು. ತನ್ನ ಇತ್ತೀಚಿನ ಹೇಳಿಕೆಗಳ ಮೇಲೆ ಕೋಲಾಹಲವುಂಟಾಗಿ, ಬಿಜೆಪಿ ಇವರ ಹೇಳಿಕೆಗಳನ್ನು ಖಂಡಿಸಿ, ಅವಳನ್ನು ಕ್ಷಮೆ ಕೇಳುವಂತೆ ಹೇಳಿತು ಮತ್ತು ಅದಕ್ಕೆ ಅವರು "ಪಕ್ಷದ ನೆಡೆಯೇ ನನ್ನ ನೆಡೆ" ಎಂದು ಹೇಳಿದರು.Pragya Thakur hails ‘patriot’ Godse, retracts after BJP criticism-Updated: May 17,Modiji, disowning Pragya is like Pak disowning terror S Raghotham, DH News Service, MAY 18 2019, 18 Bschandrasgr (ಚರ್ಚೆ) ೧೪:೧೯, ೧೯ ಮೇ ೨೦೧೯ (UTC)
Return to "ನಾಥೂರಾಮ್ ಗೋಡ್ಸೆ" page.