ಬಿಸಿಲ್ಗುದುರೆ ಅಂದರೆ Mirage ಅಲ್ವೇ? Oasis ಅಲ್ಲ ಅಲ್ವೇ? -- 59.92.130.250 ೦೬:೩೯, ೨೮ ಏಪ್ರಿಲ್ ೨೦೦೯ (UTC)


Mirage ಎಂಬುದು ಮರುಭೂಮಿಯಲ್ಲಿ ಸಂಭವಿಸುವ illusion ಕುರಿತಂತೆ ಇರುವ ರೂಪಕ.ಅದನ್ನೇ ನಾವು ಬಿಸಿಲ್ಗುದುರೆ,ಮರೀಚಿಕೆ ಅಂತ ಕರೆಯುತ್ತೇವೆ..ಆದರೆ Mirage ನ್ನು ಇಲ್ಲಿ Oasis ಅಂತ ಬಿಂಬಿಸಿಲ್ಲವಲ್ಲ?--ರಾಘವೇಂದ್ರ ಜೋಶಿ ೦೯:೫೩, ೨೮ ಏಪ್ರಿಲ್ ೨೦೦೯ (UTC)

Return to "ಓಯಸಿಸ್" page.