ಗೆದ್ದಮಗ
ಗೆದ್ದಮಗ , ಎಸ್.ಎ.ಚಂದ್ರಶೇಖರ್ ನಿರ್ದೇಶನ ಮತ್ತು ದ್ವಾರಕೀಶ್ ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಚಕ್ರವರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್, ಆರತಿ ಮತ್ತು ಮಾಧವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಗೆದ್ದಮಗ | |
---|---|
ಗೆದ್ದಮಗ | |
ನಿರ್ದೇಶನ | ಎಸ್.ಎ.ಚಂದ್ರಶೇಖರ್ |
ನಿರ್ಮಾಪಕ | ದ್ವಾರಕೀಶ್ |
ಪಾತ್ರವರ್ಗ | ಶಂಕರನಾಗ್ (ದ್ವಿಪಾತ್ರದಲ್ಲಿ), ಆರತಿ,ಮಾಧವಿ, ಸಿಲ್ಕ್ ಸ್ಮಿತಾ, ದ್ವಾರಕೀಶ್, ಸುಧೀರ್ |
ಸಂಗೀತ | ಚಕ್ರವರ್ತಿ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ಬಿಡುಗಡೆಯಾಗಿದ್ದು | ೧೯೮೩ |
ಚಿತ್ರ ನಿರ್ಮಾಣ ಸಂಸ್ಥೆ | ದ್ವಾರಕೀಶ್ ಫಿಲಂಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ದ್ವಿಪಾತ್ರದಲ್ಲಿ ಶಂಕರನಾಗ್
- ನಾಯಕಿ(ಯರು) = ಆರತಿ , ಮಾಧವಿ
- ಸಿಲ್ಕ್ ಸ್ಮಿತ
- ದ್ವಾರಕೀಶ್
- ಸುಧೀರ್
ಹಾಡುಗಳು
ಬದಲಾಯಿಸಿಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಒಂದು ಗಂಡು ಹೆಣ್ಣು | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
2 | ರವಿಗಿಂತ ಶಶಿಯೇ ಚಲುವು | ಎಸ್.ಪಿ.ಬಾಲಸುಬ್ರಹ್ಮಣ್ಯಂ ,ಎಸ್.ಜಾನಕಿ |
3 | ಲವ್ ಮಿ ಅಲೋ ಮಿ ಟು | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |