ಗುಳುಮುಳುಕ
ಗುಳುಮುಳುಕ | |
---|---|
In breeding plumage | |
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | T. ruficollis
|
Binomial name | |
Tachybaptus ruficollis (Pallas, 1764)
| |
Distribution of the Little Grebe. | |
Synonyms | |
Podiceps ruficollis |
ಗುಳುಮುಳುಕ (ಟ್ಯಾಖಿಬಾಪ್ಟಸ್ ರೂಫಿಕೊಲ್ಲಿಸ್)ಹಕ್ಕಿಯನ್ನು ಸಂಸ್ಕೃತದಲ್ಲಿ "ಪಂಜುಲ" ಎಂದು ಕರೆಯುತ್ತಾರೆ.ಇದು ಪಾರಿವಾಳಕ್ಕಿಂತ ಸ್ವಲ್ಪ ದೊಡ್ಡದಾಗಿದ್ದು,ಬೂದು ಬಣ್ಣದ ಹಕ್ಕಿ.ಜಲಪ್ರದೇಶದಲ್ಲಿ ವಾಸಿಸುತ್ತದೆ.ಜಲ ಸಸ್ಯಗಳನ್ನು ಉಪಯೋಗಿಸಿ ತೇಲುವ ಗೂಡನ್ನು ಕಟ್ಟುತ್ತದೆ.ಯುರೋಪ್, ಏಷಿಯಾ ಹಾಗೂ ಆಪ್ರಿಕಾ ಖಂಡಗಳಲ್ಲಿ ಕಾಣಸಿಗುವುದು.
ಬಾಹ್ಯ ಸಂಪರ್ಕಗಳು
ಬದಲಾಯಿಸಿWikimedia Commons has media related to Tachybaptus ruficollis.
- BTO BirdFacts - Little Grebe
- Little Grebe videos, photos & sounds Archived 2012-05-03 ವೇಬ್ಯಾಕ್ ಮೆಷಿನ್ ನಲ್ಲಿ. at the Internet Bird Collection
- Ageing and sexing (PDF) by Javier Blasco-Zumeta Archived 2011-12-26 ವೇಬ್ಯಾಕ್ ಮೆಷಿನ್ ನಲ್ಲಿ.
- Grebes of the World Archived 2011-07-25 ವೇಬ್ಯಾಕ್ ಮೆಷಿನ್ ನಲ್ಲಿ. by André Konter
- Information and Illustration on Little Grebe from A Field Guide to Birds of Armenia
ಉಲ್ಲೇಖಗಳು
ಬದಲಾಯಿಸಿ- ↑ BirdLife International (2008). Tachybaptus ruficollis. In: IUCN 2008. IUCN Red List of Threatened Species. Retrieved 2008-11-01.