ಗರುಡರೇಖೆ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಗರುಡರೇಖೆ - ೧೯೮೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಪಿ.ಎಸ್.ಪ್ರಕಾಶ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಪಿ.ಶೇಷಯ್ಯ, ಜಿ.ಎಸ್.ವಾಸು, ಬಿ.ಮನ್ಮತ್ ರಾವ್, ಎಮ್.ಶಿವಾಜಿ ರಾವ್, ಎನ್.ಎಮ್.ವಿಕ್ಟರ್ ಮತ್ತು ಪಿ.ವೆಂಕಟ ರೆಡ್ಡಿ. ಈ ಚಿತ್ರದಲ್ಲಿ ಶ್ರೀನಾಥ್, ಅಂಬಿಕ, ಹೇಮಾ ಚೌಧರಿ, ವಜ್ರಮುನಿ ಹಾಗೂ ಮಾಧವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸತ್ಯಂರವರ ಸಂಗೀತ ನಿರ್ದೇಶನದಿಂದ ಮಾಡಲಾಗಿದೆ.

ಗರುಡರೇಖೆ (ಚಲನಚಿತ್ರ)
ಗರುಡರೇಖೆ
ನಿರ್ದೇಶನಪಿ.ಎಸ್.ಪ್ರಕಾಶ್
ನಿರ್ಮಾಪಕಪಿ.ಶೇಷಯ್ಯ, ಜಿ.ಎಸ್.ವಾಸು, ಬಿ.ಮನ್ಮತ್ ರಾವ್, ಎಮ್.ಶಿವಾಜಿ ರಾವ್, ಎನ್.ಎಮ್.ವಿಕ್ಟರ್ ಮತ್ತು ಪಿ.ವೆಂಕಟ ರೆಡ್ಡಿ
ಪಾತ್ರವರ್ಗಶ್ರೀನಾಥ್ ಅಂಬಿಕ ವಜ್ರಮುನಿ, ಮಾಧವಿ, ಹೇಮಾ ಚೌಧರಿ, ಪ್ರಭಾಕರ್, ದಿನೇಶ್, ಮಾ.ರೋಹಿತ್, ಶಕ್ತಿ ಪ್ರಸಾದ್, ಕೆ.ವಿಜಯ,
ಸಂಗೀತಸತ್ಯಂ
ಛಾಯಾಗ್ರಹಣಪಿ.ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆತರಂಗಿಣಿ ಆರ್ಟ್ಸ್ ಪ್ರೊಡಕ್ಷನ್ಸ್
ಸಾಹಿತ್ಯಚಿ.ಉದಯಶಂಕರ್ ಆರ್.ಎನ್.ಜಯಗೋಪಾಲ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ
  • ಶ್ರೀನಾಥ್
  • ಅಂಬಿಕಾ
  • ಮಾಧವಿ
  • ಹೇಮಾಚೌಧರಿ
  • ಟೈಗರ್ ಪ್ರಭಾಕರ್
  • ದಿನೇಶ್
  • ಶಕ್ತಿ ಪ್ರಸಾದ್
  • ಕೆ.ವಿಜಯ
  • ವಜ್ರಮುನಿ
  • ಶಶಿಕಲಾ
  • ಮಾಸ್ಟರ್ ರೋಹಿತ್
  • ಲಕ್ಷ್ಮಣ್
  • ಜೂನಿಯರ್ ನರಸಿಂಹರಾಜು
  • ರತ್ನಕರ್
  • ತೂಗುದೀಪ ಶ್ರೀನಿವಾಸ್