ಗಣನಶಾಸ್ತ್ರ

ಸಾಮಾನ್ಯ ಬೀಜಗಣಿತದ ರೂಪಾಂತರ

ಗಣನಶಾಸ್ತ್ರ ಗಣಿತದ ಇತ್ತೀಚಿನ ವಿಭಾಗಗಳಲ್ಲೊಂದು. ಗಣಕಗಳ ಆವಿಷ್ಕಾರದ ನಂತರ ವೇಗವಾಗಿ ಬೆಳೆಯುತ್ತಿರುವ ಶಾಸ್ತ್ರ. ಗ್ರೀಕರು ಶೋಧಿಸಿದ ತರ್ಕವನ್ನು ಬಳಸಿಕೊಂಡರೂ ಬೂಲ ಎಂಬ ಗಣಿತಜ್ಞನ ಕೊಡುಗೆಯಿಂದಾಗಿ ಇದನ್ನು ಬೂಲಿಯನ್ ಅಲ್ಜಿಬ್ರಾ ಎಂದೂ ಕರೆಯುವರು. ಈಗ ಗಣನಶಾಸ್ತ್ರ ಇವೆಲ್ಲವುಗಳನ್ನೂ ಮೀರಿ ಬೆಳೆದಿದೆ.