ಖುಷ್ಬೂ

ಭಾರತೀಯ ಚಲನಚಿತ್ರ ನಟಿ

Incomplete list.png This page or section is incomplete.

ಖುಷ್ಬೂ ಸುಂದರ್ (ಹುಟ್ಟು ಹೆಸರು ಖುಷ್ಬೂ ಖಾನ್, ಹುಟ್ಟು ಸೆಪ್ಟೆಂಬರ್ ೨೯, ೧೯೭೦) ಭಾರತದ ಒಬ್ಬ ನಟಿ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ಖುಷ್ಬೂ ಸುಂದರ್
Kushboo BH.jpg
Born
ನಾಖತ್ ಖಾನ್

(1970-09-29) September 29, 1970 (age 50)
ಭಾರತ
Spouse(s)ಸುಂದರ್
Childrenಆವಂತಿಕ, ಆನಂಧಿತ
"https://kn.wikipedia.org/w/index.php?title=ಖುಷ್ಬೂ&oldid=658719" ಇಂದ ಪಡೆಯಲ್ಪಟ್ಟಿದೆ