ಕೇರಳ ವಿಧಾನಸಭೆ ಚುನಾವಣೆ 2016
ಚುನಾವಣೆ
ಬದಲಾಯಿಸಿ- ಕೇರಳದ 14ನೇ ವಿಧಾನಸಭೆಯ 140 ಕ್ಷೇತ್ರದ ಚುನಾವಣೆಯು ಹದಿನಾರು, ಮೇ 2016 ರಲ್ಲಿ ನಡೆಯುವುದು.
ಹಿನ್ನೆಲೆ
ಬದಲಾಯಿಸಿ- ಕೇರಳ ವಿಧಾನಸಭೆಯ ಅಧಿಕಾರಾವಧಿ 31 ಮೇ, 2016 ಕ್ಕೆ ಮುಗಿಯುವುದು. 14 ಜನವರಿ 2016 ರ ಮತದಾರರ ಪಟ್ಟಿಯಂತೆ 2.56 ಕೋಟಿ ಮತದಾರರಿದ್ದಾರೆ. ಅವರಲ್ಲಿ 8-21 ವಯಸ್ಸಿನ ಮೇಲಿನ 6.18 ಲಕ್ಷ ಹೊಸ ಅರ್ಹ ಮತದಾರರ ಸೇರಿಕೆಯಾಗಿದೆ. 140 ಸದಸ್ಯ ಬಲದ ಕೇರಳ ಶಾಸನ ಸಭೆಯು 2016 ರ ಚುನಾವಣೆ 21.498 ಮತದಾನ ಕೇಂದ್ರಗಳಲ್ಲಿ 12,038 ಸ್ಥಳಗಳಲ್ಲಿ ನಡೆಯುವುದು.. ಅವುಗಳಲ್ಲಿ . 500 ಮಾದರಿ ಮತಗಟ್ಟೆಗಳಿರುತ್ತವೆ.[೧] [೨]
ಪಕ್ಷಗಳು ಮತ್ತು ಒಕ್ಕೂಟ
ಬದಲಾಯಿಸಿಕೇರಳದ ಎರಡು ಪ್ರಮುಖ ರಾಜಕೀಯ ಒಕ್ಕೂಟಗಳು: ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ (ಯುಡಿಎಫ್) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ ನೇತೃತ್ವದಲ್ಲಿ ಸೇರಿದ ಒಕ್ಕೂಟ ಪಕ್ಷಗಳು; ಮತ್ತು ಎಡ ಪ್ರಜಾಸತ್ತಾತ್ಮಕ ರಂಗ ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ),(ಸಿಪಿಐ-ಎಂ) ಎಡಪಂಥೀಯ ಪಕ್ಷಗಳ ಒಕ್ಕೂಟ.[೩]
ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್
ಬದಲಾಯಿಸಿ- ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ : 46
ಕ್ರ.ಸಂ | ! ಪಕ್ಷ | ಗೆಲುವು | ಪಾರ್ಟಿಯ ಬಾವುಟ | ಪಕ್ಷದ ನಾಯಕ |
---|---|---|---|---|
1 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 22 | ಎಂ.ವಿ.ಸುಧೀರನ್ | |
2 | ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ | 18 | ಸಯ್ಯದ್ ಹೈದರಾಲಿ | |
3 | ಮೂರು ಕೇರಳ ಕಾಂಗ್ರೆಸ್ (ಮಣಿ) | 6 | ಕೆ.ಎಂ.ಮಣಿ | |
4 | ರೆವೊಲ್ಯೂಶನರಿ ಸಮಾಜವಾದಿ ಪಕ್ಷ (ಇಂಡಿಯ) | 0 | ಎ.ಎ.ಅಜೀಜ್ | |
5 | ಜನತಾದಳ (ಸಂಯುಕ್ತ) | 0 | ಎಂ.ಪಿ.ವೀರೇಂದ್ರ ಕುಮಾರ್ | |
6 | ಕೇರಳ ಕಾಂಗ್ರೆಸ್ (ಜೇಕಬ್) | 0 | ಜಾನಿ ನೆಲ್ಲೂರ್ | |
7 | ಕಮ್ಯುನಿಸ್ಟ್ ಮಾರ್ಕ್ಸಿಸ್ಟ್ ಪಕ್ಷ (ಜಾನ್) ಸಿಎಂಪಿ | 0 | ಚಿ.ಪಿ.ಜಾನ್ |
ಯು.ಡಿ.ಎಫ್.ಗೆ ಬೆಂಬಲ
ಕ್ರ.ಸಂ.: | ! ಪಕ್ಷ | ಗೆಲುವು | ಪಾರ್ಟಿಯ ಬಾವುಟ | ಪಕ್ಷದ ನಾಯಕ |
---|---|---|---|---|
1 | ಕೇರಳ ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಬೋಲ್ಸೆವಿಕ್) | 0 | ಎ.ವಿ.ತಮರಾಕ್ಷನ್ |
ಎಡ ಪ್ರಜಾಸತ್ತಾತ್ಮಕ ರಂಗ
ಬದಲಾಯಿಸಿ- ಎಡ ಪ್ರಜಾಸತ್ತಾತ್ಮಕ ರಂಗ :ಗೆಲುವು :85
LDF ಗೆ ಬೆಂಬಲ
ಸಿ ವೋಟರ್ ಸಮೀಕ್ಷೆ
ಬದಲಾಯಿಸಿ- May 11,2016: ಕೇರಳ ಸಮೀಕ್ಷೆ (ಆವರಣದಲ್ಲಿ ಹಾಲೀ ಶಾಸಕರ ಸಂಖ್ಯೆ) ಒಟ್ಟು ಸ್ಥಾನ: 140 ಕಾಂಗ್ರೆಸ್ ನೇತೃತ್ವದ ಯುಡಿಎಫ್ : 50-57 (72) ಎಡಪಕ್ಷಗಳ ಎಲ್ಡಿಎಫ್ : 83-90 (68) ಬಿಜೆಪಿ ನೇತೃತ್ವದ ಎನ್ಡಿಎ :
- [೫]
ಸಿ ವೋಟರ್ ಸಮೀಕ್ಷೆ
ಬದಲಾಯಿಸಿ- ೧೭-೫-೨೦೧೬;[೬]
2011 | Party-Alliance | India Today-Axis | Times Now-CVoter | News Nation | Chanakya | ಫಲಿತಾಂಶ ೧೯-೫-೨೦೧೬ |
---|---|---|---|---|---|---|
66/45.45 | ಎಲ್ಡಿಎಫ್ | 88-101 | 78 | 67-71 | 66-84 | 82 (85?) |
74/46.3 | ಯುಡಿಎಫ್ | 38-48 | 58 | 68-72 | 48-66 | 47 (46?) |
ಬಿಜೆಪಿ (ಎನ್'ಡಿಎ) | 00-03 | 02 | 00-02 | 04-12 | 1 | |
ಇತರೆ/ ಪಕ್ಷೇತರ | 01-04 | 02 | 00 | 00-01 | 8+2 | |
ಒಟ್ಟು ಸ್ಥಾನಗಳು | 140 | 140 | 140 | 140 | 140 |
ವಿವರ
ಬದಲಾಯಿಸಿ{ಮತಗಳು% ಮತ ಎಣಿಕೆ} ಸಿಪಿಎಂ {26.5%, 5365472}ರಾಷ್ಟ್ರೀಯ ಕಾಂಗ್ರೆಸ್{23.7% 4794793} ಬಿಜೆಪಿ {10.5%, 2129726} ಸಿಪಿಐ {8.1%, 1643878} IUML {7.4%, 1496864} ಭಾರತ {5.3% 1066995} KEC (ಎಂ) {4.0% 8077 ... BDJS {3.9%, 795797} ಜೆಡಿ (ಯು) {1.5%, 296585} ಜೆಡಿ (ಎಸ್) {1.4% 293274} 1 / 326.5% 7.4%
ಪಕ್ಷ | ಪಡೆದ ಸ್ಥಾನ |
---|---|
ಕಮ್ಯುನಿಸ್ಟ್ ಪಕ್ಷದ ಆಫ್ ಇಂಡಿಯಾ (ಮಾರ್ಕ್ಸ್ವಾದಿ) | 58 |
ಭಾರತ ಕಮ್ಯುನಿಸ್ಟ್ ಪಕ್ಷ | 19 |
ಜನತಾ ದಳ (ಸೆಕ್ಯುಲರ್) | 3 |
ಕೇರಳ ಕಾಂಗ್ರೆಸ್ (ಬಿ) | 1 |
ರಾಷ್ಟ್ರೀಯ ಜಾತ್ಯತೀತ ಕಾನ್ಫರೆನ್ಸ್ | 1 |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 22 |
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ | 18 |
ಕೇರಳ ಕಾಂಗ್ರೆಸ್ (ಎಂ) | 6 |
ಕೇರಳ ಕಾಂಗ್ರೆಸ್ (ಜಾಕೋಬ್) | 1 |
ಸ್ವತಂತ್ರ | 6 |
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ | 2 |
ಕಮ್ಯುನಿಸ್ಟ್ ಮಾರ್ಕಿಸ್ಟ್ ಪಕ್ಷ ಕೇರಳ ರಾಜ್ಯ ... | 1 |
ಕಾಂಗ್ರೆಸ್ (ಜಾತ್ಯತೀತ) | 1 |
ಭಾರತೀಯ ಜನತಾ ಪಕ್ಷ | 1 |
ಒಟ್ಟು | 140 |
ಫಲಿತಾಂಶ :ಎಡ ಪ್ರಜಾಸತ್ತಾತ್ಮಕ ರಂಗ: 82+ಸ್ಥಾನಗಳನ್ನು (58.6%);;ಯುನೈಟೆಡ್ ಡೆಮೊಕ್ರಟಿಕ್ ಫ್ರಂಟ್ 47 ಸ್ಥಾನಗಳನ್ನು (33.6%). [೭] [೮] [೯][೮]
ಎಡರಂಗ ಅಧಿಕಾರಕ್ಕೆ
ಬದಲಾಯಿಸಿ- ಕೇರಳದ 12ನೇ ಮುಖ್ಯಮಂತ್ರಿಯಾಗಿ ಬಹುಮತ ಪಡೆದ ಎಡರಂಗದ ನಾಯಕ, ಪಿಣರಾಯಿ ವಿಜಯನ್ ಅವರು 2016 ಮೇ 24ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ವಿಜಯನ್ ಅವರ ಜತೆಗೆ 19 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ಸಂಜೆ 4 ಗಂಟೆಗೆ ನಡೆದ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಪಿ. ಸದಾಶಿವಂ ಅವರು ಪ್ರಮಾಣ ವಚನ ಬೋಧಿಸಿದರು.
- 18 ಸಚಿವರು: ಪಿಣರಾಯಿ ತಮ್ಮ ಸಂಪುಟದಲ್ಲಿ 13 ಮಂದಿ ಹೊಸಬರು ಸೇರಿದಂತೆ 18 ಸಚಿವರಿಗೆ ಸ್ಥಾನ ನೀಡಿದ್ದಾರೆ. ಸಿಪಿಎಂನ 11, ಸಿಪಿಐನ ನಾಲ್ಕು, ಕಾಂಗ್ರೆಸ್ (ಸೆಕ್ಯುಲರ್), ಜೆಡಿಎಸ್ ಮತ್ತು ಎನ್‌ಸಿಪಿಯ ತಲಾ ಒಬ್ಬರು ಇದರಲ್ಲಿ ಸೇರಿದ್ದಾರೆ. ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ.[೧೦] [೧೧]
ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ- ↑ 2.56 crore voters to cast ballot in Kerala: EC".
- ↑ "ECI introduces voter audit trail for first time in Kerala".
- ↑ http://www.thehindu.com/news/national/kerala/paper-trail-for-voting-in-select-segments/article8319907.ece
- ↑ http://infoelections.com/infoelection/index.php/kerala/6318-kerala-assembly-election-schedule-2016.html
- ↑ By:Balaraj Tantri Published: Wednesday,May 11,2016[[೧]]
- ↑ assembly-elections/may16[೨]
- ↑ "ಆರ್ಕೈವ್ ನಕಲು". Archived from the original on 2014-12-18. Retrieved 2016-05-23.
- ↑ ೮.೦ ೮.೧ "ಆರ್ಕೈವ್ ನಕಲು". Archived from the original on 2016-06-02. Retrieved 2016-05-20.
- ↑ Source: Election Commission of India/www.thehindu.com/elections/assam2016[[೩]]
- ↑ http://kannada.oneindia.com/
- ↑ ಪ್ರಜಾವಾಣಿ ೨೬-೫-೨೦೧೬