ಕಿತ್ತೂರು ಚೆನ್ನಮ್ಮ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
(ಕಿತ್ತೂರು ಚೆನ್ನಮ್ಮ(ಚಲನಚಿತ್ರ) ಇಂದ ಪುನರ್ನಿರ್ದೇಶಿತ)
Film Reel.svg ಇದೊಂದು ಚಲನಚಿತ್ರದ ಕುರಿತ ಚುಟುಕು ಬರಹ/ಪುಟ. ಈ ಚಲನಚಿತ್ರದ ಬಗ್ಗೆ ನಿಮ್ಮಲ್ಲಿ ಮಾಹಿತಿಯಿದ್ದರೆ ಸೇರಿಸಿರಿ.

chandra shekar g (ಗುಂಡಮಗೆರೆ) ಅದ್ಫ಼್ತ ವಾದ ಚಲನಚಿತ್ರ ನಾವು ವಿಕ್ಫ಼್ವಿದೆವು ಈ ಚಲನಚಿತ್ರಕ್ಕೆ ಸಹಾಯ ಹಾಗೂ ಚನ್ನಮ್ಮನ ಇತಿಹಾಸದ ಕುರಿತು ಮಾಹಿತಿ ಹಾಗೂ ಈ ಚಲನಚಿತ್ರ ತಯಾರಿಕೆಯಲ್ಲಿ ಹೆಚ್ಚಿನ ಶ್ರಮ ನೀಡಿದವರು ದಿ.ತಲ್ಲೂರು ರಾಯನಗೌಡ್ರು ಪಾಟೀಲ ಇವರು ಸದರಿಯವರು ಬೆಳಗಾವಿ ಜಿಲ್ಲಾ, ಸವದತ್ತಿ ತಾಲೂಕು,ತಲ್ಲೂರು ಗ್ರಾಮದವರು. ಶ್ರೀ ರಾಯನಗೌಡ್ರು ಇವರು ಕಿತ್ತೂರು ಇತಿಹಾಸ ಸಂಶೋದಕರು ಹಾಗೂ ಸ್ವಾತಂತ್ರ ಯೋಧರು ಆಗಿದ್ದರು.ಸ್ವತಂತ್ರ ನಂತರ ರಾಯನಗೌಡ್ರು ಇಂಗ್ಲೇಂಡಗೆ ಹೋಗಿ ಕಿತ್ತೂರು ಇತಿಹಾಸಕ್ಕೆ ಸಂಬಂಧಿಸಿದ ಕಾಗದ ಪತ್ರಗಳ ಹಸ್ತ ಪ್ರತಿ ಹಾಗೂ ಪೋಷಾಕುಗಳನ್ನು ಹಾಗೂ ಇತರೆ ದಾಖಲೆಗಳನ್ನು ಸಂಗ್ರಹಿಸಿ ಭಾರತಕ್ಕೆ ತಂದರು. ಕಿತ್ತೂರಿನಲ್ಲಿಯ ಈ ಸಧ್ಯದ ಮ್ಯೂಜೀಯಂ ಸದರಿಯವರ ಒಂದು ಕೊಡುಗೆ ಆಗಿದೆ.ಶಿವಶಂಕರ್

ಕಿತ್ತೂರು ಚೆನ್ನಮ್ಮ (ಚಲನಚಿತ್ರ)
ಕಿತ್ತೂರು ಚೆನ್ನಮ್ಮ
ನಿರ್ದೇಶನಬಿ.ಆರ್.ಪಂತುಲು
ನಿರ್ಮಾಪಕಬಿ.ಆರ್.ಪಂತುಲು
ಪಾತ್ರವರ್ಗರಾಜಕುಮಾರ್ ಬಿ.ಸರೋಜಾದೇವಿ ಎಂ.ವಿ.ರಾಜಮ್ಮ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಡಬ್ಲ್ಯೂ.ಆರ್.ಸುಬ್ಬರಾವ್
ಬಿಡುಗಡೆಯಾಗಿದ್ದು೧೯೬೧
ಚಿತ್ರ ನಿರ್ಮಾಣ ಸಂಸ್ಥೆಪದ್ಮಿನಿ ಪಿಕ್ಚರ್ಸ್