ಕಳಸಾಪುರದ ಹುಡುಗರು

ಈ ಚಿತ್ರವನ್ನು ಗುರುದಾಸ್ ವಿ.ಎಲ್. ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಆರ್.ಸುಶೀಲಾದೇವಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ಎಂ.ವಿ.ವಾಸುದೇವರಾವ್, ಪ್ರಮೀಳ ಜೋಷಾಯಿ, ಎಂ.ಎನ್.ಲಕ್ಷ್ಮೀದೇವಿ, ಉಮೇಶ್, ಮಾ.ಜಯಸಿಂಹ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಎಂ.ರಂಗರಾವ್.ಈ ಚಿತ್ರದ ಛಾಯಾಗ್ರಹಕರು ಸಿ.ವಸಂತ್. ಈ ಚಿತ್ರವು ೧೯೮೨ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಮತಿಘಟ್ಟ ಕೃಷ್ಣಮೂರ್ತಿ ಯವರ ಕೃತಿ ಆಧಾರಿತ.

ಕಳಸಾಪುರದ ಹುಡುಗರು
ಕಳಸಾಪುರದ ಹುಡುಗರು
ನಿರ್ದೇಶನಗುರುದಾಸ್ ವಿ.ಎಲ್.
ನಿರ್ಮಾಪಕಆರ್.ಸುಶೀಲಾದೇವಿ
ಕಥೆಮತಿಘಟ್ಟ ಕೃಷ್ಣಮೂರ್ತಿ
ಪಾತ್ರವರ್ಗಎಂ.ವಿ.ವಾಸುದೇವರಾವ್ ಪ್ರಮೀಳ ಜೋಷಾಯಿ, ಎಂ.ಎನ್.ಲಕ್ಷ್ಮೀದೇವಿ, ಉಮೇಶ್, ಮಾ.ಜಯಸಿಂಹ
ಸಂಗೀತಎಂ.ರಂಗರಾವ್
ಛಾಯಾಗ್ರಹಣಸಿ.ವಸಂತ್
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಅಶ್ವಿನಿ ಆರ್ಟ್ಸ್
ಇತರೆ ಮಾಹಿತಿಮತಿಘಟ್ಟ ಕೃಷ್ಣಮೂರ್ತಿ ಯವರ ಕೃತಿ ಆಧಾರಿತ.