ಸ್ಥಳ ಪರಿಚಯಸಂಪಾದಿಸಿ

ಕಲ್ಲೂರು ಇದು ಕೊಪ್ಪಳ ಜಿಲ್ಲೆಯಲಬುರ್ಗಾ ತಾಲೂಕಿನ ಕುಕನೂರು ಸಮಿಪದಲ್ಲಿರುವ ಒಂದು ಚಿಕ್ಕ ಗ್ರಾಮ.ಇಲ್ಲಿ ಕಲ್ಲಿನಲ್ಲಿನಲ್ಲಿಯೇ ಸ್ವಯಂಭೂ ಲಿಂಗವಾಗಿ ಉದ್ಭವಿಸಿದ ಕಾರಣಕ್ಕೆ ಈಸ್ಥಳದ ಹೆಸರು ಕಲ್ಲೂರು ಎಂದು ಹೆಸರು ಬಂದಿತು.

ಐತಿಹಾಸಿಕ ಹಿನ್ನೆಲೆಸಂಪಾದಿಸಿ

ಕಲ್ಯಾಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ ೬ನೇ ವಿಕ್ರಮಾದಿತ್ಯನ ಆಳ್ವಿಕೆಗೆ ಒಳಪಟ್ಟಿತ್ತು.ಸ್ವಯಂಭು ಲಿಂಗವಾಗಿದ್ದ ಇಲ್ಲಿನ ಶಿವ ದೇವಾಲಯಕ್ಕೆ ಸುಂದರವಾದ ಮಂದಿರ ನಿರ್ಮಾಣ ಮಾಡಿದ ಕೀರ್ತಿ ೬ನೇ ವಿಕ್ರಮಾದಿತ್ಯನಿಗೆ ಸಲ್ಲುತ್ತದೆ. ಇಲ್ಲಿ ಅನೇಕ ದಾನ ಶಾಸನಗಳು ಸಿಕ್ಕಿವೆ.ಕೆಲವು ನಿರ್ಲಕ್ಷದಿಂದ ಹಾಳಾಗಿವೆ.


"https://kn.wikipedia.org/w/index.php?title=ಕಲ್ಲೂರು&oldid=418532" ಇಂದ ಪಡೆಯಲ್ಪಟ್ಟಿದೆ