ಕರ್ಟ್ ಗುಡ್ಲ್

ಗಣಿತಜ್ಞ

ಕರ್ಟ್ ಗುಡ್ಲ್ (ಏಪ್ರಿಲ್೨೮, ೧೯೦೬ ಬರ್ನೊ, ಈಗಿನ ಚೆಕ್ ಗಣರಾಜ್ಯಜನವರಿ ೧೪, ೧೯೭೮ ಪ್ರಿನ್ಸ್‍ಟನ್, ನ್ಯೂ ಜರ್ಸಿ) ಆಸ್ಟ್ರಿಯ ಮೂಲದ ಗಣಿತಜ್ಞ, ತರ್ಕಶಾಸ್ತ್ರಜ್ಞ ಮತ್ತು ಗಣಿತತತ್ವಶಾಸ್ತ್ರಜ್ಞ.

ಕರ್ಟ್ ಗುಡ್ಲ್
ಜನನಏಪ್ರಿಲ್ ೨೮, ೧೯೦೬
ಬರ್ನೊ, ಆಸ್ಟ್ರಿಯ-ಹಂಗೆರಿ
ಮರಣಜನವರಿ ೧೪, ೧೯೭೮
ಪ್ರಿನ್ಸ್‍ಟನ್, ನ್ಯೂ ಜರ್ಸಿ
ಕಾರ್ಯಕ್ಷೇತ್ರಗಳುಗಣಿತ
ಸಂಸ್ಥೆಗಳುಪ್ರಿನ್ಸ್‍ಟನ್ ವಿಶ್ವವಿದ್ಯಾಲಯ
ಅಭ್ಯಸಿಸಿದ ಸಂಸ್ಥೆವಿಯೆನ್ನ ವಿಶ್ವವಿದ್ಯಾಲಯ
ಡಾಕ್ಟರೆಟ್ ಸಲಹೆಗಾರರುಹಾನ್ಸ್ ಹಾನ್
ಪ್ರಸಿದ್ಧಿಗೆ ಕಾರಣಗುಡ್ಲ್‍ನ ಅಸಂಪೂರ್ಣತ ಸಿದ್ಧಾಂತಗಳು (Gödel's incompleteness theorems)
ಗಮನಾರ್ಹ ಪ್ರಶಸ್ತಿಗಳುಅಲ್ಬರ್ಟ್ ಐನ್‍ಸ್ಟೈನ್ ಪ್ರಶಸ್ತಿ (೧೯೫೧)