ಕರುಳಿನ ಕರೆ

ಕನ್ನಡದ ಒಂದು ಚಲನಚಿತ್ರ

ಇದು ರಾಜ್‍ಕುಮಾರ್ ಮತ್ತು ಕಲ್ಪನಾ ಅಭಿನಯದ ಚಲನಚಿತ್ರ. ಈ ಚಿತ್ರದ ನಿರ್ದೇಶಕರು ಪುಟ್ಟಣ್ಣ ಕಣಗಾಲ್ ಮತ್ತು ಈ ಚಿತ್ರದ ನಿರ್ಮಾಪಕರು ಶ್ರೀಕಾಂತ್ ನಹತಾ.

ಕರುಳಿನ ಕರೆ
ಕರುಳಿನ ಕರೆ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಶ್ರೀಕಾಂತ್ ನಹತಾ,ಶ್ರೀಕಾಂತ್ ಪಟೇಲ್
ಚಿತ್ರಕಥೆಪುಟ್ಟಣ್ಣ ಕಣಗಾಲ್
ಕಥೆಪುಟ್ಟಣ್ಣ ಕಣಗಾಲ್
ಸಂಭಾಷಣೆಆರ್.ಎನ್.ಜಯಗೋಪಾಲ್
ಪಾತ್ರವರ್ಗರಾಜಕುಮಾರ್ ಕಲ್ಪನಾ ಆರ್.ನಾಗೇಂದ್ರರಾವ್, ದಿನೇಶ್, ರೇಣುಕ, ಸುದರ್ಶನ್, ಆದವಾನಿ ಲಕ್ಷ್ಮಿದೇವಿ
ಸಂಗೀತಎಂ.ರಂಗರಾವ್
ಛಾಯಾಗ್ರಹಣಶ್ರೀಕಾಂತ್ ಕುಮಾರ್
ಸಂಕಲನಎಸ್.ಪಿ.ಎನ್.ಕೃಷ್ಣ, ಟಿ.ಪಿ.ವೇಲಾಯುಧಂ
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್
ಸಾಹಿತ್ಯಆರ್.ಎನ್.ಜಯಗೋಪಾಲ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್, ಬಿ.ಕೆ.ಸುಮಿತ್ರಾ, ಎಸ್.ಜಾನಕಿ