ಕರುಣಾಮಯಿ (ಚಲನಚಿತ್ರ)

ಕನ್ನಡ ಚಲನಚಿತ್ರ

ಕರುಣಾಮಯಿ , ಭಾರ್ಗವ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೭ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ , ಭವ್ಯ ಮತ್ತು ತಾರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಕರುಣಾಮಯಿ (ಚಲನಚಿತ್ರ)
ಕರುಣಾಮಯಿ
ನಿರ್ದೇಶನಭಾರ್ಗವ
ನಿರ್ಮಾಪಕಭಾರ್ಗವ
ಕಥೆಕಾಕೋಳು_ಸರೋಜಾರಾವ್
ಪಾತ್ರವರ್ಗವಿಷ್ಣುವರ್ಧನ್ ಭವ್ಯ ತಾರಾ, ಅಶ್ವಥ್, ಪಂಡರೀಬಾಯಿ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಕಲಾಕೃತಿ
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ವಿಷ್ಣುವರ್ಧನ್
  • ನಾಯಕಿ(ಯರು) = ಭವ್ಯ
  • ತಾರಾ
  • ಅಶ್ವಥ್
  • ಪಂಡರೀಬಾಯಿ

ಹಾಡಗಳು

ಬದಲಾಯಿಸಿ
ಕ್ರಮ ಸಂಖ್ಯೆ ಹಾಡು ಗಾಯಕರು
1 ಹೆಜ್ಜೆ ಮೇಲೆ ಹೆಜ್ಜೆ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ
2 ಪ್ರೀತಿಯ ಎಸ್.ಪಿ.ಬಾಲಸುಬ್ರಹ್ಮಣ್ಯಂ
3 ಮನಸಲಿ ಬಯಸುವುದೇ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ
4 ಊರು ಹೇಗೆಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ,
5 ನಮ್ಮೂರ ಚಲುವ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ , ರಾಜನ್

ಉಲ್ಲೇಖಗಳು

ಬದಲಾಯಿಸಿ