ಕಪ್ಪುಕೊಳ ಚಿತ್ರವು ೧೧-೪-೧೯೮೦ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ನಾಗೇಶ್ರವರು ನಿರ್ದೇಶಿಸಿದ್ದಾರೆ.. ಈ ಚಿತ್ರದಲ್ಲಿ ಅಶೋಕ್ ಮತ್ತು ಜೈಮಾಲ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಕಪ್ಪುಕೊಳ
ಕಪ್ಪು ಕೊಳ
ನಿರ್ದೇಶನಕೆ.ನಾಗೇಶ್
ನಿರ್ಮಾಪಕಟಿ.ಜಿ.ಆರ್.ಆರಾಧ್ಯ
ಪಾತ್ರವರ್ಗಅಶೋಕ್ ಜಯಮಾಲ ಮಾನು, ರೇಖಾರಾವ್, ದಿನೇಶ್, ಆರಾಧ್ಯ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎನ್.ಜಿ.ರಾವ್
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಕಲಾಕುಂಜ
ಇತರೆ ಮಾಹಿತಿಅಶ್ವಿನಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ.

ಚಿತ್ರದ ಗೀತೆಗಳು

ಬದಲಾಯಿಸಿ
  • ನನ್ನ ನಿನ್ನ ಪರಿಚಯ - ಎಸ್.ಪಿ.ಬಾಲಾಸುಭ್ರಮಣ್ಮಂ, ವಾಣಿ ಜೈರಾಮ್
  • ಕಾಳಿದಾಸ ತಪ್ಪು ಮಾಡಿದ - ಎಸ್.ಪಿ.ಬಾಲಾಸುಭ್ರಮಣ್ಮಂ
  • ತಿಳೀಯದ ಕೊಳವು - ವಾಣಿ ಜೈರಾಮ್
  • ಬಂದಳೊ ನಮ್ಮಮ್ಮ ಅನಮ್ಮ ದೇವತೆ - ಎಸ್.ಪಿ.ಬಾಲಾಸುಭ್ರಮಣ್ಮಂ