ಕನ್ನಡ ಉಪಭಾಷೆಗಳು
ಕು೦ದಗನ್ನಡ , ಹವಿಗನ್ನಡ , ಅರೆಭಾಷೆ ಕನ್ನಡ ಒಳಗೊ೦ಡು ಕನ್ನಡದಲ್ಲಿ ಸುಮಾರು ೨೦ ಉಪಭಾಷೆಗಳಿವೆ
ಕನ್ನಡ | |
---|---|
ಕನ್ನಡ-ಬಡಗ | |
ಭೌಗೋಳಿಕ ಹಂಚಿಕೆ | ದಕ್ಷಿಣ ಭಾರತ |
ಭಾಷಾ ವರ್ಗೀಕರಣ | Dravidian |
ಉಪವಿಭಾಗಗಳು | |
Glottolog | bada1263[೧] |
ಅಚ್ಚಕನ್ನಡಸಂಪಾದಿಸಿ
ಅಚ್ಚಕನ್ನಡದಲ್ಲಿ ನಾಲ್ಕು ಗು೦ಪುಗಳು :[೨]
- ಕರಾವಳಿ ಪ್ರಾ೦ತಭಾಷೆ
- ಮಂಗಳೂರು ಕನ್ನಡ
- ಹಾಲಕ್ಕಿ
- ಬರ್ಕೂರು
- ಹವ್ಯಕ
- ಕುಂದಗನ್ನಡ
- ಸಿರ್ಸಿ ಕನ್ನಡ
- ಅಂಕೋಲಾ ಕನ್ನಡ
- ಮಲೆನಾಡು ಕನ್ನಡ
- ಉತ್ತರ ಕರ್ನಾಟಕ ಪ್ರಾಂತ ಭಾಷೆ
- ವಿಜಯಪುರ ಕನ್ನಡ
- ಕಲಬುರಗಿ ಕನ್ನಡ
- ಧಾರವಾಡ ಕನ್ನಡ
- ಬೆಳಗಾವಿ ಕನ್ನಡ
- ಆಗ್ನೇಯ ಪ್ರಾಂತ ಭಾಷೆ
- ಅರೆಭಾಷೆ ಅಥವಾ ಗೌಡ ಕನ್ನಡ
- ತಿಪಟೂರು
- ರಬಕವಿ
- ನಂಜನಗೂಡು
- ದಕ್ಷಿಣ ಕರ್ನಾಟಕ ಪ್ರಾ೦ತ ಭಾಷೆ
- ಅರುವು
- ಬೆಂಗಳೂರು ಕನ್ನಡ
- ಸೋಲಿಗ
- ಕನ್ನಡ ಕುರುಂಬ
- ಗೌಡ್ರ ಭಾಷೆ
ಬಡಗಸಂಪಾದಿಸಿ
ಬಡಗ ಭಾಷೆಯು ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿ ವಾಸಿಸುವ ಬಡಗ ಸಮುದಾಯದ ಆಡು ಭಾಷೆ.
ಉರಾಳಿಸಂಪಾದಿಸಿ
ಉರಾಳಿ, ಕನ್ನಡಕ್ಕೆ ಸಂಬಂಧಿಸಿರುವ ಒಂದು ಅಳಿವಿನಂಚಿನಲ್ಲಿರುವ ದ್ರಾವಿಡ ಭಾಷೆ.
ಕನ್ನಡ ಭಾಷೆ ಮತ್ತು ಉಪಭಾಷೆಗಳ ಅಧ್ಯಯನಸಂಪಾದಿಸಿ
- ಸಂಗಮೇಶ ಸವದತ್ತಿಮಠ
- ಶಂ.ಬಾ.ಜೋಶಿ
- ಪಾಟೀಲ ಪುಟ್ಟಪ್ಪ
ಉಲ್ಲೇಖಗಳುಸಂಪಾದಿಸಿ
- ↑ Hammarström, Harald; Forkel, Robert; Haspelmath, Martin, eds. (2017). "ಬಡಗ–ಕನ್ನಡ". Glottolog 3.0. Jena, Germany: Max Planck Institute for the Science of Human History.
{{cite book}}
: Unknown parameter|chapterurl=
ignored (help) - ↑ Michail Andronov, 2003. A comparative grammar of the Dravidian languages