ಕನ್ನಡ ಆಡಿಯೋ ತಾಣಗಳ ಗುಂಪು.
ಕನ್ನಡ ಆಡಿಯೋ ಡಾಟ್ ಕಾಮ್ ನ ಫೋರಮ್ - ಅಂತರ್ಜಾಲದ ಕನ್ನಡ ಸಮುದಾಯಗಳಲ್ಲೊಂದು.
ಕನ್ನಡ ಆಡಿಯೋ ಡಾಟ್ ಕಾಂ - ಚಿತ್ರಗೀತೆ, ಭಾವಗೀತೆ, ಭಕ್ತಿ, ಜಾನಪದ, ಕನ್ನಡ ಪಾಪ್ - ಇವೇ ಮುಂತಾದ ವಿವಿಧ ಪ್ರಕಾರಗಳ ಗೀತೆಗಳನ್ನೂ, ಹಾಗು ಹರಿಕಥೆ, ನಾಟಕಗಳನ್ನೂ ಒದಗಿಸುತ್ತದೆ.
ಕನ್ನಡ ಆಡಿಯೋ ಡಾಟ್ ನೆಟ್ - ಕನ್ನಡ ರೇಡಿಯೋ ತಾಣ ವಾರದ ಎಲ್ಲ ದಿನಗಳೂ, ೨೪ ಘಂಟೆಗಳ ಕಾಲ ಕನ್ನಡ ಹಾಡುಗಳನ್ನೂ, ಕೆಲವೊಮ್ಮೆ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುತ್ತಿದೆ.


ಇತಿಹಾಸಸಂಪಾದಿಸಿ

ಸಂಪನ್ಮೂಲಸಂಪಾದಿಸಿ


ಹೊರಗಿನ ಸಂಪರ್ಕಗಳುಸಂಪಾದಿಸಿ