ಕನಸು ನನಸು ಚಿತ್ರವು ೧೯-೧೦-೧೯೭೬ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಅಮೃತಮ್‌ರವರು ನಿರ್ದೇಶಿಸಿದ್ದಾರೆ. ಸಿ.ಡಿ.ಮೂರ್ತಿರವರು ನಿರ್ಮಾಸಿದ್ದಾರೆ.

ಕನಸು ನನಸು
ಕನಸು ನನಸು
ನಿರ್ದೇಶನಅಮೃತಮ್
ನಿರ್ಮಾಪಕಸಿ.ಡಿ.ಮೂರ್ತಿ
ಪಾತ್ರವರ್ಗಶ್ರೀನಾಥ್ ಮಂಜುಳ ಅಶ್ವಥ್, ಶಿವರಾಂ, ಚಂದ್ರಶೇಖರ್ (ಕೆನಡಾ ಚಂದ್ರು), ಎಂ.ಎನ್.ಲಕ್ಷ್ಮೀದೇವಿ, ರಮಾದೇವಿ, ಅಂಬರೀಶ್
ಸಂಗೀತಎಂ.ರಂಗರಾವ್
ಛಾಯಾಗ್ರಹಣರಮಣಿ ಭರದ್ವಾಜ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಆನಂದ ವಿಜಯ ಮೂವೀಸ್

ಚಿತ್ರದ ಹಾಡುಗಳುಸಂಪಾದಿಸಿ

  • ನೀರಿಗೆ ನಡಗುವ ಈಜು ಕಲಿವನೀನು - ಎಸ್.ಪಿ.ಬಾಲಸುಬ್ರಾಮಣ್ಯಂ, ಎಸ್.ಜಾನಕಿ
  • ಕರೆವೆ ಸನಿಹಕೆ ಕರೆವೆ - ಎಸ್.ಪಿ.ಬಾಲಸುಬ್ರಾಮಣ್ಯಂ, ಎಸ್.ಜಾನಕಿ
  • ಮಹಾ ಭಾಗ್ಯ ಬಂದಿಹುದು - ಎಸ್.ಪಿ.ಬಾಲಸುಬ್ರಾಮಣ್ಯಂ
  • ಬರುವೆ ನಾಳೆ ಬರುವೆ - ಎಸ್.ಜಾನಕಿ
  • ನಿನ್ನ ತ್ಯಾಗ - ಎಸ್.ಪಿ.ಬಾಲಸುಬ್ರಾಮಣ್ಯಂ